
ಬಂಗಾರದ ಮನುಷ್ಯ ದೇವೇಗೌಡರಿಗೆ ಹುಟ್ಟು ಹಬ್ಬದ 🎂 ಹಾರ್ದಿಕ ಶುಭಾಶಯಗಳು 🎆🎇🎉🎊🎈🎁 H D Devegowda #hdk4karnataka #hddevegowda #jdsforkarnataka

ಬಂಗಾರದ ಮನುಷ್ಯ ದೇವೇಗೌಡರಿಗೆ ಹುಟ್ಟು ಹಬ್ಬದ 🎂 ಹಾರ್ದಿಕ ಶುಭಾಶಯಗಳು 🎆🎇🎉🎊🎈🎁 H D Devegowda #hdk4karnataka #hddevegowda #jdsforkarnataka

ಬಂಗಾರದ ಮನುಷ್ಯ ದೇವೇಗೌಡರಿಗೆ ಹುಟ್ಟು ಹಬ್ಬದ 🎂 ಹಾರ್ದಿಕ ಶುಭಾಶಯಗಳು 🎆🎇🎉🎊🎈🎁 H D Devegowda #hdk4karnataka #hddevegowda #jdsforkarnataka x.com/keshavagowda17…

ಗೌರವಾನ್ವಿತ ಮಾಜಿ ಪ್ರಧಾನಿಗಳು Janata Dal Secular ಪಕ್ಷದ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ H D Devegowda ಸರ್ ಅವರಿಗೆ ಜನ್ಮದಿನದ ಶುಭಾಶಯಗಳು 🎆🎇🎉🎊🎈🎁 #hddevegowda #hdk4karnataka #HappyBirthday #HDD



Will Lemons shows its Magic? ಹೆಚ್.ಡಿ.ಕುಮಾರಸ್ವಾಮಿ | HD Kumaraswamy #Revanna Prajwal Revanna #HDK4Karnataka #jdsforkarnataka #BJPWinningKarnataka #CongressWinning150


ಶಿವಮೊಗ್ಗ ಗ್ರಾಮಾಂತರದ ಕುಂಸಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿರುವ ಒಬ್ಬ ವ್ಯಕ್ತಿ Sharada Puryanaik ಅವರನ್ನು ನೋಡಿದ ಕ್ಷಣ ತನ್ನಲ್ಲಿರೋ ನೋವನ್ನು ಮರೆತು ಅವರಿಗೆ ಒಂದು ನಗುವನ್ನು ಕೊಟ್ಟರು.. ಕಷ್ಟವಿರಲಿ ಸುಖವಿರಲಿ ಎಲ್ಲರ ಬಗ್ಗೆ ಚಿಂತಿಸುವ ನಮ್ಮ ಶಾರದಮ್ಮ😍 Janata Dal Secular #HDKumaraswamy #hdk4karnataka


ಹೋರಾಟ ಮಾಡಿದ್ದಾರೆ Janata Dal Secular ಕಾರ್ಯಕರ್ತ ಬಂಧುಗಳು ಧೃತಿಗೆಡಬೇಕಿಲ್ಲ ಫಲಿತಾಂಶ ದಿನದವರೆಗೂ ಕಾದು ನೋಡೋಣ. #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ #HDK4Karnataka

🇮🇳 Madhukumar.V.P🇮🇳 + + 𝕞𝕖𝕕𝕚𝕒 𝕔𝕙𝕒𝕟𝕟𝕖𝕝𝕤 . ಇಷ್ಟೆಲ್ಲಾ ಎದುರಾಳಿ ಗಳು ಇದ್ರೂ 30-40 𝕤𝕖𝕒𝕥𝕤 ತಗೋತಾರೆ ಅಂದ್ರೆ .. #HDK4Karnataka #Vote4JDSis4kannadigas 𝕔𝕒𝕞𝕡𝕒𝕚𝕟 ಅರ್ಥ ಮಾಡ್ಕೋ 🙂🙂✌🏻… 💛❤️🤌


ಹೆಚ್.ಡಿ.ಕುಮಾರಸ್ವಾಮಿ | HD Kumaraswamy Janata Dal Secular ೧೦೦ ಎಡುಗಳ ಹಿಂದೆ ಇಗಿತ್ತು ಕರ್ನಾಟರ ನಾಡು (ದೇಶ). ಒಕ್ಕೂಟ ಸೇರಿದ ಮೇಲೆ ಹಾದಿ ಬೀದಿ ರೋಡ್ ಶೋನಲ್ಲಿ ಹಿಂದಿ ಪಕ್ಷಗಳು ಕರ್ನಾಟಕವನ್ನು ನಂಬರ್ ವನ್ ಮಾಡ್ತಿನಂತ ಬೊಗಳುತ್ತಿವೆ. ಅವತ್ತೇ #NumberOneKarnataka ನಮ್ಮ ಅರಸರ ದಿನಗಳು ಕಾಣಲು ಪ್ರಾದೇಶಿಕ ಪಕ್ಷಗಳಿಂದ ಸಾದ್ಯ ಎಂದೆ #HDK4Karnataka ವೋಟ್ ಮಾಡಿದ್ದೇನೆ.


ಹೆಚ್.ಡಿ.ಕುಮಾರಸ್ವಾಮಿ | HD Kumaraswamy Janata Dal Secular ಕುಮಾರಣ್ಣ ನೀವೊಬ್ಬರೇ ಇಡೀ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದೀರಿ, ಈ ಬಾರಿ ಜನ ನಿಮ್ಮ ಕೈ ಹಿಡಿದಿದ್ದಾರೆ ಕಡಿಮೆ ಅಂದರೂ ನಾವು 50 ಸೀಟ್ ಮೇಲೆ ಬಂದೆ ಬರ್ತೀವಿ. ನೀವೇ ನಮ್ಮ ಮುಂದಿನ ಮುಖ್ಯಮಂತ್ರಿ #ಕರ್ನಾಟಕವಿಧಾನಸಭಾಚುನಾವಣೆ೨೦೨೩ #KarnatakaAssemblyElections2023 #HDK4Karnataka


ನಮ್ಮ 90ರ ಅಜ್ಜಿನ ರಾಮನಗರ ದಿಂದ ಚನ್ನಪಟ್ಟಣ ದ ಹಳ್ಳಿಗೆ ಕರ್ಕೊಂಡ್ ಹೋಗಿ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಗೆ ಮತ ಹಾಕ್ಸಿದಿನಿ ಇವತ್ತು... ನಮ್ಮ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಬೆಳೀಬೇಕು ಕಣ್ರೀ... #HDK4Karnataka #HDKumaraswamy