Manoj(@ManojLu00380954) 's Twitter Profile Photo

Someone : Sangeetha tumbha ollevlu, grudges ella carry forward madallaa, tumbha humble and ellarnu chennag treat madthare...

be like 'Live alli nodidhini naan live alli...'...🫣😂

Atleast she is not respecting channel also..🫡


account_circle
Star Mag(@StarMag5) 's Twitter Profile Photo

ಹತ್ತತ್ತು ಕಿ. ಮಿ. ಗೂ ಕನ್ನಡ ಭಾಷೆ ಮಾತಿನ ಪರಿ ಬದಲಾಗುತ್ತೆ.. ಅವರವರ ನುಡಿಗಳು ಅವರಿಗೆ ಪ್ರೀತಿ.. ಹಾಗಂತ ಹೀಯಾಳಿಸೋದು, ಕಿಚಾಯಿಸೋದು ಸರಿಯಲ್ಲ.. ಕನ್ನಡ ಹೋರಾಟಗಾರರ ಕೆಲವರ ಕನ್ನಡದ ಬಗ್ಗೆ ಮಾತನಾಡಿ ಕಡೆಗೆ ಕ್ಷಮೆಯೂ ಕೇಳಿದ್ದಾರೆ ನಟ, ನಿರೂಪಕ ನಿರಂಜನ್ ದೇಶಪಾಂಡೆ.
ಇನ್ಮುಂದೆ ಯೋಚಿಸಿ ಮಾತನಾಡಲಿ

ಹತ್ತತ್ತು ಕಿ. ಮಿ. ಗೂ ಕನ್ನಡ ಭಾಷೆ ಮಾತಿನ ಪರಿ ಬದಲಾಗುತ್ತೆ.. ಅವರವರ ನುಡಿಗಳು ಅವರಿಗೆ ಪ್ರೀತಿ.. ಹಾಗಂತ ಹೀಯಾಳಿಸೋದು, ಕಿಚಾಯಿಸೋದು ಸರಿಯಲ್ಲ.. ಕನ್ನಡ ಹೋರಾಟಗಾರರ ಕೆಲವರ ಕನ್ನಡದ ಬಗ್ಗೆ ಮಾತನಾಡಿ ಕಡೆಗೆ ಕ್ಷಮೆಯೂ ಕೇಳಿದ್ದಾರೆ ನಟ, ನಿರೂಪಕ ನಿರಂಜನ್ ದೇಶಪಾಂಡೆ.
ಇನ್ಮುಂದೆ  ಯೋಚಿಸಿ ಮಾತನಾಡಲಿ
#Niranjandeshpande
account_circle
ಕನ್ನಡಿಗ ಕುನಾಲ್(@Kannadiga_Kunal) 's Twitter Profile Photo

ಕನ್ನಡದ ಹೋರಾಟ ಮಾಡೋಕೆ ನಿರಂಜನ್ ದೇಶಪಾಂಡೆ ಎಂಬ ಕನ್ನಡ ಪಂಡಿತರೇ ಆಗಿರಬೇಕಂತೆ. ಕ್ಷಮೆ ಕೇಳಿದ್ರು ನಿಮ್ಮ ಆ ಮನಸ್ಥಿತಿಗೆ ನಮ್ಮ ಧಿಕ್ಕಾರ ⚠️

account_circle
Lady Tiger 🐯(@nikitaa_s_) 's Twitter Profile Photo

ತೆಪ್ಪಗೆ ಮುಚ್ಚಿಕೊಂಡು ಕೆಳೋದನ್ನ ಕೇಳೋದು ಬಿಟ್ಟು ವಯಕ್ತಿಕ ವಿಚಾರ ಕೇಳೋದು ಬೇಕಾ ? ನಿಂಗೆ ಅವಳು ಮದುವೆ ಆಗೋ ಹುಡ್ಗಾ ಎಲ್ಲೇ ಇರಲಿ ಅದು ನಿಂಗ್ ಯಾಕೆ

ತೆಪ್ಪಗೆ ಮುಚ್ಚಿಕೊಂಡು ಕೆಳೋದನ್ನ ಕೇಳೋದು ಬಿಟ್ಟು ವಯಕ್ತಿಕ ವಿಚಾರ ಕೇಳೋದು ಬೇಕಾ ? ನಿಂಗೆ ಅವಳು ಮದುವೆ ಆಗೋ ಹುಡ್ಗಾ ಎಲ್ಲೇ ಇರಲಿ ಅದು ನಿಂಗ್ ಯಾಕೆ #NiranjanDeshpande
account_circle
ಮಜಾ ಭಾರತ(@Majaabharatha) 's Twitter Profile Photo

ಕಬಡ್ಡಿ ಪ್ಲೇಯರ್ ಮದ್ವೆ ಆದ್ರೆ ಏನಾಗತ್ತಂತೆ ಗೊತ್ತಾ? ಮಜಾ ಭಾರತ । ಸೋಮ-ಬುಧ ರಾತ್ರಿ 8ಕ್ಕೆ
Rachita Ram Guru Kiran

account_circle
ಮಜಾ ಭಾರತ(@Majaabharatha) 's Twitter Profile Photo

ನಿಮಗೆ ಏನಾದ್ರು ಗೊತ್ತಾ ಹೆಣ್ಮಕ್ಕಳ ಬಾಯಿ ಮುಚ್ಚಿಸೋದು ಹೇಗೆ ಅಂತ ?
ಮಜಾ ಭಾರತ । ಸೋಮ-ಬುಧ ರಾತ್ರಿ 8ಕ್ಕೆ
Rachita Ram Guru Kiran

account_circle
Colors Kannada(@ColorsKannada) 's Twitter Profile Photo

ಚುರುಕು ಮಾತಿನ ಯಶಸ್ವಿ ನಿರೂಪಕ ನಿರಂಜನ್ ದೇಶಪಾಂಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

account_circle
Vistara News(@VistaraNews) 's Twitter Profile Photo

'ವಾಯ್ಸ್ ಆಫ್ ಯಂಗ್‌ ಕನ್ನಡಿಗ' ಸಂಭ್ರಮದಲ್ಲಿ ನಿರಂಜನ್ ದೇಶಪಾಂಡೆ, ನೀವೂ ಬನ್ನಿ ಮಸ್ತ್ ಮಜಾ ಮಾಡಿ | Vistara News | Vistara Kannada Sambhrama | Vistara News

account_circle