TV9 Kannada
@tv9kannada
News & Infotainment
https://t.co/0XTzDqclWI
https://t.co/TNqdClBVfT…
ID:145540592
http://www.tv9kannada.com 19-05-2010 06:36:37
336,3K Tweets
623,7K Followers
30 Following
Follow People
ಭಾರತದಲ್ಲಿ ಗೃಹಸಾಲ ದುಂದು ವೆಚ್ಚವಾಗುತ್ತದೆ, ನಿಯಂತ್ರಣ ಮಾಡಲು ಬ್ಯಾಂಕ್ಗಳಿಗೆ ಆರ್ಬಿಐ ಎಚ್ಚರಿಕೆ
#BusinessNews #businesstips #homeloans
tv9kannada.com/business/home-…
Karnataka Loksabha Election 2024: ಕಲ್ಯಾಣ ಮಂಟಪದಿಂದ ಮತಗಟ್ಟೆಗೆ ವರನ ಜೊತೆ ಬಂದ ವಧು| #TV9D
Video Link► youtu.be/1bebfW5jDSQ
#tv9kannada #Darshan #Voting #KarnatakaLoksabhaElection2024 #ModiElection
ಮತದಾನ ಮಾಡಿದ ಬಳಿಕ ದೇವೇಗೌಡ-ಕುಮಾರಸ್ವಾಮಿ ನಡೆಗೆ ಅಸಮಾಧಾನ ಹೊರಹಾಕಿದ ಸುಮಲತಾ
#mandyapolitics #LokSabhaElection2024 Sumalatha Ambareesh 🇮🇳 ಸುಮಲತಾ ಅಂಬರೀಶ್ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy H D Deve Gowda BJP Karnataka
tv9kannada.com/karnataka/mand…
ಸುಮಲತಾ ಬೆಂಗಳೂರಿಂದ ಮಂಡ್ಯ ಬಂದು ನನಗೆ ವೋಟು ನೀಡಿದ್ದಾರೆ: ಕುಮಾರಸ್ವಾಮಿ
#SumalathaAmbareesh #HDKumaraswamy #HDDevegowda #LokSabhapolls #MandyaLSSeat
tv9kannada.com/videos/no-trus…
Siddaramaiah: ಭಾಷಣ ಮುಗಿಸಿ ಹೋಗಿದ್ದ ರಾಹುಲ್ ಮತ್ತೆ ಸಿದ್ದುಗಾಗಿ ವೇದಿಕೆಗೆ ಬಂದ್ರು | #TV9D
Video Link► youtu.be/g_lfPoWWy38
#Tv9kannada #LokasabhaElection2024 #RahulGandhi #Conggresscandidates
‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಯಶ್ ಬ್ಯುಸಿ ಆಗಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ನೀಡಿ ಅವರು ಮತದಾನ ಮಾಡಲು ಬಂದಿದ್ದಾರೆ.
#Yash #LokSabhaElection #Elections
tv9kannada.com/videos/yash-ca…
Ramesh Aravind Voting: ಮತದಾನ ಬಳಿಕ ಮನಮುಟ್ಟುವ ಮಾತು ಹೇಳಿದ ನಟ ರಮೇಶ್ | #TV9D
Video Link► youtu.be/WwRnowoeBLc
#Tv9kannada #KarnatakaLoksabhaElection2024 #ModiElection #loksabhaelection2024
Karnataka Loksabha Election2024: ರಾಮನಗರದಲ್ಲಿ ಡಿಕೆ ಕುಟುಂಬದಿಂದ ಮತದಾನದ ಹಕ್ಕು ಚಲಾವಣೆ | #TV9D
Video Link► youtu.be/4c-Dhnuo9yQ
#KarnatakaLoksabhaElection2024 #ModiElection #loksabhaelection2024
#KMF #NandiniMilk ಕೆಎಂಎಫ್ ನಂದಿನಿ ಹೊಸ ದಾಖಲೆ: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ
#Karnatakanews #Nandinibrand #NandiniCurd #KMF Icecream
tv9kannada.com/karnataka/kmfs…
ರಾಜ್ಯದಲ್ಲಿ ಅಧಿಕ ಬಹುಮತದೊಂದಿಗೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ
#Congress #HDKumaraswamy #LokSabhaElections #mandyanews
tv9kannada.com/karnataka/lok-…
ಸೂರತ್ನಲ್ಲಿ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ, ತನ್ನ ಅಭ್ಯರ್ಥಿಯನ್ನು ಉಚ್ಛಾಟಿಸಿದ ಕಾಂಗ್ರೆಸ್
#surat #loksabhaelection #bjp #congress #nileshkumbhani
tv9kannada.com/national/lok-s…
ಮತದಾನದ ವೇಳೆ ತೋರು ಬೆರಳಿಗೆ ಹಾಕುವ ಅಳಿಸಲಾದ ನೀಲಿ ಶಾಹಿಗಿದೆ ಮೈಸೂರಿನ ಹಳೆಯ ನಂಟು.
#Elections2024 #electionlink #KannadaNews #TV9Kannada
tv9kannada.com/web-stories/el…
Photo Gallery: ‘ನೀವು ವೋಟ್ ಮಾಡಿ’; ಮತದಾನದ ಬಳಿಕ ಅಭಿಮಾನಿಗಳ ಬಳಿ ಕನ್ನಡ ಸ್ಟಾರ್ಸ್ ಮನವಿ
#LokSabhaElections2024 #SandalwoodNews
tv9kannada.com/photo-gallery/…
ನಾನು ಮಾಡಿದ ತ್ಯಾಗಕ್ಕೆ ಜೆಡಿಎಸ್ನಿಂದ ಬೆಲೆ ಸಿಗದಂತಾಯಿತು: ಸುಮಲತಾ
#SumalathaAmbreesh #HDKumaraswamy #HDDevegowda #LokSabhaPolls #PMNarendraModi
tv9kannada.com/videos/after-v…