𝔸𝕒𝕕𝕚 𝕊𝕦𝕕𝕖𝕖𝕡𝕚𝕒𝕟(@AadiSudeepian) 's Twitter Profile Photo

Ocean of fans have gathered for one and only Kichcha Sudeepa Boss at Hirekeruru! 90% flags related to only and 10% for party!🥵🔥🤙

Unreal craze! Lifetime settlement to two other fandom if they match this craze incoming 10yrs!

account_circle
Naveen Reddy(@navin_ankampali) 's Twitter Profile Photo

Madaga-Masur Lake that straddles Shikaripura taluk of Shivamogga district and Hirekeruru taluk of Haveri district.

Kumudwathi river flows through this lake after filling its flood waters with Anjanapura dam, joins later into Tungabhadra River.

account_circle
WARRIORZ ⚔(@KICCHA__BOSS) 's Twitter Profile Photo

ನಮಗೆ ಯಾರು ಸಮಾನ..., 🤧
ನಮ್ಮದೇ ಇದು ಜಮಾನ ....! 😎
Kichcha Sudeepa

👑 craze in

Life time settlement dagar and bucket 🤣🤙💪

account_circle
Santosh Lad Official(@SantoshSLadINC) 's Twitter Profile Photo

ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಕಾರ್ಮಿಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.

ಸಮಾರಂಭದಲ್ಲಿ ಶಾಸಕರಾದ ಯು ಬಿ ಬಣಕಾರ್‌, ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

#Hirekeruru
account_circle
Shivanand Patil(@iShivanandpatil) 's Twitter Profile Photo

ಬೆಂಗಳೂರಿನ ಎಪಿಎಂಸಿಯ ಕೇಂದ್ರ ಕಚೇರಿಯಲ್ಲಿ ಹಿರೇಕೆರೂರಿನ ಶ್ರೀ ಬಸವೇಶ್ವರ ಸಹಕಾರ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು.

ಬೆಂಗಳೂರಿನ ಎಪಿಎಂಸಿಯ ಕೇಂದ್ರ ಕಚೇರಿಯಲ್ಲಿ ಹಿರೇಕೆರೂರಿನ ಶ್ರೀ ಬಸವೇಶ್ವರ ಸಹಕಾರ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು.

#Hirekeruru
account_circle
Mahesh Bharamagoudar(Modi Ka Parevar)(@MaheshBharamag1) 's Twitter Profile Photo

Today ಹಿರೇಕೆರೂರಿನಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕ್ಷಣ

Today #ಕೌರವ ಹಿರೇಕೆರೂರಿನಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ #ಗ್ರಾಮ_ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕ್ಷಣ

#Hirekeruru
account_circle
Mahesh Bharamagoudar(Modi Ka Parevar)(@MaheshBharamag1) 's Twitter Profile Photo

Today ಹಿರೇಬೂದಿಹಾಳ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣ

Today #ಕೌರವ ಹಿರೇಬೂದಿಹಾಳ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ #ಗ್ರಾಮ_ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣ

#Hirekeruru
account_circle
Mahesh Bharamagoudar(Modi Ka Parevar)(@MaheshBharamag1) 's Twitter Profile Photo

ಇಂದು ಹಿರೇಕೆರೂರಿನ ತಾಲೂಕು ಕ್ರೀಡಾಂಗಣದಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ನಗರದ ಶಕ್ತಿ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ಆಯೋಜಿಸಲಾದ ರಾಜ್ಯಮಟ್ಟದ ಭಾರಿ ಟಗರು ಕಾಳಗಕ್ಕೆ ಚಾಲನೆ ನೀಡಲಾಯಿತು

#ಕೌರವ ಇಂದು ಹಿರೇಕೆರೂರಿನ ತಾಲೂಕು ಕ್ರೀಡಾಂಗಣದಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ನಗರದ ಶಕ್ತಿ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ಆಯೋಜಿಸಲಾದ ರಾಜ್ಯಮಟ್ಟದ ಭಾರಿ ಟಗರು ಕಾಳಗಕ್ಕೆ ಚಾಲನೆ ನೀಡಲಾಯಿತು

#Hirekeruru
account_circle