ಭಾಗೀರಥಿ ಮುರುಳ್ಯ(@Bhagirathi222) 's Twitter Profile Photo

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿದೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿದೆ
#ಬಿಜೆಪಿಯೇಭರವಸೆ
account_circle
Rsiddu (ನಮ್ಮದು ಮೋದಿ ಪರಿವಾರ)(@RsidduR1) 's Twitter Profile Photo

ನನ್ನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ನಾಳೆ ತಪ್ಪದೆ ಎಲ್ಲರೂ ವೋಟ್ ಮಾಡಿ... ವೋಟ್ ಮಾಡಿಸಿ... 👆



🥰🚩

ನನ್ನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ನಾಳೆ ತಪ್ಪದೆ ಎಲ್ಲರೂ ವೋಟ್ ಮಾಡಿ... ವೋಟ್ ಮಾಡಿಸಿ... 👆

#ಬಿಜೆಪಿಯೇಭರವಸೆ
#BJPYeBharavase
🥰🚩
account_circle
Sachin Eshwar (Modi Ka Parivar)(@iamsachiniv) 's Twitter Profile Photo

ಸೋಲು ಗೆಲುವಿನ ಲೆಕ್ಕಾಚಾರ ಏನೇ ಇರಲಿ ಹೊಸಬರಿಗೆ ಅವಕಾಶ ಕೊಡುವುದು ಇದೆ ಅಲ್ವಾ ಅದನ್ನು ಮೆಚ್ಚಲೇಬೇಕು.

ಇದು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ, 222 ರಲ್ಲಿ 72 ಹೊಸಬರಿಗೆ ಕೊಡಲು ಧಮ್ ಬೇಕಲೇ 🔥

ಸೋಲು ಗೆಲುವಿನ ಲೆಕ್ಕಾಚಾರ ಏನೇ ಇರಲಿ ಹೊಸಬರಿಗೆ ಅವಕಾಶ ಕೊಡುವುದು ಇದೆ ಅಲ್ವಾ ಅದನ್ನು ಮೆಚ್ಚಲೇಬೇಕು.

ಇದು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ, 222 ರಲ್ಲಿ 72 ಹೊಸಬರಿಗೆ ಕೊಡಲು ಧಮ್ ಬೇಕಲೇ 🔥

#ಬಿಜೆಪಿಯೇಭರವಸೆ
account_circle
Accidental Bhakth(@accidental_cmo) 's Twitter Profile Photo

ಬಜರಂಗದಳ ನಿಷೇಧ ಮಾಡಬೇಕು, pfi, ISIS ಚಟುವಟಿಕೆಗಳಿಗೆ ಅನುಮತಿ ಕೊಡಬೇಕು, ಇಂತಹ ಧರ್ಮದ್ರೋಹಿ ದೇಶದ್ರೋಹಿ ಕಾಂಗ್ರೆಸ್ ಸರ್ಕಾರ್ ಬೇಕಾ..?
ರಾಜ್ಯ ರಾಷ್ಟ್ರ ಉಳಿಬೇಕು ಅಂದರೆ

ಬಜರಂಗದಳ ನಿಷೇಧ ಮಾಡಬೇಕು,  pfi, ISIS ಚಟುವಟಿಕೆಗಳಿಗೆ ಅನುಮತಿ ಕೊಡಬೇಕು, ಇಂತಹ ಧರ್ಮದ್ರೋಹಿ ದೇಶದ್ರೋಹಿ ಕಾಂಗ್ರೆಸ್ ಸರ್ಕಾರ್ ಬೇಕಾ..?
ರಾಜ್ಯ ರಾಷ್ಟ್ರ ಉಳಿಬೇಕು ಅಂದರೆ #ಬಿಜೆಪಿಯೇಭರವಸೆ 
#NammaBengaluralliNammaModi
account_circle
ಭಾಗೀರಥಿ ಮುರುಳ್ಯ(@Bhagirathi222) 's Twitter Profile Photo

ಐವತೋಕ್ಲು ಗ್ರಾಮದ ಒಂದನೇ ವಾರ್ಡಿನ ಅಲ್ಪೆ ಮೇಲ್ಮನೆ ದಾಸಪ್ಪ ಗೌಡ ರವರ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರ ಚುನಾವಣೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಐವತೋಕ್ಲು ಗ್ರಾಮದ ಒಂದನೇ ವಾರ್ಡಿನ ಅಲ್ಪೆ ಮೇಲ್ಮನೆ ದಾಸಪ್ಪ ಗೌಡ ರವರ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರ ಚುನಾವಣೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
#ಬಿಜೆಪಿಯೇಭರವಸೆ
account_circle
Gautham Marilingegowda(@MGauthamGowda) 's Twitter Profile Photo

ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿ ಉನ್ನತ ಸ್ಥಾನವನ್ನು ಪಡೆದವರು ಅಭಿವೃದ್ಧಿ ಮರೆತಿದ್ದಾರೆ. ಆ ಮೂಲಕ ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತನ್ನು ನಿರೂಪಿಸಿದ್ದಾರೆ.

ಬದಲಾವಣೆಗೆ .

ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿ ಉನ್ನತ ಸ್ಥಾನವನ್ನು ಪಡೆದವರು ಅಭಿವೃದ್ಧಿ ಮರೆತಿದ್ದಾರೆ. ಆ ಮೂಲಕ ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತನ್ನು ನಿರೂಪಿಸಿದ್ದಾರೆ.

ಬದಲಾವಣೆಗೆ #BJPYeBharavase.

#ಬಿಜೆಪಿಯೇಭರವಸೆ #BJPWinningKarnataka
account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಅದೆಷ್ಟೋ ಕರಸೇವಕರ ಬಲಿದಾನಕ್ಕೆ ಗೌರವ, ಅದೆಷ್ಟೋ ವರ್ಷಗಳ ಹೋರಾಟಕ್ಕೆ‌ ಮನ್ನಣೆ ನೀಡಿದ್ದೇ ಬಿಜೆಪಿ

ದೇಶದ ಅಭಿವೃದ್ಧಿಯ ಜೊತೆಗೆ ನಮ್ಮ ಸಂಸ್ಕೃತಿಯ ಉಳಿವಿಗೆ

ಜೈ ಶ್ರೀರಾಮ್

account_circle
BJP Karnataka(@BJP4Karnataka) 's Twitter Profile Photo

ವರಿಷ್ಠರ ಒಂದೇ ಒಂದು ಮಾಸ್ಟರ್ ಸ್ಟ್ರೋಕ್‌ಗೆ ಕಂಗಾಲಾಗಿ ಮೂಲೆ ಸೇರಿರುವ 'ಕೈ' ಪಕ್ಷ.


ವರಿಷ್ಠರ ಒಂದೇ ಒಂದು ಮಾಸ್ಟರ್ ಸ್ಟ್ರೋಕ್‌ಗೆ ಕಂಗಾಲಾಗಿ ಮೂಲೆ ಸೇರಿರುವ 'ಕೈ' ಪಕ್ಷ.
 
#ಬಿಜೆಪಿಯೇಭರವಸೆ
#BJPYeBharavase
account_circle