Bharavase_org (@bharavase_org) 's Twitter Profile Photo

This Raksha Bandhan, Pledge to Protect Take a stand for the safety of every girl. Share our pledge poster on your social media and spread the message. 🔗 Share & Tag Us! Use #ProtectOurGirls #bharavase #teambharavase

This Raksha Bandhan, Pledge to Protect

Take a stand for the safety of every girl. Share our pledge poster on your social media and spread the message.

🔗 Share & Tag Us! Use #ProtectOurGirls #bharavase #teambharavase
Bharavase_org (@bharavase_org) 's Twitter Profile Photo

ಭರವಸೆ ತಂಡದ ವತಿಯಿಂದ ಸ್ವಾತಂತ್ಯ ದಿನದ ಶುಭಾಶಯಗಳು 🇮🇳 #bharavase #teambharavase #bharavase_org #ngo #IndependenceDay2024

ಭರವಸೆ ತಂಡದ ವತಿಯಿಂದ ಸ್ವಾತಂತ್ಯ ದಿನದ ಶುಭಾಶಯಗಳು 🇮🇳

#bharavase #teambharavase #bharavase_org #ngo #IndependenceDay2024
Bharavase_org (@bharavase_org) 's Twitter Profile Photo

ಇಂದು ಅಂತರರಾಷ್ಟ್ರೀಯ ಹುಲಿ ದಿನ ಅಳಿವಿನಂಚಿನಲ್ಲಿರುವ ಹುಲಿ ಸಂತತಿಯನ್ನು ಸಂರಕ್ಷಿಸೋಣ. #savetiger #WorldTigerDay #bharavase #teambharavase

ಇಂದು ಅಂತರರಾಷ್ಟ್ರೀಯ ಹುಲಿ ದಿನ ಅಳಿವಿನಂಚಿನಲ್ಲಿರುವ ಹುಲಿ ಸಂತತಿಯನ್ನು ಸಂರಕ್ಷಿಸೋಣ.
#savetiger #WorldTigerDay #bharavase #teambharavase
Bharavase_org (@bharavase_org) 's Twitter Profile Photo

ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಪುಟ್ಟ ಸಹಕಾರ. #BharavaseNGO #BharavaseKindness #BharavaseNGO #BharavaseImpact #bharavase_org #Teambharavase #teambharavase #joinourlearningadventure #joinhands #Bharavase #nammabengaluru #nammabharavase #JoinBharavase #love #childrens

ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಪುಟ್ಟ ಸಹಕಾರ.

#BharavaseNGO #BharavaseKindness #BharavaseNGO #BharavaseImpact #bharavase_org #Teambharavase #teambharavase #joinourlearningadventure #joinhands #Bharavase #nammabengaluru #nammabharavase #JoinBharavase #love #childrens
Bharavase_org (@bharavase_org) 's Twitter Profile Photo

Here are a few highlights from June. Thank you, everyone, for your direct and indirect support! #weareteambharavase #bharavase #bharavase_org #nammabharavase #teambharavase s

Here are a few highlights from June. Thank you, everyone, for your direct and indirect support!

#weareteambharavase #bharavase #bharavase_org #nammabharavase #teambharavase s
Bharavase_org (@bharavase_org) 's Twitter Profile Photo

ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿನಂತೆ ವೈದ್ಯರು ರೋಗಿಗಳ ಜೀವ ಉಳಿಸುವ ಮೂಲಕ ದೇವರ ಸ್ವರೂಪ. ಇಂತಹ ವೈದ್ಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ "ರಾಷ್ಟ್ರೀಯ ವೈದ್ಯರ ದಿನ"ವಾದ ಇಂದು ಗೌರವಪೂರ್ವಕ ಶುಭಾಶಯಗಳು. #DoctorsDay #ಭರವಸೆ #Bharavase #bharavase_org

ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿನಂತೆ ವೈದ್ಯರು ರೋಗಿಗಳ ಜೀವ ಉಳಿಸುವ ಮೂಲಕ ದೇವರ ಸ್ವರೂಪ. ಇಂತಹ ವೈದ್ಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ "ರಾಷ್ಟ್ರೀಯ ವೈದ್ಯರ ದಿನ"ವಾದ ಇಂದು ಗೌರವಪೂರ್ವಕ ಶುಭಾಶಯಗಳು.

#DoctorsDay #ಭರವಸೆ #Bharavase #bharavase_org
Bharavase_org (@bharavase_org) 's Twitter Profile Photo

ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯದ ಜೊತೆ ಜೊತೆಗೆ ಭರವಸೆ ತಂಡದ ವತಿಯಿಂದ "ಕರಾಟೆ" ತರಗತಿಗಳನ್ನು ಪ್ರಾರಂಭಿಸಲಾಗಿದೆ. ನಿಮಗೂ ನಮ್ಮೊಂದಿಗೆ ಕೈ ಜೋಡಿಸುವ ಮನಸ್ಸು ಇದ್ದಲ್ಲಿ DM ಮಾಡಿ. #BharavaseKindness #BharavaseJoy #BharavaseImpact #Bharavase #BharavaseNGO #NGOBharavaseCares #bharavase_org #Teambharavase

ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯದ ಜೊತೆ ಜೊತೆಗೆ ಭರವಸೆ ತಂಡದ ವತಿಯಿಂದ "ಕರಾಟೆ" ತರಗತಿಗಳನ್ನು ಪ್ರಾರಂಭಿಸಲಾಗಿದೆ.

ನಿಮಗೂ ನಮ್ಮೊಂದಿಗೆ ಕೈ ಜೋಡಿಸುವ ಮನಸ್ಸು ಇದ್ದಲ್ಲಿ DM ಮಾಡಿ.

#BharavaseKindness #BharavaseJoy #BharavaseImpact #Bharavase #BharavaseNGO #NGOBharavaseCares #bharavase_org #Teambharavase
Bharavase_org (@bharavase_org) 's Twitter Profile Photo

Spreading knowledge, sparking dreams. Team Bharavase lighting up the future in government schools. Join us if you're interested 💖 #BharavaseKindness #bharavaseyabutthi #BharavaseImpact #BharavaseNGO #Bharavase #BharavaseNGO #bharavaseyashikshana #givebcktothecommunity

Spreading knowledge, sparking dreams. Team Bharavase lighting up the future in government schools.

Join us if you're interested 💖

#BharavaseKindness #bharavaseyabutthi #BharavaseImpact #BharavaseNGO #Bharavase #BharavaseNGO #bharavaseyashikshana #givebcktothecommunity
Bharavase_org (@bharavase_org) 's Twitter Profile Photo

ಬೆಂಗಳೂರು ನಿರ್ಮಾತೃ , ದೂರದೃಷ್ಟಿ ನಾಯಕ, ದಕ್ಷ ಹಾಗೂ ಸಮರ್ಥ ಆಡಳಿತಗಾರ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು. #KempegowdaJayanthi #Bengaluru #bharavase #bharavase_org

ಬೆಂಗಳೂರು ನಿರ್ಮಾತೃ , ದೂರದೃಷ್ಟಿ ನಾಯಕ, ದಕ್ಷ ಹಾಗೂ ಸಮರ್ಥ ಆಡಳಿತಗಾರ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು.

#KempegowdaJayanthi #Bengaluru #bharavase #bharavase_org
Bharavase_org (@bharavase_org) 's Twitter Profile Photo

"Bharavase wishes you a happy International Yoga Day! Embrace the spirit of wellness and unity through yoga." #bharavase #teambharavase #bharavase_org #yoga #JoinNow

"Bharavase wishes you a happy International Yoga Day! Embrace the spirit of wellness and unity through yoga."

#bharavase #teambharavase #bharavase_org #yoga #JoinNow
Bharavase_org (@bharavase_org) 's Twitter Profile Photo

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. #bharavase #teambharavase #bharavase_org

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.

#bharavase #teambharavase #bharavase_org
Bharavase_org (@bharavase_org) 's Twitter Profile Photo

ಸರ್ಕಾರಿ ಶಾಲೆಯ ನೂರಾರು ಮಕ್ಕಳಿಗೆ ನಮ್ಮ ಭರವಸೆ ತಂಡವು ರಂಗದೊರೆ ಮೆಮೋರಿಯಲ್ ಹಾಸ್ಪಿಟಲ್ ನ ಸಹಭಾಗಿತ್ವದಲ್ಲಿ ನೋಟ್ ಬುಕ್ ಗಳನ್ನು ವಿತರಿಸಿತು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಎಲ್ಲರ ಕರ್ತವ್ಯವಾಗಿದೆ.. ನಿಮಗೂ ನಮ್ಮ ತಂಡ ಸೇರಲು ಇಚ್ಛೆ ಇದ್ದಲ್ಲಿ DM ಮಾಡಿ. #BharavaseNGO #bharavase_org #Bharavase #bharavaseyashikshana

ಸರ್ಕಾರಿ ಶಾಲೆಯ ನೂರಾರು ಮಕ್ಕಳಿಗೆ ನಮ್ಮ ಭರವಸೆ ತಂಡವು ರಂಗದೊರೆ ಮೆಮೋರಿಯಲ್ ಹಾಸ್ಪಿಟಲ್ ನ ಸಹಭಾಗಿತ್ವದಲ್ಲಿ ನೋಟ್ ಬುಕ್ ಗಳನ್ನು ವಿತರಿಸಿತು.

ಸರ್ಕಾರಿ ಶಾಲೆಗಳ ಅಭಿವೃದ್ಧಿ ಎಲ್ಲರ ಕರ್ತವ್ಯವಾಗಿದೆ..

ನಿಮಗೂ ನಮ್ಮ ತಂಡ ಸೇರಲು ಇಚ್ಛೆ ಇದ್ದಲ್ಲಿ DM ಮಾಡಿ.

#BharavaseNGO #bharavase_org #Bharavase #bharavaseyashikshana