K (@thekeerthikumar) 's Twitter Profile
K

@thekeerthikumar

Bioಕ್ಕೆ ಬರಲ್ವೇ! 😕

ID: 804994248487698432

calendar_today03-12-2016 10:22:39

359 Tweet

75 Followers

198 Following

𝕂𝕚𝕣𝕒𝕟𝕜𝕦𝕞𝕒𝕣. (@kiranam_kl) 's Twitter Profile Photo

ಅಣ್ಣಾವ್ರು ಅತ್ಯುತ್ತಮ ನಟನಿಗಿಂತಲೂ ಅತ್ಯುತ್ತಮ ವ್ಯಕ್ತಿಯಾಗಿಯೇ ಕನ್ನಡಿಗರ ಹೃದಯ ಗೆದ್ದವರಾಗಿದ್ದಾರೆ. ಅವರ ಎಲ್ಲಾ ಚಿತ್ರಗಳಲ್ಲಿ ಮಾನವೀಯತೆಯನ್ನು ಗೌರವಿಸುವ, ತಾಯಿಯನ್ನು ದೇವರ ಸ್ಥಾನದಲ್ಲಿ ನೋಡುವ, ಇಂತಹ ನೂರಾರು ನಿದರ್ಶನಗಳಿವೆ. 🙏🙏🙏🙏 #ಕನ್ನಡಕ್ಕೊಬ್ಬರೇ_ರಾಜಕುಮಾರ್

𝙍𝙎𝙆 (@rskthemonsters) 's Twitter Profile Photo

ಕ್ಷಣವಾಗಲಿ, ದಿನವಾಗಲಿ, ಯುಗವಾಗಲಿ, ನಾ ಕಾಯುವೆ ಕಲ್ಲಾಗಲಿ, ಮುಳ್ಳಾಗಲಿ ನಿನ ಬದುಕಲಿ ಬೆಳಕಾಗುವೆ ಏನೇ ಆಗಲಿ, ಪ್ರಾಣ ಹೋಗಲಿ ನನಗೆ ನೀನೆ ಬೇಕು ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು 🫴🏻❤️

K (@thekeerthikumar) 's Twitter Profile Photo

I see many negative reviews for #Bheema after the OTT release. Idukke hinge andre just wait for #KrishnamPranayaSakhi 😂🙆 Both are just decent to good screenplays with great music. I guess that's the importance of a theatre experience!