Udayavani (@udayavani_web) 's Twitter Profile
Udayavani

@udayavani_web

Udayavani.com is the web version of print media.
Udayavani has been acclaimed for its quality content, unbiased journalism, extensive local coverage

ID: 292906969

linkhttp://www.udayavani.com calendar_today04-05-2011 12:50:52

115,115K Tweet

94,94K Followers

83 Following

Udayavani (@udayavani_web) 's Twitter Profile Photo

Tragedy: ನಾಪತ್ತೆಯಾಗಿದ್ದ 3 ವರ್ಷದ ಮಗು ನೆರೆಮನೆಯ ವಾಷಿಂಗ್ ಮೆಷಿನ್ ನಲ್ಲಿ ಶವವಾಗಿ ಪತ್ತೆ bit.ly/4cYcTTS

Udayavani (@udayavani_web) 's Twitter Profile Photo

ಭಾರತದಲ್ಲಿ ಕ್ರಿಮಿನಲ್ಸ್ ಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕಡಿವಾಣ ಹಾಕುವುದು ಬೇಡವೇ? :- bit.ly/3XDf3E2 Follow Us For More Such Updates :- udayavani.com #Udayavani #ಉದಯವಾಣಿ #Kannadanews #ಕನ್ನಡಸುದ್ದಿ #kannada #ಕನ್ನಡ #criminal #indians #elections

ಭಾರತದಲ್ಲಿ ಕ್ರಿಮಿನಲ್ಸ್ ಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕಡಿವಾಣ ಹಾಕುವುದು ಬೇಡವೇ? :- bit.ly/3XDf3E2

Follow Us For More Such Updates :- udayavani.com

#Udayavani #ಉದಯವಾಣಿ #Kannadanews #ಕನ್ನಡಸುದ್ದಿ #kannada #ಕನ್ನಡ #criminal #indians #elections
Udayavani (@udayavani_web) 's Twitter Profile Photo

Bollywood: ʼಸನಮ್ ತೇರಿ ಕಸಮ್ʼ ಸೀಕ್ವೆಲ್‌ ಅನೌನ್ಸ್;‌ ನಾಯಕನಾಗಿ ಮರಳಿದ ಹರ್ಷವರ್ಧನ್ ರಾಣೆ #sanamterikasam2 bit.ly/4eiIkcA

Udayavani (@udayavani_web) 's Twitter Profile Photo

CPI ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ bit.ly/3Xi4UeA

Udayavani (@udayavani_web) 's Twitter Profile Photo

OTT release: ಕೀರ್ತಿ ಸುರೇಶ್‌ ʼರಘು ತಾತʼ ಓಟಿಟಿ ರಿಲೀಸ್‌ಗೆ ಡೇಟ್‌ ಲಾಕ್ #OTTrelease #RaghuThatha bit.ly/3MZs2d7

Udayavani (@udayavani_web) 's Twitter Profile Photo

Instagram ಜಾಹೀರಾತು ನಂಬಿ 67,000 ರೂ. ಹಣ ಕಳೆದುಕೊಂಡ ಯುವತಿ! :- bit.ly/3Zf1xHT Follow Us For More Such Updates :- udayavani.com #Udayavani #ಉದಯವಾಣಿ #Kannadanews #ಕನ್ನಡಸುದ್ದಿ #kannada #ಕನ್ನಡ #kota #instagram #scam

Instagram ಜಾಹೀರಾತು ನಂಬಿ 67,000 ರೂ. ಹಣ ಕಳೆದುಕೊಂಡ ಯುವತಿ! :- bit.ly/3Zf1xHT

Follow Us For More Such Updates :- udayavani.com

#Udayavani #ಉದಯವಾಣಿ #Kannadanews #ಕನ್ನಡಸುದ್ದಿ #kannada #ಕನ್ನಡ #kota #instagram #scam
Udayavani (@udayavani_web) 's Twitter Profile Photo

#StatePolitics; ಸರ್ಕಾರ ಇರುವವರೆಗೂ ಸಿದ್ದರಾಮಯ್ಯನವರೇ ಸಿಎಂ…: ದೇಶಪಾಂಡೆ bit.ly/4gcrRIN

Udayavani (@udayavani_web) 's Twitter Profile Photo

2023-24ರ ಅತೀ ಹೆಚ್ಚು ತೆರಿಗೆ ಪಾವತಿಸಿದ ಭಾರತೀಯ ಕ್ರೀಡಾಪಟು ಯಾರು ? ನಿಮ್ಮ ಆಯ್ಕೆಯ ಉತ್ತರವನ್ನು ಕಮೆಂಟ್‌ ಮಾಡಿ #taxes #indian #sportsmen #question #audience #Udayavani

2023-24ರ ಅತೀ ಹೆಚ್ಚು ತೆರಿಗೆ ಪಾವತಿಸಿದ ಭಾರತೀಯ ಕ್ರೀಡಾಪಟು ಯಾರು ?

ನಿಮ್ಮ ಆಯ್ಕೆಯ ಉತ್ತರವನ್ನು ಕಮೆಂಟ್‌ ಮಾಡಿ

#taxes #indian #sportsmen #question #audience #Udayavani
Udayavani (@udayavani_web) 's Twitter Profile Photo

ಇನ್ನೆಂದೂ ಇಲ್ಲಿ ಬರುವುದಿಲ್ಲ..: ಭಾರತದ ಮೈದಾನದ ಬಗ್ಗೆ ಕಿಡಿಕಾರಿದ ಅಫ್ಘಾನಿಸ್ತಾನ #NZvsAFG #Greater_Noida bit.ly/4el9nnH

Udayavani (@udayavani_web) 's Twitter Profile Photo

#DuleepTrophy2024; ಮೂರು ತಂಡಗಳಲ್ಲಿ ಹಲವು ಬದಲಾವಣೆ: ಮಯಾಂಕ್‌ ಗೆ ನಾಯಕತ್ವ #mayankagarwal #IndiaA bit.ly/4egwj7w

Udayavani (@udayavani_web) 's Twitter Profile Photo

ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ #IAF #IndianAirForce #Wingcommander bit.ly/3MZDDc9

Udayavani (@udayavani_web) 's Twitter Profile Photo

#BiggBossKannada -11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ ! :- #Udayavani #ಉದಯವಾಣಿ #Kannadanews #ಕನ್ನಡಸುದ್ದಿ #kannada #ಕನ್ನಡ #biggbosskannada #BiggBoss #Anchor #curiosity #colorskannada #tvshow bit.ly/3MF8QAV

Udayavani (@udayavani_web) 's Twitter Profile Photo

Actor Ramesh Aravind ನಾಳೆಯ ದರ್ಶನ್‌ಗಾಗಿ ಕಾದಿದ್ದೇವೆ... ಮೊದಲ ಬಾರಿ ಪ್ರತಿಕ್ರಿಯೆ... 3 ರೀತಿಯ ದರ್ಶನ್‌ ಇದ್ದಾರೆ... #Kannadafilms #darshaninjail #sandalwood #Jail #RenukaswamyCase bit.ly/3Xk9Q2o

Udayavani (@udayavani_web) 's Twitter Profile Photo

Valmiki ಹಗರಣಕ್ಕೆ ಬಿ. ನಾಗೇಂದ್ರ ಸೂತ್ರಧಾರ: ಇ.ಡಿ. ಆರೋಪಪಟ್ಟಿ ನಾಗೇಂದ್ರ ಹೆಸರು ಕೈಬಿಟ್ಟಿದ್ದ ಎಸ್‌ಐಟಿ... ಕಾಂಗ್ರೆಸ್ ಮತ್ತೊಬ್ಬ ಶಾಸಕ ಸದ್ಯ ನಿರಾಳ #ED #SIT #Politics #Karnataka #Valmikiscam #Congress bit.ly/3zibh9B

Udayavani (@udayavani_web) 's Twitter Profile Photo

ಖ್ಯಾತ ನಟ ಕಿರಣ್ ರಾಜ್ ಕಾರು ಅಪಘಾತ: ಐಸಿಯುನಲ್ಲಿ ಚಿಕಿತ್ಸೆ ನಾಳೆ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆಯಾಗುತ್ತಿದೆ... ಕಾರು ಸಂಪೂರ್ಣ ಜಖಂ❗❗ #Kannda #actor #Cinema #accident #telugu bit.ly/3Tr0cd7

Udayavani (@udayavani_web) 's Twitter Profile Photo

BJP ಶಾಸಕ ಹೇಳಿಕೆ: ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆದರೆ ಸಂತೋಷ! #BJP #Congress #Satishjarakiholi #Siddaramaiah #Karnataka #Politics bit.ly/3zmWOcn

Udayavani (@udayavani_web) 's Twitter Profile Photo

Low BP ಉಂಟಾಗಿ ಕುಸಿದು 8ನೇ ತರಗತಿ ವಿದ್ಯಾರ್ಥಿ ಸಾ*ವು❗ #Student #Karntaka #lowbp #health #doctor bit.ly/3ZeRS41

Udayavani (@udayavani_web) 's Twitter Profile Photo

Davenagere: ಸಿಎಂ ಬದಲಾವಣೆ ಪ್ರಸಂಗ ಬಂದರೆ ನಾನೂ ಸ್ಪರ್ಧೆ ಮಾಡುವೆ: ಶಾಮನೂರು ಶಿವಶಂಕರಪ್ಪ bit.ly/3XocUL2

Udayavani (@udayavani_web) 's Twitter Profile Photo

US Presidential debate; ಟ್ರಂಪ್-ಕಮಲಾ ಮುಖಾಮುಖಿ: ಬಾಣಕ್ಕೆ ಪ್ರತಿಬಾಣ ಯುದ್ಧಕ್ಕೆ ಬ್ರೇಕ್... ಎರಡು ವರ್ಷಗಳಲ್ಲಿ ಇಸ್ರೇಲ್ ನಾಶ...❗❗, ಗರ್ಭಪಾತ ಚರ್ಚೆಯ ವಿಷಯಗಳು... #USA #American #DonaldTrump #KamlaHarris #election bit.ly/4dSD7s2

Udayavani (@udayavani_web) 's Twitter Profile Photo

Manipal: ಹಾಸ್ಟೆಲ್ ಕಿಟಕಿಯಿಂದ ಕೈಹಾಕಿ ವಿದ್ಯಾರ್ಥಿನಿಗೆ ಕಿರುಕುಳ… ಆರೋಪಿಯ ಬಂಧನ bit.ly/3TnSz7g