
ಹರ್ಷ ಎಸ್ ಗೌಡ
@harshabsgowda
ಕನ್ನಡಿಗ 😍| ಭರತ ದೇಶ😍 |ರಾಮನಗರ 😍|ಕನ್ನಡ ನಮ್ಮ ರಾಷ್ಟ್ರ ಭಾಷೆ | ಪೂ. ಚಂ. ತೇ |ಕುವೆಂಪು |ಇತಿಹಾಸ |ಪುರಾತತ್ವ |ಪರಿಸರ |
ID: 1459174420820361220
12-11-2021 15:01:20
1,1K Tweet
80 Takipçi
965 Takip Edilen







ತಿರ್ಬೋಕಿಗಳೂ ತಿರಬೋಕಿ ಚಾನಲ್ ಇವರದ್ದು Asianet Suvarna News ಇವರಗಳು ಹಾಕೊ ಕಾಚದಿಂದ ಕಾರ್ ವರೆಗೂ ಹೆಗಡೆ ದುಡ್ದು ಬೇವರ್ಸಿಗಳೂ











ಕುಮಾರಣ್ಣನವರ ಆರೋಗ್ಯ ತುಂಬಾ ಕುಗ್ಗಿದೆ.. ರಾಜಕೀಯ ಸಿದ್ದಾಂತ ಏನೇ ಇರಲಿ, ಕುಮಾರಣ್ಣ ರೈತರ ಮತ್ತು ಕನ್ನಡದ ವಿಚಾರದಲ್ಲಿ ನಿಲ್ಲುವ ಗಟ್ಟಿತನ ಬೇರೆ ರಾಜಕಾರಣಿಗಳಲ್ಲಿ ನಾವು ಕಂಡಿಲ್ಲ.. ಕುಮಾರಸ್ವಾಮಿಯವರ ಆರೋಗ್ಯ ಚೇತರಿಸಿಕೊಳ್ಳಲಿ, ಮೊದಲಿನಂತೆ ಗಟ್ಟಿಯಾಗಿ ನಿಲ್ಲಲಿ ಎಂದು ಪಟಾಲಮ್ಮನಲ್ಲಿ ಪ್ರಾರ್ಥಿಸುತ್ತೇನೆ.. ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy 💛❤️
