Cinimall ಸಿನಿಮಾಲ್(@Cinimall) 's Twitter Profile Photo

ಬನಾರಸ್ ನ ಮಾಯಾಜಗತ್ತನ್ನು ಪ್ರವೇಶ ಮಾಡಲು ಕೇವಲ 2 ದಿನ ಮಾತ್ರ ಬಾಕಿ.

BOOK YOUR TICKETS NOW

ಬನಾರಸ್ ನವೆಂಬರ್ 4 ರಿಂದ ಚಿತ್ರಮಂದಿರಗಳಲ್ಲಿ 🔥



account_circle
Cinimall ಸಿನಿಮಾಲ್(@Cinimall) 's Twitter Profile Photo

ಬನಾರಸ್ ನ ಮಾಯಾ ಜಗತ್ತಿನ
ಪ್ರವೇಶಕ್ಕೆ ಕ್ಷಣಗಣನೆ ಶುರು.

ನಾಳೆ ಇಂದ ರಾಜ್ಯಾದ್ಯಂತ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ ಝೈದ್ ಖಾನ್ ನಟನೆಯ ಬನಾರಸ್.



ಬನಾರಸ್ ನ ಮಾಯಾ ಜಗತ್ತಿನ
ಪ್ರವೇಶಕ್ಕೆ ಕ್ಷಣಗಣನೆ ಶುರು.

ನಾಳೆ ಇಂದ ರಾಜ್ಯಾದ್ಯಂತ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ ಝೈದ್ ಖಾನ್ ನಟನೆಯ ಬನಾರಸ್.

#BanarasTheFilm  #Zaidkhan
#NKProductions #TilakrajBallal #SonalMonteiro #Jayathirtha #Ajaneeshloknath #ReleasingOnNov04th #kvnproductions
#jaysoorya
account_circle
Cinimall ಸಿನಿಮಾಲ್(@Cinimall) 's Twitter Profile Photo

ಭಿನ್ನ ಕಥಾನಕದ ಬನಾರಸ್ ಆಗಮನಕ್ಕೆ ಐದೇ ದಿನ ಬಾಕಿ ಉಳಿದುಕೊಂಡಿದೆ. ಝದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಬೆರಗು ನವೆಂಬರ್ ೪ರಂದು ನಿಮ್ಮೆದುರು ತೆರೆದುಕೊಳ್ಳಲಿದೆ!



account_circle
Troll Kannada Movies(@trollkannada_M) 's Twitter Profile Photo

ಇವ್ರ್ ಬಗ್ಗೆ ಏನೂಂತ ಹೇಳೋದು!? ನೀವೇ ಹೇಳ್ಬಿಡಿ 😳 ನಾಲ್ಕನೇ ದಿನದ 4ನೇ ಪಾತ್ರದ ಪರಿಚಯ. ಪುರಾಣ ☺️

ಬೈಬಲ್ನಿಂದ ಭಕ್ತಿ, ಪುಸ್ತಕಗಳಿಂದ ಮುಕ್ತಿ...!

ಚಿರ ಯುವತಿ ಸುಮನ್ ರಂಗನಾಥ್ 'ವಿಕ್ಟೋರಿಯಾ' ಪಾತ್ರದಲ್ಲಿ ❤

Chapter1

ಇವ್ರ್ ಬಗ್ಗೆ ಏನೂಂತ  ಹೇಳೋದು!? ನೀವೇ ಹೇಳ್ಬಿಡಿ 😳 ನಾಲ್ಕನೇ ದಿನದ 4ನೇ ಪಾತ್ರದ ಪರಿಚಯ. #ತೋತಾಪುರಿ ಪುರಾಣ ☺️

ಬೈಬಲ್ನಿಂದ ಭಕ್ತಿ, ಪುಸ್ತಕಗಳಿಂದ ಮುಕ್ತಿ...!

ಚಿರ ಯುವತಿ ಸುಮನ್ ರಂಗನಾಥ್ 'ವಿಕ್ಟೋರಿಯಾ' ಪಾತ್ರದಲ್ಲಿ ❤

#Tkm #Thothapuri #ThothapuriChapter1 #KASuresh #Vijayaprasad #SureshArts #Jaysoorya
account_circle
Kannada Beatz(@kannadabeatz) 's Twitter Profile Photo

youtu.be/6Eyw4nLelQc?si…

ಜಗ್ಗೇಶ್ ಅದಿತಿ ಪ್ರಭುದೇವ ನಟನೆಯ ತೋತಾಪುರಿಟಿ ಚಿತ್ರದ ಕಣ್ಣಾಗೆ ಇರ್ತಾವ್ನೆ ಮಜವಾದ ಹಾಡು ಬಿಡುಗಡೆ 😂🥰😍




youtu.be/6Eyw4nLelQc?si…

ಜಗ್ಗೇಶ್ ಅದಿತಿ ಪ್ರಭುದೇವ ನಟನೆಯ ತೋತಾಪುರಿಟಿ ಚಿತ್ರದ ಕಣ್ಣಾಗೆ ಇರ್ತಾವ್ನೆ ಮಜವಾದ ಹಾಡು ಬಿಡುಗಡೆ 😂🥰😍

#KannageHeertavneSongO #jaggesh #daalidhananjaya #sumanranganath #sanjithhegde #SureshArts #Moniflixstudios #MoniflixAudios
#Cinemamandi
#Jaysoorya
#kannadabeatz
account_circle