ACP SOUTH MANGALURU
@acpsouthmgc
Official handle of ACP South subdivision, Mangaluru, Please call us on 0824-2460814, 9480802310 for queries/suggestion/information
ID: 1629760908238151680
https://mangalorecitypolice.karnataka.gov.in 26-02-2023 08:31:05
860 Tweet
215 Takipçi
30 Takip Edilen
ಇಂದು ದಿನಾಂಕ:-21/12/2025 ರಂದು ಸಂಜೆ 06.00 ಗಂಟೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಹೋಂ ಸ್ಟೇಗಳು ವೈನ್ & ಬಾರ್ ಗಳ,ರೆಸಾರ್ಟ್ ಗಳ ಮಾಲಿಕರು ಹಾಗೂ ಮ್ಯಾನೆಜರ್ ರವರುಗಳ ಸಭೆಯನ್ನು ಠಾಣೆಯಲ್ಲಿ ನಡೆಸಿ ಹೊಸ ವರ್ಷದ ಬಗ್ಗೆ ಸೂಕ್ತ ನಿಯಮಗಳನ್ನು ಪಾಲಿಸುವಂತೆ ಮಾಹಿತಿ ನೀಡಲಾಗಿದೆ. ACP SOUTH MANGALURU ಮಂಗಳೂರು ನಗರ ಪೊಲೀಸ್ MangaluruCityPolice