ನಮ್ಮ Cinema(@Nammacinemaa) 's Twitter Profile Photo

Srinagara Kitty ರಗಡ್ ಲುಕ್‌ನಲ್ಲಿ‌‌ ಕ್ಲಾಸ್ & ಮಾಸ್ ಆಗಿ ಅಭಿನಯಿಸಿರುವ ಚಿತ್ರಕ್ಕೆ U/A ಪ್ರಮಾಣಪತ್ರ ಸಿಕ್ಕಿದ್ದು, ಫೆಬ್ರವರಿ 24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ!

CensoredUA Sohan Film Factory Soora S Shashank Sheshagiri Official aanandaaudio

@SrinagarKitty_  ರಗಡ್ ಲುಕ್‌ನಲ್ಲಿ‌‌ ಕ್ಲಾಸ್ & ಮಾಸ್ ಆಗಿ ಅಭಿನಯಿಸಿರುವ #ಗೌಳಿ ಚಿತ್ರಕ್ಕೆ U/A  ಪ್ರಮಾಣಪತ್ರ ಸಿಕ್ಕಿದ್ದು, ಫೆಬ್ರವರಿ 24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ!

#GowliCensoredUA  @sohanfilms @thisissoora @ShashankSinger @aanandaaudio #Gowli #TStudios #SandalwoodOnline
account_circle
Sandalwood Online(@SandalwoodOnlin) 's Twitter Profile Photo

ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಸವಿನೆನಪಿಗಾಗಿ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಬ್ಲಾಕ್ ಬಸ್ಟರ್ ಮತ್ತೆ ನಿಮ್ಮನ್ನು ರಂಜಿಸಲು ಮೇ 26ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ!

Sumalatha Ambareesh 🇮🇳 ಸುಮಲತಾ ಅಂಬರೀಶ್ abishekambareesh.forever Abhishek Ambareesh LahaRRRi Music Jayanna Films

ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಸವಿನೆನಪಿಗಾಗಿ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಬ್ಲಾಕ್ ಬಸ್ಟರ್ #ಅಂತ ಮತ್ತೆ ನಿಮ್ಮನ್ನು ರಂಜಿಸಲು ಮೇ 26ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ!

#Antha #RebelStarAmbareesh @sumalathaA @abishek_forever @Ambareesh_Abhi @LahariMusic @JayannaFilms #SandalwoodOnline
account_circle
Sandalwood Online(@SandalwoodOnlin) 's Twitter Profile Photo

ಚಂದನವನದ ಹಿರಿಯ ನಟ, ಚಾಮಯ್ಯ ಮೇಷ್ಟ್ರು ಕೆ.ಎಸ್.ಅಶ್ವಥ್ ಅವರ ಜನ್ಮದಿನದ ಸವಿನೆನಪು.

ಚಂದನವನದ ಹಿರಿಯ ನಟ, ಚಾಮಯ್ಯ ಮೇಷ್ಟ್ರು ಕೆ.ಎಸ್.ಅಶ್ವಥ್ ಅವರ ಜನ್ಮದಿನದ ಸವಿನೆನಪು.

#KSAshwath #BirthAnniversary #SandalwoodOnline
account_circle
Sandalwood Online(@SandalwoodOnlin) 's Twitter Profile Photo

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ ನಿಶ್ವಿಕಾ ನಾಯ್ಡು ಅವರಿಗೆ ಜನ್ಮದಿನದ ಶುಭಾಶಯಗಳು!

Nishvika official

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ ನಿಶ್ವಿಕಾ ನಾಯ್ಡು ಅವರಿಗೆ ಜನ್ಮದಿನದ ಶುಭಾಶಯಗಳು!

@nishvikaa #nishvikanaidu #HappyBirthdayNishvikaa #HBDNishvika #SandalwoodOnline
account_circle
Chiclands(@Chiclands) 's Twitter Profile Photo

Suns out, toes out? We think so. 2023 Women's Wedge Orthopedic Sandals, our perfect sandal for your unofficial start to summer!
👉chiclands.co/E7801

Suns out, toes out? We think so. 2023 Women's Wedge Orthopedic Sandals, our perfect sandal for your unofficial start to summer!
👉chiclands.co/E7801
account_circle
Ravity Store(@RavityStore) 's Twitter Profile Photo

🔥Elegant sandals that support your feet!
⭐Super comfortable and stylish!
✅Helps hammer toe
✅Innovative insole pain relief technology
✅Arch support
🛒ravity.co/E7801

🔥Elegant sandals that support your feet! 
⭐Super comfortable and stylish! 
✅Helps hammer toe
✅Innovative insole pain relief technology
✅Arch support 
🛒ravity.co/E7801
account_circle
Sandalwood Online(@SandalwoodOnlin) 's Twitter Profile Photo

ಡಾರ್ಲಿಂಗ್ ಕೃಷ್ಣ, ಸೋನಲ್ ಮಾಂಟೆರೋ ಅಭಿನಯದ 'ಶುಗರ್ ಫ್ಯಾಕ್ಟರಿ' ಚಿತ್ರದ ಮೇಕಿಂಗ್ ಸ್ಟಿಲ್‌ಗಳು ಕಣ್ಸೆಳೆಯುತ್ತಿವೆ!

Darling Krishna Deepak Aras Sonal Monteiro Official Adhvithi Shetty

ಡಾರ್ಲಿಂಗ್ ಕೃಷ್ಣ, ಸೋನಲ್ ಮಾಂಟೆರೋ ಅಭಿನಯದ 'ಶುಗರ್ ಫ್ಯಾಕ್ಟರಿ' ಚಿತ್ರದ ಮೇಕಿಂಗ್ ಸ್ಟಿಲ್‌ಗಳು ಕಣ್ಸೆಳೆಯುತ್ತಿವೆ!

#SugarFactoryTheFilm #Balamaniproductions @darlingkrishnaa @aras_deepak @sonal_monteiro @adhvithishetty #SandalwoodOnline
account_circle
Sandalwood Online(@SandalwoodOnlin) 's Twitter Profile Photo

ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರಿಗೆ ಜನ್ಮದಿನದ ಶುಭಾಶಯಗಳು!

👑 Ragini Dwivedi 👑

ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರಿಗೆ ಜನ್ಮದಿನದ ಶುಭಾಶಯಗಳು!

@raginidwivedi24 #SandalwoodOnline #RaginiDwivedi #HappyBirthdayRaginiDwivedi #HBDRaginiDwivedi
account_circle
Sandalwood Online(@SandalwoodOnlin) 's Twitter Profile Photo

ರಾಕಿಂಗ್ ಸ್ಟಾರ್ ಅಪ್‌ಡೇಟ್ ಫೋಟೋಗೆ ಕನ್ಫ್ಯೂಸ್ ಆದ ಅಭಿಮಾನಿಗಳು.. ಇದು ಹಳೆಯ ಚಿತ್ರದ್ದೋ..? 'ಯಶ್ 19' ಚಿತ್ರದ್ದೋ..?

19 Yash

ರಾಕಿಂಗ್ ಸ್ಟಾರ್ ಅಪ್‌ಡೇಟ್ ಫೋಟೋಗೆ ಕನ್ಫ್ಯೂಸ್ ಆದ ಅಭಿಮಾನಿಗಳು.. ಇದು ಹಳೆಯ ಚಿತ್ರದ್ದೋ..? 'ಯಶ್ 19' ಚಿತ್ರದ್ದೋ..?

#RockingStar #Yash #Yash19 @TheNameIsYash #SandalwoodOnline
account_circle
SGV Digital(@sgvdigital) 's Twitter Profile Photo

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದ ನಾಯಕಿ ರಾಧನಾ ರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #D56 ಚಿತ್ರದ ನಾಯಕಿ ರಾಧನಾ ರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!
#HappyBirthdayRadhanaRam #RadhanaRam
#D56 #ChallengingStarDarshan #Dboss  #SandalwoodOnline
account_circle
SGV Digital(@sgvdigital) 's Twitter Profile Photo

ಕಡ್ಡಿಪುಡಿ ಚಂದ್ರು ಹೆಮ್ಮೆಯ ನಿರ್ಮಾಣದ, - ಅಭಿನಯದ ಚಿತ್ರದ ವೀಡಿಯೋ ಸಾಂಗ್, ಇಂದು ನಾಗರಾಜ್ ಹಾಡಿರುವ ಬಿಡುಗಡೆಯಾಗಿದ್ದು, ಪ್ರೀತಿಯಿಂದ ಸ್ವೀಕರಿಸಿ!

youtu.be/IKJIkQ62H8U

FirstSong

ಕಡ್ಡಿಪುಡಿ ಚಂದ್ರು ಹೆಮ್ಮೆಯ ನಿರ್ಮಾಣದ, #DarlingKrishna-#MilanaNagaraj ಅಭಿನಯದ #LoveBirds ಚಿತ್ರದ ವೀಡಿಯೋ ಸಾಂಗ್, ಇಂದು ನಾಗರಾಜ್ ಹಾಡಿರುವ #NeeneDhorethaMele ಬಿಡುಗಡೆಯಾಗಿದ್ದು, ಪ್ರೀತಿಯಿಂದ ಸ್ವೀಕರಿಸಿ!

youtu.be/IKJIkQ62H8U

#LoveBirdsFirstSong #PCSekar #KaddipudiChandru #SandalwoodOnline
account_circle
Sandalwood Online(@SandalwoodOnlin) 's Twitter Profile Photo

ಸ್ಯಾಂಡಲ್‌ವುಡ್ ತಾರಾ ಜೋಡಿ ಹರಿಪ್ರಿಯ, ವಸಿಷ್ಠ ಸಿಂಹ ಮತ್ತು ದಿಗಂತ್ ಅಭಿನಯದ 'ಯದಾ ಯದಾಹಿ' ಜೂನ್ 2ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ!

Vasishta N Simha diganthmanchale Hariprriya Simha ashok teja @shaliniartss T-Series South Official movie

ಸ್ಯಾಂಡಲ್‌ವುಡ್ ತಾರಾ ಜೋಡಿ ಹರಿಪ್ರಿಯ, ವಸಿಷ್ಠ ಸಿಂಹ ಮತ್ತು ದಿಗಂತ್ ಅಭಿನಯದ 'ಯದಾ ಯದಾಹಿ' ಜೂನ್ 2ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ!

@ImSimhaa @diganthmanchale @HariPrriya6 @ashokalle2020 @shaliniartss @tseriessouth #YadhaYadhaHimovie #YadhaYadhaHi #SandalwoodOnline
account_circle
Sandalwood Online(@SandalwoodOnlin) 's Twitter Profile Photo

.Dr Niranthara Ganesh ನಿರ್ಮಾಣದ ನಿರಂತರ ಪ್ರೊಡಕ್ಷನ್ ಹೆಸರಿನಲ್ಲಿ, ನಿರ್ದೇಶನದ, , ಮತ್ತು ಅಭಿನಯದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ!

Trailer👉🏻 youtu.be/vgr-4cFKabM

karthik jayaram Adhvithi Shetty

.@DrNiranthar ನಿರ್ಮಾಣದ ನಿರಂತರ ಪ್ರೊಡಕ್ಷನ್ ಹೆಸರಿನಲ್ಲಿ, #RamsRanga ನಿರ್ದೇಶನದ, #JK, #Vivek ಮತ್ತು #AdvithiShetty ಅಭಿನಯದ #Iravan ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ!  

#IravanTrailer👉🏻 youtu.be/vgr-4cFKabM

#NirantharaGanesh #SaiCharan @j_k_aaaa @adhvithishetty #SandalwoodOnline
account_circle
Sandalwood Online(@SandalwoodOnlin) 's Twitter Profile Photo

ಸ್ಯಾಂಡಲ್‌ವುಡ್ ಚೆಲುವೆ, ನಟಿ ಸಂಯುಕ್ತ ಹೊರನಾಡ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು!

Samyukta Hornad

ಸ್ಯಾಂಡಲ್‌ವುಡ್ ಚೆಲುವೆ, ನಟಿ ಸಂಯುಕ್ತ ಹೊರನಾಡ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು!

@samyuktahornad #HappyBirthdaySamyuktaHornad #HBDSamyuktaHornad #SamyuktaHornad #SandalwoodOnline
account_circle
Sandalwood Online(@SandalwoodOnlin) 's Twitter Profile Photo

ಪ್ರಾಣಿ‌‌ ಪಕ್ಷಗಳ 'ರಾಜ್ಯ'ಭಾರ..!
ಆಕರ್ಷಕ ಲೋಗೋ ವಿನ್ಯಾಸ ಹೊಂದುವ ಮೂಲಕ ಗಮನ ಸೆಳೆದ ಕರ್ನಾಟಕ ಅರಣ್ಯ ಇಲಾಖೆ.

Karnataka Forest Department

ಪ್ರಾಣಿ‌‌ ಪಕ್ಷಗಳ 'ರಾಜ್ಯ'ಭಾರ..!
ಆಕರ್ಷಕ ಲೋಗೋ ವಿನ್ಯಾಸ ಹೊಂದುವ ಮೂಲಕ ಗಮನ ಸೆಳೆದ ಕರ್ನಾಟಕ ಅರಣ್ಯ ಇಲಾಖೆ.

#KarnatakaForestDepartment #KFDlogo @aranya_kfd #SandalwoodOnline
account_circle
Sandalwood Online(@SandalwoodOnlin) 's Twitter Profile Photo

ಅಮ್ಮನ ಭುಜದಲ್ಲಿ ಅಭಿಷೇಕ್..!
ಮುದ್ದಿನ‌ ಮಗ ಅಭಿಷೇಕ್ ಜೊತೆ ಕಳೆದ ವಾತ್ಸಲ್ಯಮಯ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ಸುಮಲತಾ ಅಂಬರೀಶ್!

Sumalatha Ambareesh 🇮🇳 ಸುಮಲತಾ ಅಂಬರೀಶ್

ಅಮ್ಮನ ಭುಜದಲ್ಲಿ ಅಭಿಷೇಕ್..!
ಮುದ್ದಿನ‌ ಮಗ ಅಭಿಷೇಕ್ ಜೊತೆ ಕಳೆದ ವಾತ್ಸಲ್ಯಮಯ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ಸುಮಲತಾ ಅಂಬರೀಶ್!

@sumalathaA #SumalathaAmbareesh #AbishekAmbareesh #MotherSonDuo #SandalwoodOnline
account_circle