ಬಿಜೆಪಿಯಿಂದ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಇದೀಗ ಮತ್ತೊಬ್ಬ ಬಿಜೆಪಿ ಲೀಡರ್ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ತಾರೆ ಎಂದು ಶಾಸಕ ಲಕ್ಷ್ಮಣ ಸವದಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ #LaxmanSavadi #MalikayyaGuttedar #KaradiSanganna #Congress #BJP #Newsfirstkannada
Janardhana Reddy about Karadi Sanganna joining Congress | ‘ಕರಡಿ ಸಂಗಣ್ಣ ಆತ್ಮ ಬಿಜೆಪಿ ಬಿಜೆಪಿ ಅನ್ನುತ್ತೆ’ Gali Janardhana Reddy Karnataka Congress Karadi Sanganna #janardhanreddy #karadisanganna #congress