Ajay Kumar (@ajaybyrathi) 's Twitter Profile
Ajay Kumar

@ajaybyrathi

Lecturer | ಕನ್ನಡಿಗ | Liberal |

ID: 4189527193

linkhttp://byrathi.wordpress.com calendar_today10-11-2015 10:51:27

6,6K Tweet

1,1K Takipçi

741 Takip Edilen

Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

I’ve an educated school friend who calls Siddaramaiah ‘Siddaramulla Khan’ and thinks it’s cool! I reiterate, the Islamophobia is pretty rife and the collective conscience of such privileged people is dead and buried. What a sorry tale of a country that calls itself a democracy.

Ajay Kumar (@ajaybyrathi) 's Twitter Profile Photo

ಕಾವೇರಿ ನ್ಯಾಯಾಧಿಕರಣಕ್ಕೆ ತಮಿಳು ನಾಡಿಗೆ ನೀರು ಬಿಡಲೇ ಬೇಕು ಎಂದು ಒಳಗೊಳಗೇ ಹೇಳಿ ಕೊಟ್ಟು, ಅದರ ಆದೇಶವನ್ನು ಕರ್ನಾಟಕ ಪಾಲಿಸದಂತೆ ನೋಡಿಕೊಳ್ಳುವುದು. ಅದೇ ನೆಪ ಇಟ್ಟುಕೊಂಡು ಸರ್ಕಾರವನ್ನು ವಜಾ ಮಾಡಿಸುವುದು ಬಿಜೆಪಿ ಪ್ಲಾನ್. ಈ ಕಾವೇರಿ ಟ್ರಿಬ್ಯುನಲ್ ಮಾಡಿದ್ದು ಇದೇ ಮೋದಿ ಸರ್ಕಾರ ಅಲ್ವಾ? 2014 ರ ನಂತರ ಯಾವ ಸಂಸ್ಥೆಯನ್ನು ನಂಬಲು ಆಗಲ್ಲ.

Ajay Kumar (@ajaybyrathi) 's Twitter Profile Photo

The Cauvery Tribunal was constituted by the Central Government and is under the Central Government. The Central Government is headed by Narendra Modi. We have 25 BJP MPs in Karnataka. They're spineless and keeping mum. Here, BJP & JDS criticize the Stat Government. #hypocrisy

Anusha Ravi Sood (@anusharavi10) 's Twitter Profile Photo

Can't decide what's worse. An elected PM of a democratic country riling up one community against another during elections using deliberate misinformation or a posse of journalists going out of their way to legitimize what is clearly a communal dog whistle.

Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

If Narendra Modi’s unabashed diatribe — demonising Indian Muslims doesn’t shake your conscience, you’re actually a part of the biggest predicament Ind finds itself in. Come on, guys. Let’s atone. How on earth did we allow a wretched communal hate-monger govern us for a decade?

Ajay Kumar (@ajaybyrathi) 's Twitter Profile Photo

ಯಾವುದೇ ಪ್ರಕರಣದಲ್ಲಿ ಆರೋಪಿ ಮುಸ್ಲಿಂ ಆಗಿದ್ದರೆ ಎನ್ಕೌಂಟರ್, ಬುಲ್ಡೋಜರ್ ಎನ್ನುತ್ತಿದ್ದ ಜಿಲೇಬಿಗಳು, ಪ್ರಜ್ವಲನ ವಿಚಾರದಲ್ಲಿ ತೆಪ್ಪಗಿರುವುದು ಅವರೆಂತ ಅಡ್ನಾಡಿಗಳು ಅನ್ನೋದನ್ನ ಸಾಬೀತು ಪಡಿಸಿದೆ.

Ajay Kumar (@ajaybyrathi) 's Twitter Profile Photo

ಕನ್ನಡಿಗರು ಒಂದಾಗದ ಹೊರತು ನಮಗೆ ವಲಸಿಗರಿಂದ ಯಾವಾಗಲೂ ಅಪಾಯ ಇದ್ದೇ ಇರುತ್ತೆ. ಕನ್ನಡಿಗನ ಮೇಲೆ ಎಫ್ ಐ ಆರ್ ಹಾಕಲು ಪೊಲೀಸರು ತೋರಿದ Urgency, ಶೀಲಾಡಿತ್ಯ ಭೋಸ್ ವಿಷಯದಲ್ಲೂ ತೋರಿಸಲಿ. #ArrestWingCommander #ArrestShiladityaBose ಬೆಂಗಳೂರು ನಗರ ಪೊಲೀಸ್‌ BengaluruCityPolice

Ajay Kumar (@ajaybyrathi) 's Twitter Profile Photo

Justice for Vikas seems a distant dream even now. Provided the way the police are delaying to file an FIR shows that already some are at work behind the curtains. #ArrestWingCommander #ArrestShiladityaBose

Ajay Kumar (@ajaybyrathi) 's Twitter Profile Photo

Thanks a ton to the efforts of Kannada activists for rendering legal and moral support to the actual victim. The police have purposely omitted the name of the accused #ShiladityaBose in the FIR. A DCP coming to the police station to file an FIR speaks volumes of police integrity.

Ajay Kumar (@ajaybyrathi) 's Twitter Profile Photo

ನಡೆದಿರುವುದು ಉಗ್ರರ ದಾಳಿ. ಗುಪ್ತಚರ ವೈಫಲ್ಯ ಯಾಕಾಯಿತು ಎಂದು ನಾವು ಪ್ರಶ್ನಿಸ ಬೇಕಿರುವುದು ಸರ್ಕಾರವನ್ನು ಅಂದರೆ ಗೃಹ ಮಂತ್ರಿ ಮತ್ತು ಪ್ರಧಾನಮಂತ್ರಿಯನ್ನು. ಆದರೆ, ಭಾರತೀಯ ಮುಸ್ಲಿಮರನ್ನು ಇದಕ್ಕೆ ಹೊಣೆಯಾಗಿಸಲಾಗುತ್ತಿದೆ. ಆಡುವ ಸರ್ಕಾರವನ್ನು ಪ್ರಶ್ನಿಸಬಾರದು ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಜೈ ಭಾರತ! #Pahalgam

VK Editor (@editor_vk) 's Twitter Profile Photo

ಕ್ರೈಸ್ತರ ಪರಮೋಚ್ಚ ಹುದ್ದೆಗೆ ಯುರೋಪಿಯನ್ನರೇ ಹೆಚ್ಚು ಆಯ್ಕೆಯಾಗುತ್ತಾರೆ, ಭಾರತೀಯರು ಸೇರಿದಂತೆ ಏಷ್ಯನ್ನರು ಪೋಪ್ ಆಗುತ್ತಿಲ್ಲವೇಕೆ ? ನಿಜಕ್ಕೂ ಸಾಧ್ಯತೆ ಇದೆಯೇ ? #ವಿಕಫೋಕಸ್ vijaykarnataka Sudarshan Channangihalli Keerthi Kolgar #Pope #popefrancisfuneral

ಕ್ರೈಸ್ತರ ಪರಮೋಚ್ಚ ಹುದ್ದೆಗೆ ಯುರೋಪಿಯನ್ನರೇ ಹೆಚ್ಚು ಆಯ್ಕೆಯಾಗುತ್ತಾರೆ, ಭಾರತೀಯರು ಸೇರಿದಂತೆ
ಏಷ್ಯನ್ನರು ಪೋಪ್ ಆಗುತ್ತಿಲ್ಲವೇಕೆ ? ನಿಜಕ್ಕೂ ಸಾಧ್ಯತೆ ಇದೆಯೇ ? 
#ವಿಕಫೋಕಸ್ <a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> 
#Pope #popefrancisfuneral
Ajay Kumar (@ajaybyrathi) 's Twitter Profile Photo

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಗಂಡಸು ಅಂತ ಇರೋದು ರಮ್ಯ Ramya/Divya Spandana ಮಾತ್ರ!