Bhavya B (@iambhavyab) 's Twitter Profile
Bhavya B

@iambhavyab

ID: 1358797112192864257

calendar_today08-02-2021 15:25:00

49 Tweet

44 Takipçi

32 Takip Edilen

Ramadas Kumta 🇮🇳 (@ramadaskumta) 's Twitter Profile Photo

. ಮುದ್ದಾದ ಜೋಡಿಗೆ ಮದುವೆಯ ಭರ್ಜರಿ ಶುಭಾಶಯಗಳು 💐💐 ಅರುಂಧತಿ ನಕ್ಷತ್ರ ನಮಗೂ ಕಾಣಿಸುವುದಿಲ್ಲ .. ನಂಬಿಕೆ ಬಾಳಿನ ಬೆಳಕಾಗಿರಲಿ.. ಉತ್ತಮ ಭವಿಷ್ಯ ನಿಮ್ಮದಾಗಲಿ ನನಗೆ ಇವರು ಪರಿಚಯ ಇಲ್ಲ..ಆದ್ರು ನನಗೆ ತುಂಬಾ ಇಷ್ಟ ಆಯ್ತು ನೀವು ಸಹ ಈ ಜೋಡಿಗೆ ಆಶೀರ್ವಾದ ಮಾಡಿ.

. ಮುದ್ದಾದ ಜೋಡಿಗೆ ಮದುವೆಯ ಭರ್ಜರಿ ಶುಭಾಶಯಗಳು  💐💐
ಅರುಂಧತಿ ನಕ್ಷತ್ರ ನಮಗೂ ಕಾಣಿಸುವುದಿಲ್ಲ .. ನಂಬಿಕೆ ಬಾಳಿನ ಬೆಳಕಾಗಿರಲಿ.. 
ಉತ್ತಮ ಭವಿಷ್ಯ ನಿಮ್ಮದಾಗಲಿ 
ನನಗೆ ಇವರು ಪರಿಚಯ ಇಲ್ಲ..ಆದ್ರು ನನಗೆ ತುಂಬಾ ಇಷ್ಟ ಆಯ್ತು ನೀವು ಸಹ ಈ ಜೋಡಿಗೆ ಆಶೀರ್ವಾದ ಮಾಡಿ.
Anita Bhat (@iamanitabhat) 's Twitter Profile Photo

"Do and #act on what you #believe to be #right, and you'll #WakeUp up the next #morning feeling #good about #yourself." ❤️ Anita Bhat #GoodMorningEveryone #fridaymorning #FridayThoughts #FridayMotivation #FridayFeeling #FridaysForFuture #Shootmode #MorningGlory

"Do and #act on what you #believe to be #right, and you'll #WakeUp up the next #morning feeling #good about #yourself."
❤️ <a href="/IamAnitaBhat/">Anita Bhat</a>
#GoodMorningEveryone 
#fridaymorning #FridayThoughts #FridayMotivation #FridayFeeling #FridaysForFuture #Shootmode #MorningGlory
🔥ಭೀಮ_ಗುಂಡಿಗೆ (ಮೋದಿ ಪರಿವಾರ) (@sangi_patriot) 's Twitter Profile Photo

ಮುಗ್ಧ ಮನಸ್ಸು, ಕಲ್ಮಶವಿಲ್ಲದ ಮಕ್ಕಳು ❤️❤️😍 Humanity 👏👏 One of the cutest video in internet 😍😍😍😍😍😍 Love u champs 💐💐💐❤️❤️

Anita Bhat (@iamanitabhat) 's Twitter Profile Photo

Anita Bhat Creations In assosiation with DOT Talkies presents PROJECT #3 Title Revel by POWER STAR Shri PUNEET RAJKUMAR Tomorrow 8TH October 2021.... 12 . PM #anitabhatcreations #DotTalkiesmovie #powerstar #PuneetRajkumar

Anita Bhat Creations  In assosiation with DOT Talkies  presents
PROJECT #3
Title Revel by
POWER STAR
Shri PUNEET RAJKUMAR 
Tomorrow 8TH October 2021.... 12 . PM

#anitabhatcreations
#DotTalkiesmovie
#powerstar
#PuneetRajkumar
Anita Bhat (@iamanitabhat) 's Twitter Profile Photo

"ನಿಮ್ಮ ಎಲ್ಲಾ ಪ್ರಯತ್ನಗಳು ಕೈಗೂಡಲಿ. ಬದುಕಿನ ಎಲ್ಲಾ ಕಷ್ಟಗಳು ಪರಿಹಾರವಾಗಿ ಸುಖವೊಂದೇ ನೆಲೆಗೊಳ್ಳಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ವಿಜಯದಶಮಿ ಹಬ್ಬದ ಶುಭಾಶಯಗಳು. 🙏🏻 ಅನಿತಾ ಭಟ್ #VijayaDashami2021 #Dasara2021 #HappyDussehra2021 #Dussehra2021

"ನಿಮ್ಮ ಎಲ್ಲಾ ಪ್ರಯತ್ನಗಳು ಕೈಗೂಡಲಿ. ಬದುಕಿನ ಎಲ್ಲಾ ಕಷ್ಟಗಳು ಪರಿಹಾರವಾಗಿ ಸುಖವೊಂದೇ ನೆಲೆಗೊಳ್ಳಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ವಿಜಯದಶಮಿ ಹಬ್ಬದ ಶುಭಾಶಯಗಳು.
🙏🏻
ಅನಿತಾ ಭಟ್
#VijayaDashami2021 #Dasara2021 #HappyDussehra2021
#Dussehra2021
Nagaraj Gasti (Modi Ka Parivar) (@nhgasti) 's Twitter Profile Photo

ಕನ್ನಡ ನಾಡಿನ ವೀರವನಿತೆ ದೇಶದ ಪ್ರಥಮ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ಬೆಳಗಾವಿ ಜಿಲ್ಲೆಯ ಶೌರ್ಯ ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮರ ಜನ್ಮದಿನದ ಶತಕೋಟಿ ನಮನಗಳು. 🙏 #KitturRaniChennamma

ಕನ್ನಡ ನಾಡಿನ ವೀರವನಿತೆ ದೇಶದ ಪ್ರಥಮ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ಬೆಳಗಾವಿ ಜಿಲ್ಲೆಯ ಶೌರ್ಯ ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮರ ಜನ್ಮದಿನದ ಶತಕೋಟಿ ನಮನಗಳು. 🙏
#KitturRaniChennamma
Sandeep Lobo (@sandeeplobo05) 's Twitter Profile Photo

ಟವಲ್ , ವಿಕ್ಸ್ ,ಕಣ್ಣೀರು ಇಲ್ಲದೆ ಅಣ್ಣಂದು ಚುನಾವಣಾ‌ ಪ್ರಚಾರ ಇಲ್ಲ... ಇದೇ ಇವರ ಚುನಾವಣಾ ಪ್ರಚಾರ ಸಿಕ್ರೇಟ್...

ಟವಲ್ , ವಿಕ್ಸ್ ,ಕಣ್ಣೀರು ಇಲ್ಲದೆ ಅಣ್ಣಂದು ಚುನಾವಣಾ‌ ಪ್ರಚಾರ ಇಲ್ಲ...
ಇದೇ ಇವರ ಚುನಾವಣಾ ಪ್ರಚಾರ ಸಿಕ್ರೇಟ್...
Shubha.B. Naik (@advocateshubha) 's Twitter Profile Photo

ಬಿಹಾರಿ ಹುಡುಗರು ತುಂಬಾ ಚೆನ್ನಾಗಿ ಪಾಕಿಸ್ತಾನದ ತಳಿಗಳ ಜೊತೆಗೆ ಕ್ರಿಕೆಟ್ ಆಡಿದ್ದಾರೆ. ಭಾರತ-ಪಾಕ್ ಕ್ರಿಕೆಟ್ ಪಂದ್ಯದ ವೇಳೆ ಪಂಜಾಬ್‌ನ ಕಾಲೇಜಿನಲ್ಲಿ ಕಾಶ್ಮೀರದ ಸುಮಾರು 90 ವಿದ್ಯಾರ್ಥಿಗಳು ಪಾಕಿಸ್ತಾನವನ್ನು ಬೆಂಬಲಿಸಿ ಡ್ಯಾನ್ಸ್ ಮಾಡಿದರು. 30 ಬಿಹಾರಿ ವಿದ್ಯಾರ್ಥಿಗಳು ದೇಶವಿರೋಧಿ ಕ್ರಮದಿಂದ ಆಕ್ರೋಶಗೊಂಡು ಫುಟ್ಬಾಲ್&ಕಬಡ್ಡಿ ಆಡಿದರು

ಬಿಹಾರಿ ಹುಡುಗರು ತುಂಬಾ ಚೆನ್ನಾಗಿ  ಪಾಕಿಸ್ತಾನದ ತಳಿಗಳ ಜೊತೆಗೆ ಕ್ರಿಕೆಟ್ ಆಡಿದ್ದಾರೆ.

ಭಾರತ-ಪಾಕ್ ಕ್ರಿಕೆಟ್ ಪಂದ್ಯದ ವೇಳೆ ಪಂಜಾಬ್‌ನ ಕಾಲೇಜಿನಲ್ಲಿ ಕಾಶ್ಮೀರದ ಸುಮಾರು 90 ವಿದ್ಯಾರ್ಥಿಗಳು ಪಾಕಿಸ್ತಾನವನ್ನು ಬೆಂಬಲಿಸಿ ಡ್ಯಾನ್ಸ್ ಮಾಡಿದರು.
30 ಬಿಹಾರಿ ವಿದ್ಯಾರ್ಥಿಗಳು ದೇಶವಿರೋಧಿ ಕ್ರಮದಿಂದ ಆಕ್ರೋಶಗೊಂಡು ಫುಟ್ಬಾಲ್&amp;ಕಬಡ್ಡಿ ಆಡಿದರು
Bhavya B (@iambhavyab) 's Twitter Profile Photo

ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ ನ ಆಪ್ ಬಂದಿದೆ. ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸದಸ್ಯರ ಗುರುತಿನ ಚೀಟಿಯನ್ನು ಪಡೆಯಿರಿ --Powered by Kutumb App kutumb.app/KPCC-social-me…