👑Che_ಕೃಷ್ಣ🇮🇳💛❤️(@ChekrishnaCk) 's Twitter Profile Photo

ನೈಜ ಘಟನೆಗಳ ಆಧಾರಿತ ಚಿತ್ರ.
ನೆನ್ನೆ ನೋಡಿದೆ.
ವ್ಯವಸ್ಥೆಯ ಹುಳುಕು ಹೇಗಿದೆ ಎಂದು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ.

ನೀವು ನೋಡಿ... ಬೆಂಬಲಿಸಿ.

ನೈಜ ಘಟನೆಗಳ ಆಧಾರಿತ ಚಿತ್ರ. 
ನೆನ್ನೆ ನೋಡಿದೆ. 
ವ್ಯವಸ್ಥೆಯ ಹುಳುಕು ಹೇಗಿದೆ ಎಂದು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ.  

ನೀವು ನೋಡಿ... ಬೆಂಬಲಿಸಿ. 
 #film192021
account_circle
👑Che_ಕೃಷ್ಣ🇮🇳💛❤️(@ChekrishnaCk) 's Twitter Profile Photo

ಇದಕ್ಕಿಂತ ಏನು ಬೇಕು. ನುಗ್ಗಿ theater ಕಡೆ.

ನೈಜ ಘಟನೆಗಳನ್ನು ಆಧಾರಿತ ಚಿತ್ರ.
ನೋಡಿ ನಮ್ಮ ಸರಕಾರ ಹೇಗೆ ತನ್ನ ಕ್ರೌರ್ಯ ತೋರುತ್ತೆ ದಮನಿತರ ಮೇಲೆ ಎಂದು.

ಕನ್ನಡಿಗರೇ ಈ ಚಿತ್ರ ನೋಡಿ.

ಕೂಡ ನೋಡ್ತಾ ಇಲ್ಲ. ಇದಾದ್ರು ನೋಡಿ

ತಮಿಳರು 'ಜೈ ಭೀಮ್' ಮಾಡಿದ್ರೆ ಡಬ್ ಮಾಡಿ ನಮ್ ಅಜ್ಜಿಗೆ ತೋರಿಸಿದೆ ಅಂತೀರಿ.

ಕನ್ನಡಿಗರು ಮಾಡುವ ಚಿತ್ರಗಳ ಬಗ್ಗೆ ಬಾಯಿ ಬಿಡದೆ ಇರ್ತಿರಿ.

ಈ ಡಬಲ್ standard ಬಿಟ್ಟು. ಕನ್ನಡ ಚಿತ್ರಗಳಿಗೆ ಬೆಂಬಲ ಕೊಡಿ

account_circle
Mallikarjun Hoysala(@mallu_pattar) 's Twitter Profile Photo

ತಮಿಳಿನ 'ಜೈ ಭೀಮ್' ಸಿನೆಮಾ ನೋಡಿ ಕನ್ನಡದಲ್ಲಿ ಯಾಕೆ ಈ ತರಹದ ಸಿನೆಮಾ ಬರೋದಿಲ್ಲ ಅನ್ನುವವರು ಹಾಗೂ ಅಂತಹ ಸಿನಿಮಾಗಳನ್ನ ನೋಡಿ ಖುಷಿ ಪಟ್ಟವರು ಹೋಗಿ ನೋಡಿ, ಸಿನೆಮಾ ತುಂಬಾ ಚೆನ್ನಾಗಿದೆ. ಮಂಸೋರೆ/ManSoRe ಸಾರ್ ಈ ಚಿತ್ರಕ್ಕಾಗಿ ಧನ್ಯವಾದ ಸಿನೆಮಾ ನೋಡುವ ಮೊದಲು 19.20.21 ಒಂದು ದಿನಾಂಕ ಅಷ್ಟೇ ಆಗಿತ್ತು 😀

ತಮಿಳಿನ 'ಜೈ ಭೀಮ್' ಸಿನೆಮಾ ನೋಡಿ ಕನ್ನಡದಲ್ಲಿ ಯಾಕೆ ಈ ತರಹದ ಸಿನೆಮಾ ಬರೋದಿಲ್ಲ ಅನ್ನುವವರು ಹಾಗೂ ಅಂತಹ ಸಿನಿಮಾಗಳನ್ನ ನೋಡಿ ಖುಷಿ ಪಟ್ಟವರು #film192021 ಹೋಗಿ ನೋಡಿ, ಸಿನೆಮಾ ತುಂಬಾ ಚೆನ್ನಾಗಿದೆ. @mansore25 ಸಾರ್ ಈ ಚಿತ್ರಕ್ಕಾಗಿ ಧನ್ಯವಾದ ಸಿನೆಮಾ ನೋಡುವ ಮೊದಲು 19.20.21 ಒಂದು ದಿನಾಂಕ ಅಷ್ಟೇ ಆಗಿತ್ತು 😀
account_circle
MNV Gowda(@MNVGowda) 's Twitter Profile Photo

the story of a student who fought against injustice with the constitution and won.

Ellaru ondu tweet haki by using the tag below: ಮಂಸೋರೆ/ManSoRe

Available in Theaters:
Kamakya: 10.45 am and 1.30 pm Viresh: 4.15 pm and 7.15 pm
JP Nagar…

#Film192021 the story of a student who fought against injustice with the constitution and won. 

Ellaru ondu tweet haki by using the tag below: #MustWatch192021 @mansore25 

Available in Theaters: 
Kamakya: 10.45 am and 1.30 pm Viresh: 4.15 pm and 7.15 pm
JP Nagar…
account_circle
Sanju_N(@sanjuofficial08) 's Twitter Profile Photo

Watched today. It is probably one of the best cinema I watched on screen this year. Appreciate ಮಂಸೋರೆ/ManSoRe for bringing poor people struggle against corrupt system which have been trying to snatch their basic rights to live

Thanks to for producing this film

Watched #Film192021 today. It is probably one of the best cinema I watched on screen this year. Appreciate @mansore25 for bringing poor people struggle against corrupt system which have been trying to snatch their basic rights to live

Thanks to #DevarajPR for producing this film
account_circle
Pranooth Gowda(@pranooth_mp) 's Twitter Profile Photo

the story of a student who fought against injustice with the constitution and won.

Here The Tag Line : 👇

ಮಂಸೋರೆ/ManSoRe

Available in Theaters:
Kamakya: 10.45 am and 1.30 pm Viresh: 4.15 pm and 7.15 pm
JP Nagar

#Film192021 the story of a student who fought against injustice with the constitution and won. 

Here The Tag Line : 👇
#MustWatch192021

@mansore25

Available in Theaters: 
Kamakya: 10.45 am and 1.30 pm Viresh: 4.15 pm and 7.15 pm
JP Nagar
account_circle
Prakash Joshi(@joshiprakash817) 's Twitter Profile Photo

the story of a student who fought against injustice with the constitution and won.

Here The Tag Line : 👇

ಮಂಸೋರೆ/ManSoRe

Available in Theaters:
Kamakya: 10.45 am and 1.30 pm Viresh: 4.15 pm and 7.15 pm
JP Nagar

#Film192021 the story of a student who fought against injustice with the constitution and won. 

Here The Tag Line : 👇
#MustWatch192021

@mansore25

Available in Theaters: 
Kamakya: 10.45 am and 1.30 pm Viresh: 4.15 pm and 7.15 pm
JP Nagar
account_circle
ಮಂಸೋರೆ/ManSoRe(@mansore25) 's Twitter Profile Photo

ನಮ್ಮ ಕೆಲಸ monotonous ಆಗ್ತಿದೆಯಾ ಅಥವಾ ವೈವಿಧ್ಯತೆಯನ್ನು ಉಳಿಸಿಕೊಂಡಿದೆಯಾ ಎನ್ನುವುದಕ್ಕೆ ಈ ಸೆನ್ಸಾರ್ ಕಮಿಟಿ ನೀಡುವ certification ಸಾಕ್ಷಿ. 😃😃😃 ಮೊದಲ ಸಿನೆಮಾ U ಎರಡನೆಯದು A, ಮೂರನೆಯ ಸಿನೆಮಾ U, ಈಗ ಅವರಿಗಿರುವ ಸೂಚನೆಗಳನ್ನು ಪಾಲಿಸಿ ನಮಗೆ A ನೀಡಿದ್ದಾರೆ😃. ಆದಷ್ಟು ಬೇಗ ಬಿಡುಗಡೆಯ ದಿನಾಂಕ ತಿಳಿಸುತ್ತೇವೆ.

ನಮ್ಮ ಸಿನೆಮಾ 19.20.21 ಚಿತ್ರೀಕರಣ ಪೂರ್ತಿಗೊಳಿಸಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ. ಎಂದಿನಂತೆ ನಿಮ್ಮ ಪ್ರೋತ್ಸಾಹ, ಬೆಂಬಲ ಇರಲಿ.🙏🙏🙏
After long schedule our movie shooting completed. Please share n support.

ಮಂಸೋರೆ.
Mansore.

#shootingcompleted 
#newmovie
account_circle
Naren Marol | ನರೇನ್ ಮರೋಳ(@NarenDon) 's Twitter Profile Photo

- Slow, Steady and Wins the Race. ಮಂಸೋರೆ/ManSoRe Sir, one more time thanks for being so Real. It touched everyone in my family.

The Life we Live is a Dream Life of many 🤗

#Film192021 - Slow, Steady and Wins the Race. @mansore25 Sir, one more time thanks for being so Real. It touched everyone in my family. 

The Life we Live is a Dream Life of many 🤗
account_circle
ಅಂಬೇಡ್ಕರ್ ಅನುಯಾಯಿ.. 📚✍️(@ambedkaranuyayi) 's Twitter Profile Photo

Saw the today, Hats off to you ಮಂಸೋರೆ/ManSoRe sir ಇಂತಹ ಸಿನಿಮಾ ಮಾಡುವ ನಿಮ್ಮ ಧೈರ್ಯಕ್ಕೆ ಸಲಾಂ 🙏 ಸಮಾಜದ ತಳವರ್ಗದ ಜನರ ಕಷ್ಟಗಳನ್ನು ಸಂವಿಧಾನದ ಮೂಲಕ ಪರಿಹಾರ ಹುಡುಕುವ ಕಾರ್ಯ ಮನಸ್ಸನ್ನು ನಾಟುತ್ತದೆ. ಎಲ್ಲಾ ಕನ್ನಡಿಗರು ದಯವಿಟ್ಟು ಇಂತಹ ಸಿನಿಮಾ ಪ್ರೋತ್ಸಹಿಸಿ. ಇಂತಹ ನಿರ್ದೇಶಕರು ಕನ್ನಡಕ್ಕೆ ಅವಶ್ಯಕವಾಗಿದೆ.📚✍️

Saw the #film192021 today, Hats off to you @mansore25 sir ಇಂತಹ ಸಿನಿಮಾ ಮಾಡುವ ನಿಮ್ಮ ಧೈರ್ಯಕ್ಕೆ ಸಲಾಂ 🙏 ಸಮಾಜದ ತಳವರ್ಗದ ಜನರ ಕಷ್ಟಗಳನ್ನು  ಸಂವಿಧಾನದ ಮೂಲಕ ಪರಿಹಾರ ಹುಡುಕುವ ಕಾರ್ಯ ಮನಸ್ಸನ್ನು ನಾಟುತ್ತದೆ. ಎಲ್ಲಾ ಕನ್ನಡಿಗರು ದಯವಿಟ್ಟು ಇಂತಹ ಸಿನಿಮಾ ಪ್ರೋತ್ಸಹಿಸಿ. ಇಂತಹ ನಿರ್ದೇಶಕರು ಕನ್ನಡಕ್ಕೆ ಅವಶ್ಯಕವಾಗಿದೆ.📚✍️
account_circle
ಅರವಿಂದ ಗೌಡ (Aravind Gowda)🇮🇳(@aravindyr) 's Twitter Profile Photo

ಇಂದು ವೀಕ್ಷಿಸಿದೆ. ಪ್ರತಿಯೊಬ್ಬ ಕಲಾವಿದರು ಬಹಳ ಅದ್ಭುತವಾಗಿ ನಟಿಸಿದ್ದಾರೆ. ಸೂಕ್ಷ್ಮವಾದ ಕಥೆಯನ್ನು ಅತ್ಯಂತ ನಾಜೂಕಾಗಿ ನಿರ್ದೇಶಿಸಲಾಗಿದೆ. ನನ್ನ ಮಗಳಿಗೆ ಕಾನೂನಿನ ಶಿಕ್ಷಣವನ್ನು ಕೊಡಿಸಬೇಕೆಂಬ ಆಸೆ ಮತ್ತಷ್ಟು ಹೆಚ್ಚಾಗಿಸಿದೆ. Kudos to ಮಂಸೋರೆ/ManSoRe and team. ಸಿನಿಮಾ ಹೆಚ್ಚು ಜನರಿಗೆ ತಲುಪಲಿ ಎಂದು ಆಶಿಸುತ್ತೇನೆ.

#film192021 ಇಂದು ವೀಕ್ಷಿಸಿದೆ. ಪ್ರತಿಯೊಬ್ಬ ಕಲಾವಿದರು ಬಹಳ ಅದ್ಭುತವಾಗಿ ನಟಿಸಿದ್ದಾರೆ. ಸೂಕ್ಷ್ಮವಾದ ಕಥೆಯನ್ನು ಅತ್ಯಂತ ನಾಜೂಕಾಗಿ ನಿರ್ದೇಶಿಸಲಾಗಿದೆ. ನನ್ನ ಮಗಳಿಗೆ ಕಾನೂನಿನ ಶಿಕ್ಷಣವನ್ನು ಕೊಡಿಸಬೇಕೆಂಬ ಆಸೆ ಮತ್ತಷ್ಟು ಹೆಚ್ಚಾಗಿಸಿದೆ. Kudos to @mansore25 and team. ಸಿನಿಮಾ ಹೆಚ್ಚು ಜನರಿಗೆ ತಲುಪಲಿ ಎಂದು ಆಶಿಸುತ್ತೇನೆ.
account_circle
Pranooth Gowda(@pranooth_mp) 's Twitter Profile Photo

ಆತ್ಮೀಯರೇ ಇತ್ತೀಚೆಗೆ ತೆರೆ ಕಂಡು ಭರ್ಜರಿ ಪ್ರದರ್ಶನಗೊಳ್ಳುತ್ತಿರುವ ಮನ್ಸೋರೆ ನಿರ್ದೇಶನದ
ಚಲನಚಿತ್ರವನ್ನು ಇಂದು ಮಧ್ಯಾಹ್ನ ಸರಿಯಾಗಿ 1.00ಘಂಟೆಗೆ ಸರಿಯಾಗಿ ಚಿತ್ರಮಂದಿರದಲ್ಲಿ ನಮ್ಮ 'ಚಿತ್ತಾರ' ಬಳಗ ಮತ್ತು ಸ್ನೇಹಿತರು ವೀಕ್ಷಿಸಲಿದ್ದೇವೆ.. ಆಸಕ್ತರು ಚಿತ್ತಾರ ಬಳಗವನ್ನು ಸೇರಿಕೊಳ್ಳು ಬಹುದು.

ಮಂಸೋರೆ/ManSoRe

ಆತ್ಮೀಯರೇ  ಇತ್ತೀಚೆಗೆ ತೆರೆ ಕಂಡು ಭರ್ಜರಿ ಪ್ರದರ್ಶನಗೊಳ್ಳುತ್ತಿರುವ ಮನ್ಸೋರೆ ನಿರ್ದೇಶನದ #Film192021
ಚಲನಚಿತ್ರವನ್ನು ಇಂದು ಮಧ್ಯಾಹ್ನ ಸರಿಯಾಗಿ 1.00ಘಂಟೆಗೆ ಸರಿಯಾಗಿ #KoppaJMJ ಚಿತ್ರಮಂದಿರದಲ್ಲಿ ನಮ್ಮ 'ಚಿತ್ತಾರ' ಬಳಗ ಮತ್ತು ಸ್ನೇಹಿತರು ವೀಕ್ಷಿಸಲಿದ್ದೇವೆ.. ಆಸಕ್ತರು ಚಿತ್ತಾರ ಬಳಗವನ್ನು ಸೇರಿಕೊಳ್ಳು ಬಹುದು.

@mansore25
account_circle