Manoj Kumar (@ursmanoj_kumar) 's Twitter Profile
Manoj Kumar

@ursmanoj_kumar

Actor

ID: 952982559079596033

calendar_today15-01-2018 19:15:22

397 Tweet

2,2K Takipçi

21 Takip Edilen

Manoj Kumar (@ursmanoj_kumar) 's Twitter Profile Photo

ನಾಳೆಯಿಂದ ರಾಜ್ಯಾದ್ಯಂತ ಮತ್ತೊಮ್ಮೆ ಕರಿಯನ ಅಬ್ಬರ ಶುರು. Do watch in your nearest theatre. #KariyaReReleaseOnAug30th PREM❣️S #DBoss Darshan Thoogudeepa

ನಾಳೆಯಿಂದ ರಾಜ್ಯಾದ್ಯಂತ ಮತ್ತೊಮ್ಮೆ ಕರಿಯನ ಅಬ್ಬರ ಶುರು.
Do watch in your nearest theatre.
#KariyaReReleaseOnAug30th

PREM❣️S
#DBoss Darshan Thoogudeepa
Manoj Kumar (@ursmanoj_kumar) 's Twitter Profile Photo

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು... #dharani #manoj #kannada #NewMovie #teaserSoon #dharanikannadamovie #kfi #newmovie #teamdharani

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...

#dharani #manoj #kannada #NewMovie #teaserSoon #dharanikannadamovie #kfi #newmovie #teamdharani
Manoj Kumar (@ursmanoj_kumar) 's Twitter Profile Photo

ಎಲ್ಲರಿಗೂ ನಾಡ ಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು... #dharani #manoj #kannada #NewMovie #teaserSoon

ಎಲ್ಲರಿಗೂ ನಾಡ ಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು...

#dharani #manoj #kannada #NewMovie #teaserSoon
Manoj Kumar (@ursmanoj_kumar) 's Twitter Profile Photo

ಕಲಾಯ ತಸ್ಮೈ ನಮಃ 🙏 ಎಸ್ಟೋ ಬಡ ಕುಟುಂಬಗಳ ಪಾಲಿನ ಅನ್ನದಾತ ದೇವರನ್ನು ಆ ಬಗವಂತ ಎಂದಿಗೂ ಕೈ ಬಿಡುವುದಿಲ್ಲ ❤️ #Dboss Darshan Thoogudeepa

ಕಲಾಯ ತಸ್ಮೈ ನಮಃ 🙏

ಎಸ್ಟೋ ಬಡ ಕುಟುಂಬಗಳ ಪಾಲಿನ ಅನ್ನದಾತ ದೇವರನ್ನು ಆ ಬಗವಂತ ಎಂದಿಗೂ ಕೈ ಬಿಡುವುದಿಲ್ಲ ❤️

#Dboss Darshan Thoogudeepa
Manoj Kumar (@ursmanoj_kumar) 's Twitter Profile Photo

ಸರ್ವರಿಗೂ ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು….. 💛❤️🎆✨

ಸರ್ವರಿಗೂ ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು…..

Manoj Kumar (@ursmanoj_kumar) 's Twitter Profile Photo

ಬಾಸ್ ❤️🔥.. ಕೊನೆಗೂ ನ್ಯಾಯ ದೇವತೆ ಕೈ ಬಿಡಲಿಲ್ಲ.. ಹನುಮ ಜಯಂತಿ ದಿನದಂದೇ ಬೆಲ್ ಸಿಕ್ಕಿ ಹೊರಬರುತ್ತಿರುವ ಬಾಸ್🙏🐘💛❤️ #Dboss Darshan Thoogudeepa

ಬಾಸ್ ❤️🔥..
ಕೊನೆಗೂ ನ್ಯಾಯ ದೇವತೆ ಕೈ ಬಿಡಲಿಲ್ಲ..
ಹನುಮ ಜಯಂತಿ ದಿನದಂದೇ ಬೆಲ್ ಸಿಕ್ಕಿ ಹೊರಬರುತ್ತಿರುವ ಬಾಸ್🙏🐘💛❤️

#Dboss Darshan Thoogudeepa
Manoj Kumar (@ursmanoj_kumar) 's Twitter Profile Photo

ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ನನ್ನೆಲ್ಲಾ ಸ್ನೇಹಿತರು, ಹಿತೈಷಿಗಳಿಗೆ ತುಂಬು ಹೃದಯದ ಧನ್ಯವಾದಗಳು... ನಿಮ್ಮೆಲ್ಲರ ಪ್ರೀತಿ ಯಾವತ್ತಿಗೂ ಹೀಗೇ ಇರಲಿ.... Thanks to team Dharani & making my brithday special Dinakar Thoogudeepa Darshan Thoogudeepa #dharani #manoj #manojthoogudeepa #Kannadafilms

ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ನನ್ನೆಲ್ಲಾ ಸ್ನೇಹಿತರು, ಹಿತೈಷಿಗಳಿಗೆ ತುಂಬು ಹೃದಯದ ಧನ್ಯವಾದಗಳು... ನಿಮ್ಮೆಲ್ಲರ ಪ್ರೀತಿ ಯಾವತ್ತಿಗೂ ಹೀಗೇ ಇರಲಿ....
Thanks to team Dharani & making my  brithday special Dinakar Thoogudeepa Darshan Thoogudeepa #dharani #manoj #manojthoogudeepa #Kannadafilms
Manoj Kumar (@ursmanoj_kumar) 's Twitter Profile Photo

ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ನಿರ್ದೇಶನದ #Royal ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ ನೋಡಿ ಹರಿಸಿ❤️ #RoyalTrailer Out Now🔥 youtu.be/1JehkrRRUss?si… Can’t Wait To Watch It On Theatre Royal hitting theatres from January 24th Dinakar Thoogudeepa #DinakarThoogudeepa #DINAKAR5

ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ನಿರ್ದೇಶನದ #Royal ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ ನೋಡಿ ಹರಿಸಿ❤️

#RoyalTrailer Out Now🔥

youtu.be/1JehkrRRUss?si…

Can’t Wait To Watch It On Theatre

Royal hitting theatres from January 24th
Dinakar Thoogudeepa
#DinakarThoogudeepa  #DINAKAR5
Manoj Kumar (@ursmanoj_kumar) 's Twitter Profile Photo

ಸ್ಟಾರ್ ಡೈರೆಕ್ಟರ್ ದಿನಕರ್ ಎಸ್. ಅವರ ನಿರ್ದೇಶನದ #ROYAL ಸಿನಿಮಾಗೆ #LOYAL ಗೆಲುವು ಸಿಗಲಿ. ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಾಯಿಸಲಿ.. Dinakar Thoogudeepa #royal #dharani #ManojThoogudeepa #BoxOfficeSultan #kannadafilm #kannadamovies

ಸ್ಟಾರ್ ಡೈರೆಕ್ಟರ್ ದಿನಕರ್ ಎಸ್. ಅವರ ನಿರ್ದೇಶನದ #ROYAL ಸಿನಿಮಾಗೆ #LOYAL ಗೆಲುವು ಸಿಗಲಿ.
ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಾಯಿಸಲಿ..
Dinakar Thoogudeepa

#royal #dharani #ManojThoogudeepa #BoxOfficeSultan #kannadafilm #kannadamovies
Manoj Kumar (@ursmanoj_kumar) 's Twitter Profile Photo

#Dharani ಚಿತ್ರತಂಡದಿಂದ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು ❤️🙏 #Manojkumar #Kannadamovie #Dasanahuduga #Dboss #DbossHuduga

#Dharani ಚಿತ್ರತಂಡದಿಂದ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು ❤️🙏

#Manojkumar #Kannadamovie #Dasanahuduga #Dboss #DbossHuduga
Manoj Kumar (@ursmanoj_kumar) 's Twitter Profile Photo

ಧರಣಿ ಚಿತ್ರದಡಬ್ಬಿಂಗ್ ಶುರು ❤️ #Dharani #dharanikannadamovie #kfi #acubemoviesapp @sudheer_shanbhogue

ಧರಣಿ ಚಿತ್ರದಡಬ್ಬಿಂಗ್ ಶುರು ❤️
#Dharani  #dharanikannadamovie #kfi #acubemoviesapp @sudheer_shanbhogue
Manoj Kumar (@ursmanoj_kumar) 's Twitter Profile Photo

ವಿಘ್ನಹರ್ತ ಶ್ರೀ ಗಣಪತಿಯ ಪಾವನ ಆಗಮನದಿಂದ ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ತುಂಬಿ, ಪ್ರತಿ ಹೆಜ್ಜೆಯಲ್ಲಿ ಯಶಸ್ಸು, ಪ್ರತಿ ಕನಸಿನಲ್ಲಿ ಸಾರ್ಥಕತೆ, ಪ್ರತಿ ದಿನದಲ್ಲಿ ಸಂತೋಷ ಅರಳಲಿ. ಈ ಗಣೇಶೋತ್ಸವವು ಹೊಸ ಬೆಳಕು, ಹೊಸ ದಾರಿ, ಹೊಸ ಚೈತನ್ಯ ನೀಡಲಿ. ಗಾರ್ಡನ್ ಚಿತ್ರತಂಡದಿಂದ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. #dbosshuduga #Dboss

ವಿಘ್ನಹರ್ತ ಶ್ರೀ ಗಣಪತಿಯ ಪಾವನ ಆಗಮನದಿಂದ ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ತುಂಬಿ, ಪ್ರತಿ ಹೆಜ್ಜೆಯಲ್ಲಿ ಯಶಸ್ಸು,
ಪ್ರತಿ ಕನಸಿನಲ್ಲಿ ಸಾರ್ಥಕತೆ, ಪ್ರತಿ ದಿನದಲ್ಲಿ ಸಂತೋಷ ಅರಳಲಿ. ಈ ಗಣೇಶೋತ್ಸವವು ಹೊಸ ಬೆಳಕು, ಹೊಸ ದಾರಿ, ಹೊಸ ಚೈತನ್ಯ ನೀಡಲಿ.
ಗಾರ್ಡನ್ ಚಿತ್ರತಂಡದಿಂದ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
#dbosshuduga
#Dboss
Manoj Kumar (@ursmanoj_kumar) 's Twitter Profile Photo

ಜಿ ಮುನಿರಾಜು ರವರ ನಿರ್ಮಾಣದ , ಆರ್ಯ ಎಂ ಮಹೇಶ್ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ನನ್ನ ಹೊಸ ಚಿತ್ರ #ಗಾರ್ಡನ್ ಮುಹೂರ್ತ ಸಮಾರಂಭಕ್ಕೆ ಎಲ್ಲರೂ ಬಂದು ಆಶೀರ್ವದಿಸಿ 🙏 #Garden #newproject #Dboss Darshan Thoogudeepa Dinakar Thoogudeepa

ಜಿ ಮುನಿರಾಜು ರವರ ನಿರ್ಮಾಣದ , ಆರ್ಯ ಎಂ ಮಹೇಶ್ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ನನ್ನ ಹೊಸ ಚಿತ್ರ #ಗಾರ್ಡನ್ ಮುಹೂರ್ತ ಸಮಾರಂಭಕ್ಕೆ ಎಲ್ಲರೂ ಬಂದು ಆಶೀರ್ವದಿಸಿ 🙏

#Garden #newproject
#Dboss Darshan Thoogudeepa Dinakar Thoogudeepa
Manoj Kumar (@ursmanoj_kumar) 's Twitter Profile Photo

ನನ್ನ ಎಲ್ಲಾ ಪ್ರಯತ್ನಗಳಿಗೂ ಪ್ರೀತಿಯಿಂದ ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಿ. ನಾನು ನಾಯಕ ನಟನಾಗಿ ನಟಿಸುತ್ತಿರುವ ಮೂರನೇ ಚಿತ್ರ #ಗಾರ್ಡನ್ ನಾಳೆ ಮುಹೂರ್ತ ಸಮಾರಂಭ ಆಚರಿಸುತ್ತಿದೆ. ನಿಮ್ಮೆಲ್ಲರಿಂದ ಮತ್ತಷ್ಟು ಸಹಕಾರವನ್ನು ನಿರೀಕ್ಷಿಸುತ್ತೇನೆ. ಎಲ್ಲರೂ ಬನ್ನಿ ಪ್ರೋತ್ಸಾಹಿಸಿ #garden #dharani #Dboss

Manoj Kumar (@ursmanoj_kumar) 's Twitter Profile Photo

ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಎಂದು ನಾಡಹಬ್ಬ ದಸರಾ ನಮಗೆ ಸೂಚಿಸುತ್ತದೆ. ತಾಯಿ ಚಾಮುಂಡೇಶ್ವರಿ ನಿಮಗೂ ಮತ್ತು ನಿಮ್ಮ ಪ್ರೀತಿಪಾತ್ರರಿಗೂ ಆರೋಗ್ಯ, ಸುಖ ಸಂಪತ್ತು ನೀಡಲೆಂದು ಬಯಸುತ್ತಾ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. #DasanaHuduga #Dboss #Dharani #Garden

ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಎಂದು ನಾಡಹಬ್ಬ ದಸರಾ ನಮಗೆ ಸೂಚಿಸುತ್ತದೆ.
ತಾಯಿ ಚಾಮುಂಡೇಶ್ವರಿ ನಿಮಗೂ ಮತ್ತು ನಿಮ್ಮ ಪ್ರೀತಿಪಾತ್ರರಿಗೂ ಆರೋಗ್ಯ, ಸುಖ ಸಂಪತ್ತು ನೀಡಲೆಂದು ಬಯಸುತ್ತಾ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
#DasanaHuduga #Dboss #Dharani #Garden
Manoj Kumar (@ursmanoj_kumar) 's Twitter Profile Photo

ಧರಣಿ ಚಿತ್ರತಂಡದಿಂದ ಸರ್ವರಿಗೂ ದಸರಾ ಹಬ್ಬದ ಶುಭಾಶಯಗಳು ❤️🔥 Dinakar Thoogudeepa Darshan Thoogudeepa .#vijaydashmi #mysoredasara #takkar #dharani #garden #kannada #kannadafilmindustry #kannadamovies #ayudapooja #blessings #chamudeshwaritemple #namurumysuru

ಧರಣಿ ಚಿತ್ರತಂಡದಿಂದ ಸರ್ವರಿಗೂ ದಸರಾ ಹಬ್ಬದ ಶುಭಾಶಯಗಳು ❤️🔥

Dinakar Thoogudeepa Darshan Thoogudeepa
.#vijaydashmi #mysoredasara #takkar #dharani #garden #kannada #kannadafilmindustry #kannadamovies #ayudapooja #blessings #chamudeshwaritemple #namurumysuru
Manoj Kumar (@ursmanoj_kumar) 's Twitter Profile Photo

ಬೆಳಕಿನ ಹಬ್ಬ ಹೃದಯದಲ್ಲಿ ಹರ್ಷ ತುಂಬಲಿ, ಅಂಧಕಾರದ ನೆರಳು ಎಲ್ಲೆಡೆ ದೂರವಾಗಲಿ. ದೀಪದ ಕಿರಣ ನಿಮ್ಮ ದಾರಿ ಬೆಳಗಲಿ, ಪ್ರೀತಿ, ಸಂತೋಷ, ಧರ್ಮ ನಿಮ್ಮ ಹೃದಯ ತುಂಬಲಿ. ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಸದಾ ನಿಮ್ಮ ಜೀವನದ ಸಂಗಾತಿಯಾಗಲಿ. ನರಕ ಚತುರ್ಥಶಿಯ ಹಾಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! #Garden Dinakar Thoogudeepa Darshan Thoogudeepa

ಬೆಳಕಿನ ಹಬ್ಬ ಹೃದಯದಲ್ಲಿ ಹರ್ಷ ತುಂಬಲಿ,
ಅಂಧಕಾರದ ನೆರಳು ಎಲ್ಲೆಡೆ ದೂರವಾಗಲಿ.
ದೀಪದ ಕಿರಣ ನಿಮ್ಮ ದಾರಿ ಬೆಳಗಲಿ,
ಪ್ರೀತಿ, ಸಂತೋಷ, ಧರ್ಮ ನಿಮ್ಮ ಹೃದಯ ತುಂಬಲಿ. ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಸದಾ ನಿಮ್ಮ ಜೀವನದ ಸಂಗಾತಿಯಾಗಲಿ.
ನರಕ ಚತುರ್ಥಶಿಯ ಹಾಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
#Garden
Dinakar Thoogudeepa Darshan Thoogudeepa