ವಾರ್ತಾ ಭಾರತಿ | Vartha Bharati (@varthabharati) 's Twitter Profile
ವಾರ್ತಾ ಭಾರತಿ | Vartha Bharati

@varthabharati

ವಾರ್ತಾಭಾರತಿ Varthabharati Kannada daily was launched in 2003. Today it is being published from Mangalore, Bangalore, and Shivamogga

ID: 3328398883

linkhttp://www.varthabharati.in/ calendar_today24-08-2015 09:50:49

101,101K Tweet

13,13K Takipçi

160 Takip Edilen

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳು: ಸಿದ್ದರಾಮಯ್ಯ ► "ಫೇಕ್ ನ್ಯೂಸ್ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ" #Siddaramaiah #fakenews varthabharati.in/state/if-fake-…

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

VIDEO | ಈದ್, ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್ ಗಳು ಉಚಿತವಾಗಿ ನೀಡಲಾಗುವುದು: ಜಮ್ಮು-ಕಾಶ್ಮೀರದಲ್ಲಿ ಅಮಿತ್ ಶಾ ಘೋಷಣೆ Read More here: varthabharati.in/National/amit-… #AmitShah #JammuAndKashmir

VIDEO | ಈದ್, ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್ ಗಳು ಉಚಿತವಾಗಿ ನೀಡಲಾಗುವುದು: ಜಮ್ಮು-ಕಾಶ್ಮೀರದಲ್ಲಿ ಅಮಿತ್ ಶಾ ಘೋಷಣೆ
Read More here: varthabharati.in/National/amit-…
#AmitShah #JammuAndKashmir
ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಈದ್, ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್ ಗಳು ಉಚಿತವಾಗಿ ನೀಡ್ತೇವೆ | Amit Shah ► ಜಮ್ಮು-ಕಾಶ್ಮೀರದಲ್ಲಿ ಗೃಹಸಚಿವ ಅಮಿತ್ ಶಾ ಘೋಷಣೆ Amit Shah #Election2024 #JammuKashmirElections

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಮೈಸೂರು : ದಸರಾ ಗಜಪಡೆಗಳ ಕಾದಾಟ ► ರಸ್ತೆಯತ್ತ ಓಟ ; ಸಾರ್ವಜನಿಕರಿಗೆ ದಿಗಿಲು ► ಅರಮನೆ ಮುಂಭಾಗದಲ್ಲಿ ನಡೆದ ಘಟನೆ #mysoredasara #Mysore

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

100ಕ್ಕೂ ಹೆಚ್ಚು ದೇಶಗಳಲ್ಲಿ ಮನೆಮಾತಾಗಿದ್ದ ಟಪ್ಪರ್ ವೇರ್ ಕಂಪೆನಿ ದಿವಾಳಿ | Tupperware Brands ► 78 ವರ್ಷ ಹಳೆಯ ಕಂಪೆನಿ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದ್ದೇಗೆ ? ► ದಿವಾಳಿತನದಿಂದ ರಕ್ಷಣೆ ಕೋರಿ ಡೆಲ್ವೇರ್ನ ನ್ಯಾಯಾಲಯದಲ್ಲಿ ಅರ್ಜಿ youtu.be/-90ssxxm9Fg #varthabharati #tupperwarebrands #tupperware

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

1965 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ್ದ ವೀರ ಅಬ್ದುಲ್ ಹಮೀದ್ | Abdul Hamid | India-Pak War ► ಮರಣೋತ್ತರವಾಗಿ ಪರಮವೀರ ಚಕ್ರ ಪಡೆದಿದ್ದ ಹುತಾತ್ಮ ಅಬ್ದುಲ್ ಹಮೀದ್ ► ರಕ್ಷಣಾ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯದ ಜಂಟಿ ಕ್ರಮ : ವರದಿ youtu.be/-DWKVX3iXfk #IndiaPakWar #AbdulHamid

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ದಿಲ್ಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣವಚನ ಸ್ವೀಕಾರ Read More here: varthabharati.in/National/atish… #AtishiMarlena #DelhiCM

ದಿಲ್ಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣವಚನ ಸ್ವೀಕಾರ
Read More here: varthabharati.in/National/atish…

#AtishiMarlena #DelhiCM
ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಪಶ್ಚಿಮ ರೈಲ್ವೇ ನೇಮಕಾತಿ-2024: 5,066 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ varthabharati.in/information-gu…

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಶರವೇಗದಲ್ಲಿ ಬೆಲೆ ಲೆಕ್ಕಮಾಡುವ ದಿನಸಿ ವ್ಯಾಪಾರಿ ವೆಂಕಟೇಶ್ ಕಾಮತ್ | Venkatesh Kamath | fast calculations ► "ಲೆಕ್ಕ ಮಾಡುವಾಗ ಕ್ಯಾಲ್ಕುಲೇಟರ್ ಆಗಾಗ ಕೈ ಕೊಡುತ್ತಿತ್ತು.." ► "ಕಷ್ಟ ಪಟ್ಟು ದುಡಿದರೆ ಫಲ ಸಿಗುತ್ತೆ, ಮೋಜು ಮಸ್ತಿ, ದುಂದುವೆಚ್ಚ ಬೇಡ.." #VenkateshKamath

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ತಿರುಪತಿಯಿಂದ ತಂದ ಲಡ್ಡು ವಿತರಣೆ: ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ varthabharati.in/National/tirup…

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ತಿರುಪತಿಯಿಂದ ತಂದ ಲಡ್ಡು ವಿತರಣೆ: ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ 
varthabharati.in/National/tirup…
ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

'ಎಮರ್ಜೆನ್ಸಿ' ಚಿತ್ರ ಬಿಡುಗಡೆ ವಿಳಂಬಕ್ಕೆ ಬಿಜೆಪಿಯೇ ಕಾರಣವೇ ? | 'Emergency' movie | Kangana Ranaut | BJP ► ಕಂಗನಾ ದಿವಾಳಿಯಾಗುವ ಸಾಧ್ಯತೆ ಇದೆಯೇ? ► ಬಾಂಬೆ ಹೈಕೋರ್ಟ್‌ನಲ್ಲಿ ಝೀ ಸ್ಟುಡಿಯೋಸ್ ವಕೀಲರು ವಾದ ಮಂಡಿಸಿದ್ದೇನು ? youtu.be/4yqAp_OgTjo #kanganaranaut #bombayhighcourt #emergency #zeestudios

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಬೆಂಗಳೂರಿನಲ್ಲಿ ಯುವತಿಯ ಭೀಕರ ಹತ್ಯೆ; ಅಂಗಾಂಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಆರೋಪಿ Click 👉 varthabharati.in/bangalore-city… #Bengaluru

ಬೆಂಗಳೂರಿನಲ್ಲಿ ಯುವತಿಯ ಭೀಕರ ಹತ್ಯೆ; ಅಂಗಾಂಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಆರೋಪಿ

Click 👉 varthabharati.in/bangalore-city…

#Bengaluru
ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್​ಐಟಿ ರಚಿಸಿದ ಸರ್ಕಾರ #Munirathna varthabharati.in/state/govt-for…

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಕೊನೆಗೂ ಜಾಮೀನು ಕೋರಿ ನಟ ದರ್ಶನ್ ಅರ್ಜಿ; ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ #Darshan varthabharati.in/state/actor-da…

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಕೆಲಸದ ಒತ್ತಡ: ತನಗೆ ತಾನೇ ವಿದ್ಯುತ್ ಶಾಕ್ ನೀಡಿ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ varthabharati.in/National/work-…

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಮೋದಿ ಬಗ್ಗೆ ಪಾಕಿಸ್ತಾನಕ್ಕಿರುವ ಭಯದಿಂದ ಗಡಿ ಶಾಂತಿಯುತವಾಗಿದೆ: ಅಮಿತ್ ಶಾ #NarendraModi #AmitShah #Pakistan varthabharati.in/National/modi-…

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಅಷ್ಟು ಸುಲಭವಾಗಿ ತಿರುಪತಿ ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಸೇರಿಸೋದು ಸಾಧ್ಯವೇ ? | Tirupati laddu ► ಟಿಡಿಪಿ, ಬಿಜೆಪಿಯ ತುರ್ತು ಪ್ರಚಾರದಲ್ಲಿ ಎದ್ದು ಕಾಣುವ ಅಂಶವೇನು ? ► ಇದೇ ಹೊತ್ತಿಗೆ ಜಗನ್ ರೆಡ್ಡಿ ಟೋಪಿ ಹಾಕಿಕೊಂಡ ಫೋಟೊ ಯಾಕೆ ಪ್ರಸಾರ ಆಗ್ತಾ ಇದೆ ? ವೀಕ್ಷಿಸಿ 👉 youtu.be/Egepndxlp5k

ಅಷ್ಟು ಸುಲಭವಾಗಿ ತಿರುಪತಿ ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಸೇರಿಸೋದು ಸಾಧ್ಯವೇ ? | Tirupati laddu

► ಟಿಡಿಪಿ, ಬಿಜೆಪಿಯ ತುರ್ತು ಪ್ರಚಾರದಲ್ಲಿ ಎದ್ದು ಕಾಣುವ ಅಂಶವೇನು ?

► ಇದೇ ಹೊತ್ತಿಗೆ ಜಗನ್ ರೆಡ್ಡಿ ಟೋಪಿ ಹಾಕಿಕೊಂಡ ಫೋಟೊ ಯಾಕೆ ಪ್ರಸಾರ ಆಗ್ತಾ ಇದೆ ?

ವೀಕ್ಷಿಸಿ 👉  youtu.be/Egepndxlp5k
ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

2019 ರಿಂದ 2023 ರವರೆಗಿನ ಟಿಎಸ್‍ಆರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ ► ಶಿವಾಜಿ ಗಣೇಶನ್, ಪೂರ್ಣಿಮಾ, ಕಾಟ್ಕರ್ ಸೇರಿ 5 ಜನ ಪತ್ರಕರ್ತರಿಗೆ ಟಿಎಸ್‍ಆರ್ ಪ್ರಶಸ್ತಿ ►ಹೊನ್ನಾಪುರ, ಪಾಲೆತ್ತಾಡಿ, ಕ್ರಾಂತಿ ಮಂಜುನಾಥ ಸೇರಿ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ varthabharati.in/state/tsr-and-…

ವಾರ್ತಾ ಭಾರತಿ | Vartha Bharati (@varthabharati) 's Twitter Profile Photo

ಮತ್ತೆ ಮುಂದುವರಿದ ರಾಜ್ಯ ಸರಕಾರ ಹಾಗೂ ರಾಜಭವನದ ನಡುವಿನ ಸಂಘರ್ಷ | Thawar Chand Gehlot - Siddaramaiah ► ರಾಜ್ಯ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಬರೆದಿರುವ ಮತ್ತೊಂದು ಪತ್ರ ಚರ್ಚೆ ► ಗೌಪ್ಯ ಮಾಹಿತಿ ಸೋರಿಕೆಯಾದ ಬಗ್ಗೆ ಸ್ಪಷ್ಟನೆ ಕೇಳಿದ ಎಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವೀಕ್ಷಿಸಿ 👉 youtu.be/Ex8r3-2Aj5k

ಮತ್ತೆ ಮುಂದುವರಿದ ರಾಜ್ಯ ಸರಕಾರ ಹಾಗೂ ರಾಜಭವನದ ನಡುವಿನ ಸಂಘರ್ಷ | Thawar Chand Gehlot - Siddaramaiah

► ರಾಜ್ಯ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಬರೆದಿರುವ ಮತ್ತೊಂದು ಪತ್ರ ಚರ್ಚೆ

► ಗೌಪ್ಯ ಮಾಹಿತಿ ಸೋರಿಕೆಯಾದ ಬಗ್ಗೆ ಸ್ಪಷ್ಟನೆ ಕೇಳಿದ ಎಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ವೀಕ್ಷಿಸಿ 👉 youtu.be/Ex8r3-2Aj5k