Kamat Maayi (@golisoppu) 's Twitter Profile
Kamat Maayi

@golisoppu

ಪೆನ್ನು, ಪನ್ನು, ಫನ್ನು..

ID: 1297761020950138881

calendar_today24-08-2020 05:02:04

52,52K Tweet

10,10K Takipçi

573 Takip Edilen

Kamat Maayi (@golisoppu) 's Twitter Profile Photo

ಚಕ್ಕುಲಿ ಬಟ್ಟಲು ಹಿಡಿದು ನಾಚುತ್ತ ಬಂದು ನಿಂತ ಪಕ್ಕದಮನೆ ಬೆಡಗಿ! ಪಡಸಾಲೆಯಲ್ಲಿ ತುಂಬಿದ ಕಾಂತಿ ಅವಳದ್ದೇ, ಚಂದಿರನದ್ದೇ ಎನ್ನುವ ಗೊಂದಲ! ತಲೆಯೆತ್ತಿ ಬಾನು ನೋಡೋಣವೆಂದರೆ ಛೆ!! ಇಂದು ಗಣೇಶ ಚತುರ್ಥಿ!!

Kamat Maayi (@golisoppu) 's Twitter Profile Photo

Who called it CAPTCHA and not ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ??

Kamat Maayi (@golisoppu) 's Twitter Profile Photo

This is Ankita Amar appreciation tweet. ಕನ್ನಡವನ್ನ, English accent ಇಲ್ಲದೇ ಸ್ಪಷ್ಟವಾಗಿ ಮಾತನಾಡುತ್ತಾರೆ 🌷🌷

Kamat Maayi (@golisoppu) 's Twitter Profile Photo

ಇನ್ಸ್ಟಾಗ್ರಾಮ್ ಗೆ ಲಾಗಿನ್ ಆಗಿದಿವೋ, ಟ್ವಿಟ್ಟರ್ರೋ ಗೊತ್ತಾಗಲ್ವಲ್ಲ ಸಿವಾ!

Kamat Maayi (@golisoppu) 's Twitter Profile Photo

ನಮ್ಮ ಏರಿಯಾ ಲಿ ಹೊಸಾ ಹೋಟ್ಲು, ಅದೂ ಪಾರ್ಕ್ ಎದುರು.. ಇನ್ಮೇಲೆ ವಾಕಿಂಗ್ ಟಾಕಿಂಗ್ ಈಟಿಂಗ್ all at one place 🙌

ನಮ್ಮ ಏರಿಯಾ ಲಿ ಹೊಸಾ ಹೋಟ್ಲು, ಅದೂ ಪಾರ್ಕ್ ಎದುರು.. ಇನ್ಮೇಲೆ ವಾಕಿಂಗ್ ಟಾಕಿಂಗ್ ಈಟಿಂಗ್ all at one place 🙌
Kamat Maayi (@golisoppu) 's Twitter Profile Photo

ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಆರೇಳು ವರ್ಷದ ಪುಟಾಣಿಗಳಿಗೆ ಗರ್ಲ್ಫ್ರೆಂಡ್ ಬಾಯ್ಫ್ರೆಂಡ್ ಅಂತ ಜೋಕ್ಸ್ ಮಾಡಿ,ಹಲ್ಲು ಕಿರಿದು,ಮಾಡಿರೋ ಡಾನ್ಸ್, ಆಕ್ಟ್ ಗೆಲ್ಲ ಶಿಳ್ಳೆ ಹೊಡೀಯೋ ಜಡ್ಜ್ ಗಳು, ಆಂಕರ್ ಗಳಿರ್ತಾರಲ್ಲ , ಅವೆಲ್ಲದರ ಪರಿಣಾಮ ಬೇರ್ಬೇರೆ ರೂಪದಲ್ಲಿ ವ್ಯಕ್ತವಾಗತ್ತೆ. ಮಾಧ್ಯಮಗಳು ತಿದ್ಕೋಬೇಕು,ಅದನ್ನ ನೋಡೋ ಜನರೂ ತಿದ್ಕೋತಾರೆ