ಹಬ್ಬ ಆಚರಣೆಗಳಲ್ಲಿ ಕೂಡ ನಮ್ಮ ರಕ್ಷಣೆಗೆ ನಿಲ್ಲುವ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಮ್ಮ ಪುಟ್ಟ ಗೌರವ ಪ್ರೀತಿ..
#ganeshagowrifestival #gowrihabba #BharavaseKindness #bharavasekindness #bharavasengo #bharavaseimpact #teambharavase #bharavase_org #nammabharavase #bharavase_ಭರವಸ
ಅನಾಥಾಶ್ರಮದ ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಣೆ - ಎಲ್ಲಾ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುವಾಗ, ಈ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡ ಬಾರದೆಂದು ನಮ್ಮ ತಂಡದಿಂದ ಈ ಪುಟ್ಟ ಆಚರಣೆ ಹಮ್ಮಿಕೊಳ್ಳಲಾಯಿತು..
#BharavaseKindness #Teambharavase
#BharavaseNGO #BharavaseJoy #bharavase_org
This Raksha Bandhan, Pledge to Protect
Take a stand for the safety of every girl. Share our pledge poster on your social media and spread the message.
🔗 Share & Tag Us! Use #ProtectOurGirls #bharavase #teambharavase
ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಪುಟ್ಟ ಸಹಕಾರ.
#BharavaseNGO #BharavaseKindness #BharavaseNGO #BharavaseImpact #bharavase_org #Teambharavase #teambharavase #joinourlearningadventure #joinhands #Bharavase #nammabengaluru #nammabharavase #JoinBharavase #love #childrens
ನಮ್ಮ ಪ್ರೀತಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಭರವಸೆ ತಂಡದ ವತಿಯಿಂದ ಕರಾಟೆ ತರಬೇತಿ ನೀಡಲಾಗುತ್ತಿದೆ.
ನಿಮಗೂ ಈ ಮಕ್ಕಳಿಗೆ ಏನನ್ನಾದರೂ ಕಲಿಸುವ ಆಸಕ್ತಿ ಇದ್ದಲ್ಲಿ ನಮ್ಮ ತಂಡವನ್ನು ಸಂಪರ್ಕಿಸಿ.
#BharavaseNGO #BharavaseImpact #bharavaseyashikshana #bharavase_org #BharavaseKids #Teambharavase #teambharavase
Here are a few highlights from June. Thank you, everyone, for your direct and indirect support!
#weareteambharavase #bharavase #bharavase_org #nammabharavase #teambharavase s
ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯದ ಜೊತೆ ಜೊತೆಗೆ ಭರವಸೆ ತಂಡದ ವತಿಯಿಂದ "ಕರಾಟೆ" ತರಗತಿಗಳನ್ನು ಪ್ರಾರಂಭಿಸಲಾಗಿದೆ.
ನಿಮಗೂ ನಮ್ಮೊಂದಿಗೆ ಕೈ ಜೋಡಿಸುವ ಮನಸ್ಸು ಇದ್ದಲ್ಲಿ DM ಮಾಡಿ.
#BharavaseKindness #BharavaseJoy #BharavaseImpact #Bharavase #BharavaseNGO #NGOBharavaseCares #bharavase_org #Teambharavase
"Bharavase wishes you a happy International Yoga Day! Embrace the spirit of wellness and unity through yoga."
#bharavase #teambharavase #bharavase_org #yoga #JoinNow
"Celebrating the strength, love, and guidance of fathers everywhere. Happy Father's Day from Bharavase!"
#bharavase #fathersday #bharavase_org #teambharavase