MIC Alur (@micalur) 's Twitter Profile
MIC Alur

@micalur

Helping Hands For Learning

Contact For Minority Welfare Department Scheme

ID: 1480489634106728450

linkhttps://dom.karnataka.gov.in/hassan/public/ calendar_today10-01-2022 10:40:18

218 Tweet

467 Takipçi

305 Takip Edilen

Construction Workers Welfare Board (@workersboard) 's Twitter Profile Photo

ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಅಗತ್ಯ ಸುರಕ್ಷತಾ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಇದರಿಂದ ಆಯತಪ್ಪಿ ಬೀಳುವುದನ್ನು ತಪ್ಪಿಸಬಹುದು. ಜೀವ ರಕ್ಷಕ ಬೆಲ್ಟ್‌ಗಳನ್ನು ಸರಿಯಾದ ರೀತಿಯಲ್ಲಿ ಧರಿಸಿರಬೇಕು ಹಾಗೂ ಇವು ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಅನುಭವಿಗಳ ಮಾರ್ಗದರ್ಶನ ಅಗತ್ಯ. #KBOCWWB #ಶ್ರಮಮೇವ_ಜಯತೇ #Safety

ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಅಗತ್ಯ ಸುರಕ್ಷತಾ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಇದರಿಂದ ಆಯತಪ್ಪಿ ಬೀಳುವುದನ್ನು ತಪ್ಪಿಸಬಹುದು. ಜೀವ ರಕ್ಷಕ ಬೆಲ್ಟ್‌ಗಳನ್ನು ಸರಿಯಾದ ರೀತಿಯಲ್ಲಿ ಧರಿಸಿರಬೇಕು ಹಾಗೂ ಇವು ಗುಣಮಟ್ಟದಿಂದ ಕೂಡಿರಬೇಕು. ಈ ಬಗ್ಗೆ ಅನುಭವಿಗಳ ಮಾರ್ಗದರ್ಶನ ಅಗತ್ಯ.

#KBOCWWB #ಶ್ರಮಮೇವ_ಜಯತೇ #Safety
Jinendra Kotian (@jinendr26496142) 's Twitter Profile Photo

NEET/JEE Free Coaching: bcwd.karnataka.gov.in/english 2022-23ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಿಂದುಳಿದ ವರ್ಗಗಳ (C-1, 2A, 3A & 3B) ಅರ್ಹ ಅಭ್ಯರ್ಥಿಗಳಿಗೆ NEET ಹಾಗೂ JEE (Advance & Mains) ಪರೀಕ್ಷೆಗಳಿಗೆ, ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching)

NEET/JEE Free Coaching:

bcwd.karnataka.gov.in/english

2022-23ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಿಂದುಳಿದ ವರ್ಗಗಳ (C-1, 2A, 3A & 3B) ಅರ್ಹ ಅಭ್ಯರ್ಥಿಗಳಿಗೆ NEET ಹಾಗೂ JEE (Advance & Mains) ಪರೀಕ್ಷೆಗಳಿಗೆ, ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching)
Department of Minority Welfare, Govt of Karnataka (@domgok) 's Twitter Profile Photo

ನಮಸ್ಕಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ 8277799990 ಈಗ ಲಭ್ಯವಿದೆ. ನಮ್ಮ ಸಹಾಯವಾಣಿ ಸಂಖ್ಯೆಗೆ ನೀವು 24x7 ಕರೆ ಮಾಡಬಹುದು. ಧನ್ಯವಾದಗಳು. #KarnatakaMWD

Aasim (@md_aasim_a) 's Twitter Profile Photo

Online applications are invited for prize money (ಪ್ರತಿಭಾ ಪುರಸ್ಕಾರ) from eligible Backward Classes candidates who have completed UG / PG and Professional Graduation / Post Graduation with average marks of 70% and above in the year 2022. Last date for applying is 08.02.2023.

Online applications are invited for prize money (ಪ್ರತಿಭಾ ಪುರಸ್ಕಾರ) from eligible Backward Classes candidates who have completed UG / PG and Professional Graduation / Post Graduation with average marks of 70% and above in the year 2022. 
Last date for applying is 08.02.2023.
SAKALA- Government of Karnataka (@sakalamission) 's Twitter Profile Photo

ಸರ್ಕಾರಿ ಇಲಾಖೆಗೆ ಸಲ್ಲಿಸಿದ ಅರ್ಜಿಯ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲು ಎಂದು ಸಕಾಲ ಮಿಷನ್ ಆರಂಭಿಸಿರುವ ಸಹಾಯವಾಣಿ. #sakala #services #government #karnataka #citizenservices #helpline

ಸರ್ಕಾರಿ ಇಲಾಖೆಗೆ ಸಲ್ಲಿಸಿದ ಅರ್ಜಿಯ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲು ಎಂದು ಸಕಾಲ ಮಿಷನ್ ಆರಂಭಿಸಿರುವ ಸಹಾಯವಾಣಿ.

#sakala #services #government #karnataka #citizenservices #helpline
Department of Minority Welfare, Govt of Karnataka (@domgok) 's Twitter Profile Photo

Haj Committee of India invites online applications for Haj 2023 from 10th February 2023. The last date for submission of online applications along with documents is 10th March 2023. hajcommittee.gov.in Raghavendra T Dr. Sabeer Mulla

Haj Committee of India invites online applications for Haj 2023 from 10th February 2023. The last date for submission of online applications along with documents is 10th March 2023.
hajcommittee.gov.in

<a href="/RaghavendraT198/">Raghavendra T</a> <a href="/sabeer_mulla1/">Dr. Sabeer Mulla</a>
MIC Alur (@micalur) 's Twitter Profile Photo

2023-24ನೇ ಸಾಲಿನಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು 31.12.2023 ರವರೆಗೆ ವಿಸ್ತರಿಸಲಾಗಿದೆ.

Department of Minority Welfare, Yadgir (@domyadgir) 's Twitter Profile Photo

ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಆನ್ ಲೈನನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.04.2024 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು sevasindhuservices.karnataka.gov.in ಲಿಂಕ್ ಬಳಸಿ Department of Minority Welfare, Govt of Karnataka Harshal Bhoyar I.A.S Deputy Commissioner Yadgir Yadgir Zilla Panchayat

Department of Minority Welfare, Govt of Karnataka (@domgok) 's Twitter Profile Photo

ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ. 50 ಸಾವಿರ ನೀಡಲಾಗುವುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಥವಾ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.