Taluk Minority Extension Office Sirsi (U.K)
@tmeosirsi
Official twitter account of Minority Welfare Department Sirsi
ID: 1423520514484490243
https://dom.karnataka.gov.in/uttara_kannada/public 06-08-2021 05:45:38
242 Tweet
295 Takipçi
84 Takip Edilen
ಭಾರತದ ಹಜ್ ಸಮಿತಿಯು ಹಜ್ ಯಾತ್ರೆ 2024 ರ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ, ದಾಖಲೆಗಳೊಂದಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 20 ಡಿಸೆಂಬರ್ 2023 ಆಗಿದೆ. #Haj2024 #KarnatakaMWD Department of Minority Welfare, Govt of Karnataka Uttara Kannada Zilla Panchayat
ರಾಜ್ಯದ ನೋಂದಾಯಿತ ಮದರಸಗಳಿಗೆ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣವನ್ನು ನೀಡಲು ಮದರಸ ಸಂಸ್ಥೆಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. Department of Minority Welfare, Govt of Karnataka Uttara Kannada Zilla Panchayat
2023-24ನೇ ಸಾಲಿನ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ "ಶುಲ್ಕ ಮರುಪಾವತಿ" ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15-02-2024 ರವರೆಗೆ ವಿಸ್ತರಿಸಲಾಗಿದೆ. Department of Minority Welfare, Govt of Karnataka
ಶಿರಸಿ ತಾಲೂಕಿನ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿಲಯಾರ್ಥಿ ಕು|| ಇಕ್ರಮ್-ಉಲ್-ಹಕ್ ಇವರು ಭಾರತೀಯ ನೌಕಾ ಪಡೆ (Indian Navy) ಗೆ ಆಯ್ಕೆಯಾಗಿದ್ದು ಅವರಿಗೆ ನಮ್ಮ ನಿಮ್ಮೆಲ್ಲರ ವತಿಯಿಂದ ಅಭಿನಂದನೆಗಳು. ಇವರ ಈ ಸಾಧನೆ ಎಲ್ಲಾ ಮಕ್ಕಳಿಗೂ ಪ್ರೇರಣೆಯಾಗಲಿ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸೊಣ.💐Department of Minority Welfare, Govt of Karnataka
2024-25ನೇ ಸಾಲಿಗೆ ಸಂಬಂಧಿಸಿದಂತೆ ಪಿಯುಸಿ, ಡಿಪ್ಲೋಮಾ, ಐಟಿಐ, ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ "ಶುಲ್ಕ ಮರುಪಾವತಿ" ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. Department of Minority Welfare, Govt of Karnataka apply using links given below ssp.postmatric.karnataka.gov.in
ಅಲ್ಪಸಂಖ್ಯಾತರ ನಿರ್ದೇಶನಾಲಯ 2025 -26ನೇ ಶೈಕ್ಷಣಿಕ ಸಾಲಿನ ಮೌಲಾನಾ ಆಜಾದ್ ಮಾದರಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 10, 2025 Department of Minority Welfare, Govt of Karnataka
ಅಲ್ಪಸಂಖ್ಯಾತರ ನಿರ್ದೇಶನಾಲಯ 2025 -26ನೇ ಶೈಕ್ಷಣಿಕ ಸಾಲಿನ ಮೌಲಾನಾ ಆಜಾದ್ ಮಾದರಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಮೇ 2025 Department of Minority Welfare, Govt of Karnataka
ಮೌಲಾನಾ ಆಜಾದ್ ಮಾದರಿ ಶಾಲೆ ಶಿರಸಿ (ಆಂಗ್ಲ ಮಾಧ್ಯಮ) 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಸೇವಾ ಸಿಂಧು ಪೂಟ೯ಲ್ ಮೂಲಕ ಅಜಿ೯ ಅಹ್ವಾನಿಸಲಾಗಿದೆ. (6 ರಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಸಂಪೂಣ೯ ಉಚಿತ ಶಿಕ್ಷಣ) ಅಜಿ೯ ಸಲ್ಲಿಸಲು ಕೊನೆಯ ದಿನಾಂಕ : 30 ಮೇ 2025 ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಕಛೇರಿಯನ್ನು ಸಂಪಕಿ೯ಸಿ Department of Minority Welfare, Govt of Karnataka
2026-27ನೇ ಶೈಕ್ಷಣಿಕ ಸಾಲಿನ ಅಲ್ಪಸಂಖ್ಯಾತರ ನಿರ್ದೇಶನಾಲಯದಡಿಯಲ್ಲಿನ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭ. #MMDRS #DrAPJRS Department of Minority Welfare, Govt of Karnataka