Muniraju Gowda P M(Modi Ka Parivar)(@tulasimuniraju1) 's Twitter Profileg
Muniraju Gowda P M(Modi Ka Parivar)

@tulasimuniraju1

Official Twitter account of Member Of Legislative Council, Karnataka. Ex-State Secretary @bjp4karnataka & Ex-State PRESIDENT @bjym_karnataka

ID:516398299

linkhttp://muniraju.in/ calendar_today06-03-2012 10:11:30

12,2K Tweets

14,3K Followers

50 Following

Muniraju Gowda P M(Modi Ka Parivar)(@tulasimuniraju1) 's Twitter Profile Photo

ಮೂರನೇ ಬಾರಿಗೆ ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ. ಐತಿಹಾಸಿಕ ಮಹಾ ವಿಜಯಕ್ಕೆ ಇದುವೇ ಮುನ್ನುಡಿ.

ಈ ಬಾರಿ 400 ಮೀರಿ

account_circle
Muniraju Gowda P M(Modi Ka Parivar)(@tulasimuniraju1) 's Twitter Profile Photo

ತಾನು ಮಾಡಿರುವ ಕೆಲಸದ ತೃಪ್ತಿ ಮತ್ತು ತನ್ನ ದೇಶದ ಜನರ ಮೇಲೆ ಪೂರ್ಣ ವಿಶ್ವಾಸವಿರುವ ನಾಯಕ ಮಾತ್ರ ಹೀಗೆ ಪೂರ್ವ ತಯಾರಿ ಮಾಡಿಕೊಳ್ಳಬಲ್ಲ...!

ಈ ಬಾರಿ 400 ಮೀರಿ

ತಾನು ಮಾಡಿರುವ ಕೆಲಸದ ತೃಪ್ತಿ ಮತ್ತು ತನ್ನ ದೇಶದ ಜನರ ಮೇಲೆ ಪೂರ್ಣ ವಿಶ್ವಾಸವಿರುವ ನಾಯಕ ಮಾತ್ರ ಹೀಗೆ ಪೂರ್ವ ತಯಾರಿ ಮಾಡಿಕೊಳ್ಳಬಲ್ಲ...! ಈ ಬಾರಿ 400 ಮೀರಿ
account_circle
Muniraju Gowda P M(Modi Ka Parivar)(@tulasimuniraju1) 's Twitter Profile Photo

ಲಿಕ್ಕರ್ ಸ್ಕ್ಯಾಮ್ ಹಗರಣದಲ್ಲಿ ಭೇಷರತ್ತು ಜಾಮೀನಿನ ಹೊರಗೆ ಬಂದಿರುವ ನಾಯಕ ಕೊಡುತ್ತಿರುವ ಗ್ಯಾರಂಟಿಗಳಿಗೆ ಗ್ಯಾರಂಟಿ ಯಾವುದು, ಏನು?
ಚುನಾವಣಾ ಫಲಿತಾಂಶ ಬರುವುದಕ್ಕೆ ಮುಂಚೆಯೇ ಮತ್ತೆ ತಾನು ಜೈಲು ಸೇರಬೇಕು ಎಂಬುದೇ ನಿಜವಾದ ಗ್ಯಾರಂಟಿ....!

ಲಿಕ್ಕರ್ ಸ್ಕ್ಯಾಮ್ ಹಗರಣದಲ್ಲಿ ಭೇಷರತ್ತು ಜಾಮೀನಿನ ಹೊರಗೆ ಬಂದಿರುವ ನಾಯಕ ಕೊಡುತ್ತಿರುವ ಗ್ಯಾರಂಟಿಗಳಿಗೆ ಗ್ಯಾರಂಟಿ ಯಾವುದು, ಏನು? ಚುನಾವಣಾ ಫಲಿತಾಂಶ ಬರುವುದಕ್ಕೆ ಮುಂಚೆಯೇ ಮತ್ತೆ ತಾನು ಜೈಲು ಸೇರಬೇಕು ಎಂಬುದೇ ನಿಜವಾದ ಗ್ಯಾರಂಟಿ....!
account_circle
Muniraju Gowda P M(Modi Ka Parivar)(@tulasimuniraju1) 's Twitter Profile Photo

ಪಿಒಕೆ ಯನ್ನು ಭಾರತ ವಶ ಪಡಿಸಿಕೊಳ್ಳಬೇಕಾಗಿಲ್ಲ, ಅದೇ ಬಂದು ಭಾರತವನ್ನು ಸೇರಿಕೊಳ್ಳುತ್ತದೆ ಎಂದು ರಕ್ಷಣಾ ಮಂತ್ರಿಗಳಾದ ಶ್ರೀ ರಾಜನಾಥ್ ಸಿಂಗ್ ಜೀ ಕೆಲ ದಿನಗಳ ಹಿಂದೆ ಹೇಳಿದ್ದರು. ಈಗ ಅದೇ ಪಿಒಕೆ ಕಡೆಯಿಂದ ಬರುತ್ತಿರುವ ಸುದ್ದಿ ಇದು....

ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ.

ಪಿಒಕೆ ಯನ್ನು ಭಾರತ ವಶ ಪಡಿಸಿಕೊಳ್ಳಬೇಕಾಗಿಲ್ಲ, ಅದೇ ಬಂದು ಭಾರತವನ್ನು ಸೇರಿಕೊಳ್ಳುತ್ತದೆ ಎಂದು ರಕ್ಷಣಾ ಮಂತ್ರಿಗಳಾದ ಶ್ರೀ ರಾಜನಾಥ್ ಸಿಂಗ್ ಜೀ ಕೆಲ ದಿನಗಳ ಹಿಂದೆ ಹೇಳಿದ್ದರು. ಈಗ ಅದೇ ಪಿಒಕೆ ಕಡೆಯಿಂದ ಬರುತ್ತಿರುವ ಸುದ್ದಿ ಇದು.... ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ.
account_circle