ತುಮಕೂರು ರೈಲು ಬಳಕೆದಾರರು (@tumakururailway) 's Twitter Profile
ತುಮಕೂರು ರೈಲು ಬಳಕೆದಾರರು

@tumakururailway

ಕಲ್ಪತರು ನಾಡು ತುಮಕೂರು ಜಿಲ್ಲೆ ಸಂಬಂಧಿತ ರೈಲು ಸುದ್ದಿಗಳು.

#Tumkur #Tumakuru

Created on : 17th Oct 2019
Official Handle : @SWRRLY

ID: 1184880742817382400

linkhttps://www.youtube.com/channel/UClVFMzGQATP_ZUm19Q7PozQ calendar_today17-10-2019 17:16:11

4,4K Tweet

1,1K Takipçi

62 Takip Edilen

Rajkumar Dugar (@rajdugar) 's Twitter Profile Photo

V IMPORTANT to extend #BSRP to nearby towns.Will help Bluru AND these towns.Sincere request to Ashwini Vaishnaw V. Somanna to quickly persuade South Western Railway to ALLOW K-RIDE to extend. Planning,DPR,Sanction shud be ready BEFORE Corridors are ready so that Extension happens QUICKLY

V IMPORTANT to extend #BSRP to nearby towns.Will help Bluru AND these towns.Sincere request to Ashwini Vaishnaw V. Somanna to quickly persuade South Western Railway to ALLOW K-RIDE to extend. Planning,DPR,Sanction shud be ready BEFORE Corridors are ready so that Extension happens QUICKLY
V. Somanna (@vsomanna_bjp) 's Twitter Profile Photo

ಹುಬ್ಬಳ್ಳಿ - ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12079/80) ಹಾಗೂ ಶಿವಮೊಗ್ಗ - ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12089/90) ರೈಲುಗಳಿಗೆ ತಿಪಟೂರಿನಲ್ಲಿ ನಿಲುಗಡೆ ನೀಡಬೇಕೆಂಬುದು ತಿಪಟೂರು ಜನತೆಯ ಬಹುದಿನದ ಬೇಡಿಕೆಯಾಗಿತ್ತು. ಇದೀಗ ಈ ಬೇಡಿಕೆಯನ್ನು ಈಡೇರಿಸಲಾಗಿದ್ದು, ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ. The

ಹುಬ್ಬಳ್ಳಿ - ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12079/80) ಹಾಗೂ ಶಿವಮೊಗ್ಗ - ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12089/90) ರೈಲುಗಳಿಗೆ ತಿಪಟೂರಿನಲ್ಲಿ ನಿಲುಗಡೆ ನೀಡಬೇಕೆಂಬುದು ತಿಪಟೂರು ಜನತೆಯ ಬಹುದಿನದ ಬೇಡಿಕೆಯಾಗಿತ್ತು. ಇದೀಗ ಈ ಬೇಡಿಕೆಯನ್ನು ಈಡೇರಿಸಲಾಗಿದ್ದು, ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ.

The
Rajkumar Dugar (@rajdugar) 's Twitter Profile Photo

With STEEP price hike by ನಮ್ಮ ಮೆಟ್ರೋ,URGENT need to Expedite&Extend #BSRP Corridors Request V. Somanna to quickly extend BYPL-BAW corridor to TK. Metro will be COSTLIER&SLOWER. Request Ministry of Railways South Western Railway DRM Bengaluru to run more MEMUs bet TK&YPR/KSR/BNC/DHL&other nearby towns

With STEEP price hike by ನಮ್ಮ ಮೆಟ್ರೋ,URGENT need to Expedite&Extend #BSRP Corridors
Request V. Somanna to quickly extend BYPL-BAW corridor to TK.
Metro will be COSTLIER&SLOWER.
Request Ministry of Railways South Western Railway DRM Bengaluru to run more MEMUs bet TK&YPR/KSR/BNC/DHL&other nearby towns
Benhur (@gbenhur) 's Twitter Profile Photo

Tumkuru has fully electrified double line connecting Bengaluru! Questions should be asked to South Western Railway why it’s not operating sufficient trains! A train is equivalent to at least 10 buses!!

Santhosh Kumar N  (@sany20025) 's Twitter Profile Photo

Benhur South Western Railway Yesterday situation in Shimoga intercity that arrives at 6.50 to Tumkur. More trains are needed, atleast on sat and sun evenings to towards SBC.

𝐒𝐡𝐚𝐫𝐚𝐭𝐡 | ಶರತ್  (@sharath_nayaka7) 's Twitter Profile Photo

ತುಮಕೂರಿನ ಹೊಸ ರೈಲ್ವೆ ನಿಲ್ದಾಣಕ್ಕೆ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರೈಲ್ವೇ ನಿಲ್ದಾಣ, ತುಮಕೂರು ಅಂತ ಮಧ್ಯದಲ್ಲಿ ದೊಡ್ಡದಾಗಿ ಹಾಕಿಸಿ. ಆದ್ರೆ ಹಿಂದಿ ಮಾತ್ರ ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಹಾಕಿಸಬೇಡಿ. V. Somanna ತುಮಕೂರು ರೈಲು ಬಳಕೆದಾರರು

ತುಮಕೂರಿನ ಹೊಸ ರೈಲ್ವೆ ನಿಲ್ದಾಣಕ್ಕೆ
ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ
ರೈಲ್ವೇ ನಿಲ್ದಾಣ, ತುಮಕೂರು ಅಂತ ಮಧ್ಯದಲ್ಲಿ ದೊಡ್ಡದಾಗಿ ಹಾಕಿಸಿ. ಆದ್ರೆ ಹಿಂದಿ ಮಾತ್ರ ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಹಾಕಿಸಬೇಡಿ.
V. Somanna ತುಮಕೂರು ರೈಲು ಬಳಕೆದಾರರು
DC Tumakuru - ಜಿಲ್ಲಾಧಿಕಾರಿ ತುಮಕೂರು (@dctumakuru) 's Twitter Profile Photo

IT/BT’S professionals residents of Tumkur and travelling to Bengaluru - kindly fill in the details.(acesse.one/jpXVt) District administration is planning to reach out to the companies to setup facilities in Tumkur.

South Western Railways Passengers Committee(SWRPC) (@nammarailways) 's Twitter Profile Photo

ನೋಡ್ತಾ ಇರಿ ಇವೆಲ್ಲ ಅನಂತಪುರ ,ಗುಂತಕಲ್ಲು , ಜೋಲಾರಿಪೆಟ್ಟಿ ಕಡೆಗೆ ಮೆಮು ಬಿಡ್ತಾರೆ ಹುಬ್ಬಳ್ಳಿ , ಹಾಸನ , ಹೊಸಪೇಟೆ ಇಲ್ಲಿಗೆ ಅವಶ್ಯಕತೆ ಇದ್ದರೂ ಹಾಕಲ್ಲ South Western Railway V. Somanna DRM Mysuru DRM Bengaluru DRM Hubballi Rohit S Jain @Nammadavanagere Hubballi Rail Users Hubballi Railway / ಹುಬ್ಬಳ್ಳಿ ರೈಲ್ವೆ Chikkamagaluru Railway Users ತುಮಕೂರು ರೈಲು ಬಳಕೆದಾರರು

ನೋಡ್ತಾ ಇರಿ ಇವೆಲ್ಲ ಅನಂತಪುರ ,ಗುಂತಕಲ್ಲು , ಜೋಲಾರಿಪೆಟ್ಟಿ ಕಡೆಗೆ ಮೆಮು ಬಿಡ್ತಾರೆ

ಹುಬ್ಬಳ್ಳಿ , ಹಾಸನ , ಹೊಸಪೇಟೆ ಇಲ್ಲಿಗೆ ಅವಶ್ಯಕತೆ ಇದ್ದರೂ ಹಾಕಲ್ಲ

South Western Railway V. Somanna DRM Mysuru DRM Bengaluru DRM Hubballi Rohit S Jain @Nammadavanagere Hubballi Rail Users Hubballi Railway / ಹುಬ್ಬಳ್ಳಿ ರೈಲ್ವೆ Chikkamagaluru Railway Users ತುಮಕೂರು ರೈಲು ಬಳಕೆದಾರರು
South Western Railways Passengers Committee(SWRPC) (@nammarailways) 's Twitter Profile Photo

ಬೆಳಗಿನ ಜಾವ ದಾವಣಗೆರೆಯಿಂದ ಹೊರಟು ಬೆಂಗಳೂರಿಗೆ 11 ಗಂಟೆ ಒಳಗೆ ತಲುಪುವಂತಹ ಒಂದು ರೈಲು ಸಹ ಇಲ್ಲ. ಹೊಸದಾಗಿ ಬಂದಿರುವ ವಂದೇ ಭಾರತ ರೈಲು ಸಹ ಮಧ್ಯಾನ ತಲುಪುತ್ತದೆ.ಈ ಹಿಂದೆ ಇದ್ದ ಹರಿಹರ ಬೆಂಗಳೂರು ಇಂಟರ್ಸಿಟಿ ಪಡೆಯಬೇಕಿದೆ South Western Railway ತುಮಕೂರು ರೈಲು ಬಳಕೆದಾರರು Chikkamagaluru Railway Users Rohit S Jain DRM Hubballi DRM Mysuru GM SWR Subash_TNIE