ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್ .
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ನೇರೋಳು ಮೂಲದ, ಪ್ರಸ್ತುತ ಬೆಂಗಳೂರು ಉತ್ತರಹಳ್ಳಿ ನಿವಾಸಿನಿ ಶ್ರೀಮತಿ ಸತಿದೇವಿ ಪಿ. ಎನ್, ಇವರು #ಮಾಸದ_ಮಾತೆ 'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ :
ಬೆಂಗಳೂರು ಪ್ರಾಂತ್ಯ, ದಕ್ಷಿಣ ಬೆಂ. ನಗರದ, ಸೀತಾದೇವಿ ಸಮಿತಿಯ, ಶ್ರೀಯುತ ಜಗದೀಶ ಹಬ್ಬು ಇವರ ಪತ್ನಿ ಶ್ರೀಮತಿ ಲಕ್ಷ್ಮೀ ಜಗದೀಶ ಇವರು ಗೋರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ.
ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್ .
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ಮೂಲದ, ಪ್ರಸ್ತುತ ಮಂಗಳೂರು ನಿವಾಸಿನಿ ಶ್ರೀಮತಿ ಪಾರ್ವತಿ ಭಟ್, ಮೋಂತಿಮಾರು ಇವರು #ಮಾಸದ_ಮಾತೆ 'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್ .
ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕಿಳಿಂಗಾರು ಮೂಲದ, ಪ್ರಸ್ತುತ ಬೆಳ್ಳಿಗೆ ನಿವಾಸಿನಿ ಶ್ರೀಮತಿ ಉಷಾ ಎನ್. ಭಟ್, ಇವರು #ಮಾಸದ_ಮಾತೆ 'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಮೂಲದ, ಪ್ರಸ್ತುತ ಶಿರಸಿ ನಿವಾಸಿನಿ ಶ್ರೀಮತಿ ಶಾರದಾ ಡಿ. ಹೆಗಡೆ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ 'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ :
ಮಂಗಳೂರು ಪ್ರಾಂತ್ಯ, ಕಾಸರಗೋಡು ನಗರದ, ಬದಿಯಡ್ಕ ಸಮಿತಿಯ, ಶ್ರೀಯುತ ಡಾ. ಕೃಷ್ಣಮೂರ್ತಿ ಇವರ ಧರ್ಮಪತ್ನಿ ಶ್ರೀಮತಿ ಕಿರಣ ಮೂರ್ತಿ ಏತಡ್ಕ, ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್ .
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆ ನಿವಾಸಿನಿ ಶ್ರೀಮತಿ ಭವಾನಿ ಕೊಡಾಜೆ, ಇವರು #ಮಾಸದ_ಮಾತೆ 'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಾಳ ಮೂಲದ, ಪ್ರಸ್ತುತ ಭಟ್ಕಳ ತಾಲೂಕಿನ ಮುರುಡೇಶ್ವರದ ಕೊರ್ಲಿಕಾನು ನಿವಾಸಿನಿ ಶ್ರೀಮತಿ ಶೈಲಾ ಹೆಗಡೆ, ಇವರು #ಮಾಸದ_ಮಾತೆ 'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದುಗ್ಗುರ್ ಮೂಲದ, ಪ್ರಸ್ತುತ ಬೆಂಗಳೂರು ರಾಜರಾಜೇಶ್ವರಿ ಬಡಾವಣೆ ನಿವಾಸಿನಿ ಶ್ರೀಮತಿ ವಿಜಯಾ ಶ್ರೀಕಾಂತ ಹೆಗಡೆ ಇವರು #ಮಾಸದ_ಮಾತೆ 'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತ ಸಂಗ್ರಹಿಸಿ ಗುರಿ ತಲುಪಿದ್ದಾರೆ
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಂಟಗೋಡು ಮೂಲದ, ಪ್ರಸ್ತುತ ಮೈಸೂರು ನಿವಾಸಿನಿ ಶ್ರೀಮತಿ ಶ್ರೀಕಲಾ ಸಿ. ಆರ್ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ 'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ತಾವೇ ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.