Sudarshan Jayaramu(@sudarshanunique) 's Twitter Profile Photo

ರಾಮ ರಾಮ !!
ರಾಮನವಮಿ ದಿವಸ ನಮ್ಮ ಕರ್ನಾಟಕದ 'ರಾಮಯ್ಯ'ನವರ ಕಾಂಗ್ರೆಸ್ ಸರ್ಕಾರ ಮಾಂಸ ಮಾರಾಟವನ್ನು ನಿಷೇಧ ಮಾಡಿದರೆ, ಪಕ್ಕದ ರಾಜ್ಯ ಮಹಾರಾಷ್ಟ್ರ ದ ಸಿಎಂ ಶಿಂಧೆ ಅವರು ಮಾತ್ರ ಅನ್ನುತ್ತಿದ್ದಾರೆ.

ನಾಟಕ ಮಾಡುವ ಭಕ್ತರು ಹಾಗೂ ಮೋದಿ ಈಗ ಎರಡೂ ಕೈಯಲ್ಲಿ ಬಾಯಿ ಬಡಿದುಕೊಳ್ಳಬೇಕು. 😂😂

ರಾಮ ರಾಮ !! 
ರಾಮನವಮಿ ದಿವಸ ನಮ್ಮ ಕರ್ನಾಟಕದ 'ರಾಮಯ್ಯ'ನವರ ಕಾಂಗ್ರೆಸ್ ಸರ್ಕಾರ ಮಾಂಸ ಮಾರಾಟವನ್ನು ನಿಷೇಧ ಮಾಡಿದರೆ, ಪಕ್ಕದ ರಾಜ್ಯ ಮಹಾರಾಷ್ಟ್ರ ದ ಸಿಎಂ ಶಿಂಧೆ ಅವರು ಮಾತ್ರ #ಬಾಡೇನಮ್ಮಗಾಡು ಅನ್ನುತ್ತಿದ್ದಾರೆ. 

ನಾಟಕ ಮಾಡುವ ಭಕ್ತರು ಹಾಗೂ ಮೋದಿ ಈಗ ಎರಡೂ ಕೈಯಲ್ಲಿ ಬಾಯಿ ಬಡಿದುಕೊಳ್ಳಬೇಕು. 😂😂
account_circle
Belagavi_marvellous(@Belagavi_BM) 's Twitter Profile Photo

ಲೋಕಮಾನ್ಯ ತಿಲಕ ಚೌಕ್ ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ, ಇಂದು ಬೆಳಗಾವಿಯಲ್ಲಿ ನಡೆದ ಪ್ರಭು ಶ್ರೀ ರಾಮನವಮಿ ಯಾತ್ರೆಯಲ್ಲಿ ನನ್ನ ಕನ್ನಡ ಬಾವುಟಕ್ಕೆ ಸಿಕ್ಕ ಮರ್ಯಾದೆ ಇದು, ಹಿಂದುತ್ವದ ಹೆಸರಿನಲ್ಲಿ ಕನ್ನಡವನ್ನು ತುಳಿಯುತ್ತಿದ್ದಾರೆ ಧೂ, ಇವರು ನಿಜವಾಗಿಯೂ ಹಿಂದೂಗಳಾಗಿದ್ದರೆ ಈ ಕೆಲಸ

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ರಾಮನವಮಿ ಮೆರವಣಿಗೆಯಲ್ಲಿ ಕರೆಂಟ್ ವೈರ್ ಹಿಡಿದು ಸ್ಪಾಟಲ್ಲಿ ಪೊಯ್,

ಇನ್ನು ಮೂರ್ ಜನ ಆಗೋ ಈಗೋ

ಇಲ್ಲಿ ಬಿಜೆಪಿ ಮುಖಂಡರ ಮಕ್ಳು ಯಾಕೆ ಇರಲ್ಲ?
ಹೇ ರಾಮ ಕೃಷ್ಣ...

account_circle
Sindhu Sudhindra 🇮🇳✨(@SindhuSudhindra) 's Twitter Profile Photo

ಮಾರ್ಚ್ 30 ರಾಮನವಮಿ ನಂತರ ಏಪ್ರಿಲ್ 6 ಕ್ಕೆ ಹನುಮ ಜಯಂತಿ.

🪷🙏🙏🙏🪷

account_circle
Sindhu Sudhindra 🇮🇳✨(@SindhuSudhindra) 's Twitter Profile Photo

ಜಮ್ಮು ಮತ್ತು ಕಾಶ್ಮೀರದ ಮೊದಲ ರಾಮನವಮಿ ಉತ್ಸವ.

370 ರದ್ದತಿ ಮೊದಲು ಮತ್ತು ನಂತರ..
ವ್ಯತ್ಯಾಸ ಸ್ಪಷ್ಟವಾಗಿದೆ.
💪💪👏👏👏🚩🚩🚩🚩

account_circle
wHatNext 🚩(@raghunmurthy07) 's Twitter Profile Photo

ನೇಪಾಳದ ಅಂಚೆ ಚೀಟಿಯಲ್ಲಿ 1967 ರಲ್ಲಿ ಅಂದ್ರೆ 57 ವರ್ಷದ ಹಿಂದಿಯೇ ರಾಮಮಂದಿರ ಉದ್ಘಾಟನೆ ವರ್ಷವನ್ನು ಮುದ್ರಿಸಲಾಗಿದೆ
* ರಾಮನವಮಿ 2024

# ಜೈ ಶ್ರೀರಾಮ್

ನೇಪಾಳದ ಅಂಚೆ ಚೀಟಿಯಲ್ಲಿ 1967 ರಲ್ಲಿ ಅಂದ್ರೆ  57 ವರ್ಷದ ಹಿಂದಿಯೇ ರಾಮಮಂದಿರ ಉದ್ಘಾಟನೆ ವರ್ಷವನ್ನು ಮುದ್ರಿಸಲಾಗಿದೆ
* ರಾಮನವಮಿ 2024

# ಜೈ ಶ್ರೀರಾಮ್
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿದ ಅನ್ನೋ ಕಾರಣಕ್ಕೆ ಬಾವುಟ ಕಿತ್ತು ಬಿಸಾಡಿ ಯುವಕನ ಮೇಲೆ ದಾಳಿ ಮಾಡಿ ಹೊಡೆದ ಧರ್ಮಾಂಧ ಮರಾಠಿ ಪುಂಡರು
ರಾಮನವಮಿ ಆಚರಣೆ ವೇಳೆ ಕನ್ನಡಬಾವುಟ
ಹಿಡಿದ ಕನ್ನಡಿಗನ ಮೇಲೆ ಹಲ್ಲೆ.
ನಾವೆಲ್ಲ ಒಂದೇ ಅನ್ನೋರು ಮಾತಾಡಿ.
ಅದು ಕರ್ನಾಟಕದಲ್ಲಿಯೇ ಕನ್ನಡಿಗರ ಮೇಲೆ ಹಲ್ಲೆ.
ಕನ್ನಡ ಬಾವುಟ ಕಂಡ್ರೆ ಇವರ ಉರಿ ನೋಡಿ😡

account_circle
👑Che_ಕೃಷ್ಣ🇮🇳💛❤️(@ChekrishnaCk) 's Twitter Profile Photo

ಪಾನಕ, ಮಜ್ಜಿಗೆ, ಕೋಸಂಬರಿ ಕುಡಿದು ನಮ್ ಹೀರೋ ಸಿನಿಮಾ ನೋಡಿ ರಾಮನವಮಿ ಆಚರಿಸಿ ಎಲ್ಲರೂ. 🙏☺️
Dhananjaya

ಪಾನಕ, ಮಜ್ಜಿಗೆ, ಕೋಸಂಬರಿ ಕುಡಿದು ನಮ್ ಹೀರೋ ಸಿನಿಮಾ ನೋಡಿ ರಾಮನವಮಿ ಆಚರಿಸಿ ಎಲ್ಲರೂ. 🙏☺️
@Dhananjayaka 
 #GurudevHoysala
account_circle
ಸನಾತನ(@sanatan_kannada) 's Twitter Profile Photo

ಸೂರ್ಯವಂಶದ ಶ್ರೀ ರಾಮನಿಗೆ ರಾಮನವಮಿ ಪ್ರಯುಕ್ತ ಸೂರ್ಯ ತಿಲಕ.

ಜೈ ಶ್ರೀರಾಮ್
ರಾಮನವಮಿಯ ಹಾರ್ದಿಕ ಶುಭಾಶಯಗಳು

ಸೂರ್ಯವಂಶದ ಶ್ರೀ ರಾಮನಿಗೆ ರಾಮನವಮಿ ಪ್ರಯುಕ್ತ ಸೂರ್ಯ ತಿಲಕ.

ಜೈ ಶ್ರೀರಾಮ್ 
ರಾಮನವಮಿಯ ಹಾರ್ದಿಕ ಶುಭಾಶಯಗಳು
account_circle
Sudhakar Rao (मोदी का परिवार)(@ImSudhakarRao) 's Twitter Profile Photo

ಶ್ರೀ ರಾಮನವಮಿ, ಜನ್ಮಾಷ್ಟಮಿ, ರಕ್ಷಾಬಂಧನ್,ಸರಸ್ವತಿಪೂಜೆ, ಶಿವರಾತ್ರಿ, ಮಕರಸಂಕ್ರಾಂತಿ ಹಬ್ಬದ ರಜೆಗಳನ್ನು ರದ್ದುಮಾಡಿ, ಈದ್ ಹಬ್ಬಕ್ಕೆ ಮೂರು ದಿನ ರಜೆ ಘೋಷಿಸಿದ ಬಿಹಾರ ಸರ್ಕಾರ!
ಬಿಹಾರದ ಎಲ್ಲಾ ಉರ್ದು ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ.!

I.N.D.I.A ಕೂಟಕ್ಕೆ ಮತ ನೀಡುವ ಹಿಂದೂಗಳೇ ಇನ್ನೂ ಬದುಕಿದ್ದಿರಾ?🤔

Bhavya Narasimhamurthy(@Bhavyanmurthy) 's Twitter Profile Photo

ನಮ್ಮೂರಿನ ಹನುಮದೇವರ ಮಂದಿರದಲ್ಲಿ ನಿನ್ನೆ ನಡೆದ ರಾಮನವಮಿ ಹಬ್ಬ.

Yesterday's Ramanavami Celebration. 1/2

ನಮ್ಮೂರಿನ ಹನುಮದೇವರ ಮಂದಿರದಲ್ಲಿ ನಿನ್ನೆ ನಡೆದ ರಾಮನವಮಿ ಹಬ್ಬ. 

Yesterday's Ramanavami Celebration. 1/2
account_circle
ಸನಾತನ(@sanatan_kannada) 's Twitter Profile Photo

ರಾಮ ಭಾರತದ ನಂಬಿಕೆ, ರಾಮ ಭಾರತದ ಅಡಿಪಾಯ, ರಾಮ ನಮ್ಮ ಮೂಲ

ರಾಮನವಮಿ ಶುಭಾಶಯಗಳು

account_circle
Devsena (Modi Ka Parivar)(@i_Nirikshana) 's Twitter Profile Photo

ಗುಜರಾತಿನ ವಡೋದರದಲ್ಲಿ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ಶಾಂತಿದೂತರು.

Secularism 🤫

account_circle
🤣 #Mirzapur ಮೀರಿಸಿದ #Holenarsipur 🤣(@Johnwick130523) 's Twitter Profile Photo

ಬನ್ನಿ ರಾಮನವಮಿ ಪ್ರಯುಕ್ತ ಹೈದ್ರಾಬಾದಿ ಮಟನ್ ಬಿರಿಯಾನಿ ಸವಿಯೋಣ 😋😋

ತಿಕ ಉರ್ಕೊಂಡ್ ಸಾಯ್ರಿ ಮಕ್ಕಳ 🤣🤣

ಬನ್ನಿ ರಾಮನವಮಿ ಪ್ರಯುಕ್ತ ಹೈದ್ರಾಬಾದಿ ಮಟನ್ ಬಿರಿಯಾನಿ ಸವಿಯೋಣ 😋😋
#ಬಾಡೇನಮ್ಗಾಡು 
#NoVoteToModi 
ತಿಕ ಉರ್ಕೊಂಡ್ ಸಾಯ್ರಿ ಮಕ್ಕಳ 🤣🤣
account_circle
Worldwide DBoss Die Hard Fans - R(@DBoss_Celebrity) 's Twitter Profile Photo

ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು.😍

ದಯವಿಟ್ಟು ಎಲ್ಲಾ Follow ಮಾಡಿ ಸಹಕರಿಸಿ.🙏💙

Follow This Page and Support us 👉 Worldwide DBoss Die Hard Fans - R

ಪೇಜ್ ಗಳು ಬೇಳಿಬೇಕು ಕಣ್ರಯ್ಯ.😉🤗

Darshan Thoogudeepa🔥

ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು.😍

ದಯವಿಟ್ಟು ಎಲ್ಲಾ Follow ಮಾಡಿ ಸಹಕರಿಸಿ.🙏💙

Follow This Page and Support us 👉 @DBoss_Celebrity

#DBoss ಪೇಜ್ ಗಳು ಬೇಳಿಬೇಕು ಕಣ್ರಯ್ಯ.😉🤗

@dasadarshan🔥
#DBoss #Kaatera #BoxOfficeSultan #Darshan #ChallengingStarDarshan
account_circle
Shilpa Acharya(@nagashilpaaldur) 's Twitter Profile Photo

ನಾಥೂರಾಂ ಗೋಡ್ಸೆ ಅವರನ್ನು ಗೌರವಿಸಿದ ಪರಿ. ತೆಲಂಗಾಣದಲ್ಲಿ ನಡೆದ ರಾಮನವಮಿ ಯಾತ್ರೆಯಲ್ಲಿನ ಒಂದು ಝಲಕ್♥️♥️🙏🙏🚩🚩

account_circle
Basavaraj S Bommai (Modi Ka Parivar)(@BSBommai) 's Twitter Profile Photo

ಇಂದು ಶ್ರೀರಾಮನವಮಿ ಅಂಗವಾಗಿ ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್ ಆವರಣದಲ್ಲಿ ರಾಮನವಮಿ ಉತ್ಸವ ಸಮಿತಿಯವರು ಆಯೋಜಿಸಿದ್ದ 85ನೇ ಶ್ರೀ ರಾಮನವಮಿ ಸಂಗೀತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ಶ್ರದ್ಧಾ ಭಕ್ತಿಯಿಂದ ಪ್ರಭು ಶ್ರೀ ರಾಮಚಂದ್ರನಿಗೆ ನಮಿಸಿದೆನು.
1/2