Star Mag (@starmag5) 's Twitter Profile
Star Mag

@starmag5

Film &Life style webmagazine

ID: 1081873757159940097

linkhttp://Starmaghome.wordpress.com calendar_today06-01-2019 11:22:58

5,5K Tweet

128 Takipçi

212 Takip Edilen

Saraswathi Jagirdar 🇮🇳 (@saraswathi1717) 's Twitter Profile Photo

ಇಂದು ಸಿನಿಮಾ ಜಗತ್ತಿಗೆ ಬೇಕಿರೋದು ಒಳ್ಳೆಯ ಚಿತ್ರಗಳು ಅಷ್ಟೇ..ಬೇರೇನೂ ಅಲ್ಲ.

Star Mag (@starmag5) 's Twitter Profile Photo

ಟ್ರೇಲರ್ ಅಂದ್ರೆ ಹೀಗಿರಬೇಕು ಅಂತಾರೆ ನೋಡಿದವರೆಲ್ಲ..#Jigra Alia Bhatt youtu.be/pLPHQaumq4g?si…

Star Mag (@starmag5) 's Twitter Profile Photo

ಇದೆಲ್ಲಾ ಯಾಕೆ .. ಸಿಂಪಲ್ಲಾಗಿ ಇದ್ದು ಬಿಡಿ. #AishwaryaRaiBachchan

ಇದೆಲ್ಲಾ ಯಾಕೆ .. ಸಿಂಪಲ್ಲಾಗಿ ಇದ್ದು ಬಿಡಿ.
#AishwaryaRaiBachchan
Star Mag (@starmag5) 's Twitter Profile Photo

ಈ ಸಿನಿಮಾ ರಂಗಕ್ಕೆ ಏನಾಗಿದೆ... ಕಾಸ್ಟಿಂಗ್ ಕೌಚ್ , ಲೈಂಗಿಕ ಕಿರುಕುಳ ಬರೀ ಇದೇ ಆಯ್ತು.. indiatoday.in/movies/regiona…

Star Mag (@starmag5) 's Twitter Profile Photo

'ಯಾರ್ರೀ ಚೇತನ್ ಅವರೇನು ನಟರಾ ಸಿನಿಮಾ ಮಾಡ್ತಿದ್ದಾರಾ ...' ಫೈರು ಬೇಡ ಕಮೀಟೀನೂ ಬೇಡ ಎಂದ ಭಾವನಾ ರಾಮಣ್ಣ #Fire #Chethanahimsa #Bhavanaramanna

'ಯಾರ್ರೀ ಚೇತನ್ ಅವರೇನು ನಟರಾ   ಸಿನಿಮಾ ಮಾಡ್ತಿದ್ದಾರಾ ...' ಫೈರು ಬೇಡ ಕಮೀಟೀನೂ ಬೇಡ ಎಂದ
ಭಾವನಾ ರಾಮಣ್ಣ 
#Fire #Chethanahimsa   #Bhavanaramanna
Star Mag (@starmag5) 's Twitter Profile Photo

'ರೆಬೆಲ್ ಸ್ಟಾ‌ರ್' ಅಂಬರೀಶ್ ಹಾಗು ಸುಮಲತಾ ಅಂಬರೀಶ್ ಅವರ ಸೊಸೆ ಅವಿವಾ ಬಿದ್ದಪ್ಪಗೆ ಸೀಮಂತ ಸಂಭ್ರಮ. ಅಭಿಶೇಕ್ ಅಂಬರೀಶ್ ಸಡಗರ. ಅಭಿ ಅವಿವಾಗೆ ಶುಭಾಶಯಗಳು #Abhishekhambareesh #Aviva #Seemanta Sumalatha Ambareesh 🇮🇳 ಸುಮಲತಾ ಅಂಬರೀಶ್

'ರೆಬೆಲ್ ಸ್ಟಾ‌ರ್' ಅಂಬರೀಶ್ ಹಾಗು ಸುಮಲತಾ ಅಂಬರೀಶ್ ಅವರ ಸೊಸೆ ಅವಿವಾ ಬಿದ್ದಪ್ಪಗೆ ಸೀಮಂತ ಸಂಭ್ರಮ. ಅಭಿಶೇಕ್ ಅಂಬರೀಶ್ ಸಡಗರ. ಅಭಿ ಅವಿವಾಗೆ ಶುಭಾಶಯಗಳು 
#Abhishekhambareesh  #Aviva #Seemanta  <a href="/sumalathaA/">Sumalatha Ambareesh 🇮🇳 ಸುಮಲತಾ ಅಂಬರೀಶ್</a>
Saraswathi Jagirdar 🇮🇳 (@saraswathi1717) 's Twitter Profile Photo

ಅನುಪ್ರಭಾಕರ್ ಅಭಿನಯದ 'ಹಗ್ಗ' ಈ ವಾರ ಬಿಡುಗಡೆ #Hagga #anuprabhakarmukharji Read more Starmaghome.Wordpress.Com

ಅನುಪ್ರಭಾಕರ್ ಅಭಿನಯದ 'ಹಗ್ಗ' ಈ ವಾರ ಬಿಡುಗಡೆ 
#Hagga  #anuprabhakarmukharji 
Read more 
Starmaghome.Wordpress.Com
Saraswathi Jagirdar 🇮🇳 (@saraswathi1717) 's Twitter Profile Photo

ವಿಷ್ಣು ಅವರಿಂದ ಪಡೆದ ಆಟೋಗ್ರಾಫ್.. ಅವರ ನೆನಪಿಗಾಗಿ ಇದನ್ನು ಮಾತ್ರ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇನೆ.. #Drvishnuvardhan #BirthAnniversary #Remembering

ವಿಷ್ಣು  ಅವರಿಂದ ಪಡೆದ ಆಟೋಗ್ರಾಫ್.. 
ಅವರ ನೆನಪಿಗಾಗಿ ಇದನ್ನು ಮಾತ್ರ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇನೆ..
#Drvishnuvardhan  #BirthAnniversary 
#Remembering
Saraswathi Jagirdar 🇮🇳 (@saraswathi1717) 's Twitter Profile Photo

ನೆನಪು.. A ಫಿಲಂ ಎಡಿಟಿಂಗ್ ಆಕಾಶ್ ಆಡಿಯೋದಲ್ಲಿ ನಡೆದಿತ್ತು..ಉಪ್ಪಿ 'ಸುಮ್ ಸುಮ್ನೇ' ಹಾಡು ಹಾಕಿ ತೋರಿಸಿದ್ದರು, ಓಪನಿಂಗ್ ಸೀನ್ ನೋಡುವಾಗಲಂತೂ ಇಂಥದ್ದನ್ನ ಫಸ್ಟ್ ಟೈಮ್ ಕನ್ನಡದಲ್ಲಿ ನೋಡ್ತಿರೋದು ಅಂದಿದ್ವಿ.. ನೀವು ನಂಬಿ ಬಿಡಿ 'A' ವಿತರಣೆ ಅಂತ ಬಂದಾಗ ಒಬ್ಬ ನಿರ್ಮಾಪಕ ಡೌಟಿಂದ ಬೇಡ ಅಂದಿದ್ರಂತೆ.. Upendra #A #Ui

ನೆನಪು..
A ಫಿಲಂ ಎಡಿಟಿಂಗ್ ಆಕಾಶ್ ಆಡಿಯೋದಲ್ಲಿ ನಡೆದಿತ್ತು..ಉಪ್ಪಿ 'ಸುಮ್ ಸುಮ್ನೇ' ಹಾಡು ಹಾಕಿ ತೋರಿಸಿದ್ದರು, ಓಪನಿಂಗ್ ಸೀನ್ ನೋಡುವಾಗಲಂತೂ ಇಂಥದ್ದನ್ನ ಫಸ್ಟ್ ಟೈಮ್ ಕನ್ನಡದಲ್ಲಿ ನೋಡ್ತಿರೋದು  ಅಂದಿದ್ವಿ.. ನೀವು ನಂಬಿ ಬಿಡಿ  'A'  ವಿತರಣೆ  ಅಂತ  ಬಂದಾಗ ಒಬ್ಬ ನಿರ್ಮಾಪಕ ಡೌಟಿಂದ ಬೇಡ ಅಂದಿದ್ರಂತೆ..
<a href="/nimmaupendra/">Upendra</a>  #A  #Ui
Saraswathi Jagirdar 🇮🇳 (@saraswathi1717) 's Twitter Profile Photo

'ಈ ಬಂಧನ ..'. ವಿಷ್ಣುವರ್ಧನ್ ಅವರ ದತ್ತು ಪುತ್ರನಾಗಿ ದರ್ಶನ್ ನಟಿಸಿದ ಚಿತ್ರ..ವೆರಿ ವೆರಿ ಸ್ಪೆಷಲ್ ಅಪಿಯರೆನ್ಸ್ .. #DrVishnuvardhan Darshan Thoogudeepa #Ebandhana

'ಈ ಬಂಧನ ..'. ವಿಷ್ಣುವರ್ಧನ್ ಅವರ ದತ್ತು ಪುತ್ರನಾಗಿ ದರ್ಶನ್ ನಟಿಸಿದ ಚಿತ್ರ..ವೆರಿ ವೆರಿ ಸ್ಪೆಷಲ್ ಅಪಿಯರೆನ್ಸ್ ..
#DrVishnuvardhan  <a href="/dasadarshan/">Darshan Thoogudeepa</a>  #Ebandhana
Saraswathi Jagirdar 🇮🇳 (@saraswathi1717) 's Twitter Profile Photo

ಶಾರೂಖ್ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ .. ವಿಜೇತ ಪಂಡೀತ್ #Vijethapandith #Adeshshrivatsav #SharukhKhan starmaghome.wordpress.com/2024/09/20/%e0…

Star Mag (@starmag5) 's Twitter Profile Photo

ಭಾರಿ ಬಜೆಟ್ಟಿನ ಚಿತ್ರವಂತೆ.. ಅಪ್ಪ ಮಗಳಿರುವ ಆಕ್ಷನ್ ಫಿಲಂ..ಸುಹಾನಾ ಖಾನ್ ಗಿದು ಲಾಂಚಿಂಗ್ ಫಿಲಂ ಆಗಲಿದೆ. 2026 ಕೈ ರಿಲೀಸ್ Shah Rukh Khan #SuhanaKhan #King

ಭಾರಿ ಬಜೆಟ್ಟಿನ ಚಿತ್ರವಂತೆ.. ಅಪ್ಪ ಮಗಳಿರುವ ಆಕ್ಷನ್ ಫಿಲಂ..ಸುಹಾನಾ ಖಾನ್ ಗಿದು ಲಾಂಚಿಂಗ್ ಫಿಲಂ ಆಗಲಿದೆ. 2026 ಕೈ ರಿಲೀಸ್ 
<a href="/iamsrk/">Shah Rukh Khan</a>  #SuhanaKhan  #King