thribhuvan.m
@thribhuvanm
ID: 1718111840
01-09-2013 06:56:13
6,6K Tweet
66 Followers
1,1K Following
You have all heard lies from Indian Air Force WING COMMANDER SHILADITYA BOSE . Now listen to the truth from our kannadiga brother Vikas kumar ❃ Exposing the lies of Indian Air Force wing commander: He doesn’t have any blood when he got out of the car until he pushed Vikas towards his bike and
Bengaluru Chandapura SBI Branch Manager says "she will never speak Kannada" as this is India and she speaks Hindi RBI has given clear guidelines saying staff should provide service in the local language State Bank of India better take action against her.
ಇದು ನ್ಯಾಯವೇ? ತಮ್ಮ ಶಾಲೆಗೆ ಆಗತ್ಯ ಇರುವ ಹೆಚ್ಚುವರಿ ಕೊಠಡಿಗಳನ್ನು ಕೊಡಿ ಎಂದು ಬಡ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಮೌನ ಪ್ರತಿಭಟನೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಯಭಾಗದ ಬಿಇಒ ಕಚೇರಿಗೆ ಕಾಲ್ನಡಿಗೆ ಜಾಥ ಹೊರಟಿದ್ದ ಶಿಕ್ಷಕ ವೀರಣ್ಣ ಕಲಕೇರಿ ರವರನ್ನು ಅಮಾನತು ಮಾಡಿರುವುದು ಎಷ್ಟು ಸರಿ. Madhu Bangarappa ಕೂಡಲೇ ಆದೇಶ ವಾಪಾಸ್ ಪಡೆಯಿರಿ.
ಮೊದಲಿಗೆ ಕನ್ನಡ ಕೇಳೋ ಹಕ್ಕು ನಮ್ಮೆಲ್ಲರದ್ದು ಎಂದು ಕನ್ನಡ ಕೇಳಿದ ಈ ಹಿರಿಯ ಕನ್ನಡಿಗರಿಗೆ ಅಭಿನಂದನೆಗಳು ❤️ ಇವರು ಕೇಳಿರೋದು ನ್ಯಾಯವಾಗಿ ಇದೆ ಆದ್ರೆ ಎದುರಿರೋ ವಲಸಿಗ ವ್ಯಕ್ತಿ ವಿಡಿಯೋ ಮಾಡಿ ಅದರ ಮೇಲೆ ಬರೆದಿರೋ ದುರಹಂಕಾರದ ಹೇಳಿಕೆ ನೋಡಿ. ಇಂಡಿಯಾ ಅಂದ್ರೆ ಕನ್ನಡವು ಸೇರಿ ತಾಯಿ ಇದು ಎಲ್ಲಿ ಯಾರಾದ್ರೂ ಮಾಹಿತಿ ಕೊಡಿ. Bruhat Bengaluru Mahanagara Palike
Looks like we're missing out on another solid crime murder mystery #Bandook. With limited shows and positive word of mouth, it might be worth checking out Bandook / ಬಂದೂಕ್