Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile
Sumalatha Ambareesh 🇮🇳 ಸುಮಲತಾ ಅಂಬರೀಶ್

@sumalathaa

Frmr.Member of Parliament
17th Lok Sabha,

ಮಂಡ್ಯ ಕರ್ನಾಟಕ
Mandya , Karnataka
ಬಿಜೆಪಿ 🪷 BJP

ID: 45522771

linkhttps://www.facebook.com/SumalathaAmbi/ calendar_today08-06-2009 07:54:37

6,6K Tweet

318,318K Followers

911 Following

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ರಾಜ್ಯದ ಎಲ್ಲೆಡೆ, ವಿಶೇಷವಾಗಿ ಬೆಂಗಳೂರಿನ ಡೆಂಗ್ಯೂ ಪರಿಸ್ಥಿತಿ ತೀವ್ರ ಪರಿಸ್ಥಿತಿಯನ್ನು ತಲುಪಿದೆ. ಒಟ್ಟಾರೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ 6,831ಕ್ಕೆ ಏರಿಕೆಯಾಗಿದ್ದು, ಈ ಮಾರಕ ರೋಗಕ್ಕೆ ಈಗಾಗಲೇ ಆರು ಮಕ್ಕಳು ಬಲಿಯಾಗಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ತಕ್ಷಣದ ಎಚ್ಚರಿಕೆಯ ಕರೆ. ಈ ಹಾವಳಿಯನ್ನು ಎದುರಿಸಲು ಆರೋಗ್ಯ ಇಲಾಖೆ ಮತ್ತು

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

This is very scary & concerning . State Govt of Karnataka, health ministry & all concerned depts & officials need to address this dangerous situation and take steps on a war footing to fight dengue in our state. #Dengue #DengueInKarnataka

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಮನಸ್ಸಿಗೆ ದುಃಖ ತಂದಿದೆ. ನಿರರ್ಗಳ, ಸ್ಪಷ್ಟ ಕನ್ನಡದ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ಅಪರ್ಣಾ ಅವರು ಅಂಬರೀಶ್ ಅವರ ‘ಮಸಣದ ಹೂವು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಿರೂಪಕಿಯಾಗಿ,

ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಮನಸ್ಸಿಗೆ ದುಃಖ ತಂದಿದೆ.

ನಿರರ್ಗಳ, ಸ್ಪಷ್ಟ ಕನ್ನಡದ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. 

ಅಪರ್ಣಾ ಅವರು ಅಂಬರೀಶ್ ಅವರ ‘ಮಸಣದ ಹೂವು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. 

ನಿರೂಪಕಿಯಾಗಿ,
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ಮೀಸಲಿಡಲಾಗಿದ್ದು, ಸುಮಾರು 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ, ತರಕಾರಿ ಮಾರುಕಟ್ಟೆ ಆರಂಭ, ಕೃಷಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ, ಎಣ್ಣೆ ಬೀಜ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಉತ್ತೇಜನ ಸೇರಿದಂತೆ ಅನೇಕ ಬರಪೂರ ಕೊಡುಗೆ ನೀಡಲಾಗಿದೆ.

In Congress-ruled Karnataka, over 1200 farmers have tragically committed suicide due to poverty in the last 15 months. Meanwhile, Rahul Gandhi talks about OBC, SC, ST representation but is silent on the Valmiki scam and issues in his party-ruled state. If he’s so concerned, why

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ತೀವ್ರ ಆಘಾತಕಾರಿ ಹಾಗೂ ಒಂದು ಎಚ್ಚರಿಕೆಯ ಗಂಟೆಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರ ಗುಣಮುಖವಾಗಲಿ ಎಂದು ನನ್ನ ಪ್ರಾರ್ಥನೆ. ಸವಾಲಿನ ಪ್ರದೇಶದಲ್ಲಿ ನಿರಂತರವಾಗಿ ದುಡಿಯುತ್ತಿರುವ ರಕ್ಷಣಾ ತಂಡಗಳಿಗೆ ಧನ್ಯವಾದಗಳು. ಅಪಾಯಕಾರಿ

ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ತೀವ್ರ ಆಘಾತಕಾರಿ ಹಾಗೂ ಒಂದು ಎಚ್ಚರಿಕೆಯ ಗಂಟೆಯಾಗಿದೆ.

 ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರ ಗುಣಮುಖವಾಗಲಿ ಎಂದು ನನ್ನ ಪ್ರಾರ್ಥನೆ.

ಸವಾಲಿನ ಪ್ರದೇಶದಲ್ಲಿ ನಿರಂತರವಾಗಿ ದುಡಿಯುತ್ತಿರುವ ರಕ್ಷಣಾ ತಂಡಗಳಿಗೆ ಧನ್ಯವಾದಗಳು. ಅಪಾಯಕಾರಿ
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

Heartbreaking & very disheartening to hear the tragic news of five people from Mandya district losing their lives in the Wayanad landslide, with nine others still missing. List of missing persons: Gurumalla, Savitri, Sabeetha, Shivanna, Appanna, Ashwini, Jeethu, Divya, Ratna.

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಐತಿಹಾಸಿಕ ಜಯ! #TeamIndia ಗೆ ಹೃದಯಪೂರ್ವಕ ಅಭಿನಂದನೆಗಳು 🇮🇳. ಭಾರತೀಯ ಹಾಕಿ ತಂಡವು 52 ವರ್ಷಗಳ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಮುಂಬರುವ ಪಂದ್ಯಗಳಿಗೆ ಶುಭ ಹಾರೈಕೆಗಳು. #INDvsAUS #Hockey

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಐತಿಹಾಸಿಕ ಜಯ!

#TeamIndia ಗೆ ಹೃದಯಪೂರ್ವಕ ಅಭಿನಂದನೆಗಳು 🇮🇳.

ಭಾರತೀಯ ಹಾಕಿ ತಂಡವು 52 ವರ್ಷಗಳ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಮುಂಬರುವ ಪಂದ್ಯಗಳಿಗೆ ಶುಭ ಹಾರೈಕೆಗಳು.

#INDvsAUS #Hockey
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

Historic Victory at the Paris Olympics! Heartfelt congratulations to #TeamIndia 🇮🇳 The Indian Hockey team has triumphed over Australia at the Olympics for the first time in 52 years, and made entry into Quarter Finals. Best wishes to the team. #INDvsAUS #HockeyIndia #Paris2024

Historic Victory at the Paris Olympics!

Heartfelt congratulations to #TeamIndia 🇮🇳

The Indian Hockey team has triumphed over Australia at the Olympics for the first time in 52 years, and made entry into Quarter Finals. Best wishes to the team.

#INDvsAUS #HockeyIndia #Paris2024
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ಸುಳ್ಳುಗಳ ಕಂತೆಯನ್ನು ಪೋಣಿಸಿ ಗ್ಯಾರಂಟಿ, ಜನಾಂದೋಲನ ಹೆಸರಿನಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ನಮ್ಮ ನಾಡಿನ ಜನತೆ - ನಿಜವಾದ ಜನಾಂದೋಲನ ನಡೆಯುತ್ತಿರುವುದು ಮೈಸೂರು ಚಲೋ ಯಾತ್ರೆಯಲ್ಲಿ. ಭಾರೀ ಜನಸ್ತೋಮದ ಬೆಂಬಲವೇ ಅದಕ್ಕೆ ಸಾಕ್ಷಿ. #PickPocketSarkara #ScamSarkara

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ಒಲಂಪಿಕ್ಸ್ ನಲ್ಲಿ ನಮ್ಮ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ನಿರ್ಧಾರ ನಿರಾಶೆ ತಂದಿದೆ. ನೀವು ಮುಂದಿನ ದಿನಗಳಲ್ಲಿ ಇದನ್ನೆಲ್ಲಾ ಹಿಮ್ಮೆಟ್ಟಿ ದೇಶಕ್ಕೆ ಮತ್ತಷ್ಟು ಕೀರ್ತಿಯನ್ನು ತರಲಿದ್ದೀರಿ ಎಂಬ ವಿಶ್ವಾಸವಿದೆ. Disappointed to hear about Vinesh Phogat’s disqualification. Your determination

ಒಲಂಪಿಕ್ಸ್ ನಲ್ಲಿ ನಮ್ಮ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ನಿರ್ಧಾರ ನಿರಾಶೆ ತಂದಿದೆ. ನೀವು ಮುಂದಿನ ದಿನಗಳಲ್ಲಿ ಇದನ್ನೆಲ್ಲಾ ಹಿಮ್ಮೆಟ್ಟಿ ದೇಶಕ್ಕೆ ಮತ್ತಷ್ಟು ಕೀರ್ತಿಯನ್ನು ತರಲಿದ್ದೀರಿ ಎಂಬ ವಿಶ್ವಾಸವಿದೆ. 

Disappointed to hear about <a href="/Phogat_Vinesh/">Vinesh Phogat</a>’s disqualification. Your determination
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

#ಮನೆಮನೆಯಲ್ಲೂತಿರಂಗ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸೋಣ! ನಮ್ಮ ತ್ರಿವರ್ಣ ಧ್ವಜವನ್ನು ಮನೆ ಮುಂದೆ ಹಾರಿಸಿ, ಅದಕ್ಕೆ ಗೌರವ ಸಲ್ಲಿಸಿ, ದೇಶಭಕ್ತಿಯ ಕಂಪನ್ನು ಪಸರಿಸೋಣ. ತಿರಂಗದ ಜೊತೆ ಸೆಲ್ಫಿ ಅಥವಾ ಫೋಟೋ ತೆಗೆದು, ಅಪ್ಲೋಡ್ ಮಾಡಿ, ಪ್ರಶಂಸೆ ಪತ್ರವನ್ನು ಪಡೆಯಿರಿ. ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ: harghartiranga.com.

#ಮನೆಮನೆಯಲ್ಲೂತಿರಂಗ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸೋಣ!

ನಮ್ಮ ತ್ರಿವರ್ಣ ಧ್ವಜವನ್ನು ಮನೆ ಮುಂದೆ ಹಾರಿಸಿ, ಅದಕ್ಕೆ ಗೌರವ ಸಲ್ಲಿಸಿ, ದೇಶಭಕ್ತಿಯ ಕಂಪನ್ನು ಪಸರಿಸೋಣ.

ತಿರಂಗದ ಜೊತೆ ಸೆಲ್ಫಿ ಅಥವಾ ಫೋಟೋ ತೆಗೆದು, ಅಪ್ಲೋಡ್ ಮಾಡಿ, ಪ್ರಶಂಸೆ ಪತ್ರವನ್ನು ಪಡೆಯಿರಿ. ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ: harghartiranga.com.
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. Happy #IndependenceDay to all! As the tricolour waves in our hearts, we are reminded of the bravery and determination of our freedom fighters, who laid the strong foundation of our nation with their sacrifices. Let’s come together

ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ  ಶುಭಾಶಯಗಳು.

Happy #IndependenceDay to all!

As the tricolour waves in our hearts, we are reminded of the bravery and determination of our freedom fighters, who laid the strong foundation of our nation with their sacrifices. Let’s come together
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ಈ ವರಮಹಾಲಕ್ಷ್ಮಿ ಹಬ್ಬವನ್ನು ಕುಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸೋಣ. ಲಕ್ಷ್ಮಿದೇವಿಯು ನಿಮ್ಮೆಲ್ಲಾ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ ತಮ್ಮೆಲ್ಲರಿಗೂ ಸುಖ ಶಾಂತಿ,ಆರೋಗ್ಯ, ಐಶ್ವರ್ಯ, ನೆಮ್ಮದಿಯನ್ನು ನೀಡಿ ಹರಸಲಿ ಎಂದು ಆಶಿಸುತ್ತೇನೆ. #HappyVaramahalakshmi

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

It is a moment of pride and joy for all Kannadigas that in the #70thNationalFilmAwards, our industry has been honoured with several prestigious awards. Hearty congratulations to the “Kantara” team, directed by Rishab Shetty, for winning Best Popular Film Providing Wholesome

It is a moment of pride and joy for all Kannadigas that in the #70thNationalFilmAwards, our industry has been honoured with several prestigious awards.

Hearty congratulations to the “Kantara” team, directed by Rishab Shetty, for winning Best Popular Film Providing Wholesome
Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

#70thNationalFilmAwardsನಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಅನೇಕ ಪ್ರಶಸ್ತಿಗಳು ದೊರಕಿರುವುದು ಎಲ್ಲಾ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ವಿಷಯವಾಗಿದೆ. ಅತ್ಯುತ್ತಮ ಮನೋರಂಜನಾ ಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾದ ರಿಷಬ್ ಶೆಟ್ಟಿ ನಿರ್ದೇಶನದ "ಕಾಂತಾರ" ಸಿನಿಮಾ ಮತ್ತು ಕಾಂತಾರ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ

#70thNationalFilmAwardsನಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಅನೇಕ ಪ್ರಶಸ್ತಿಗಳು ದೊರಕಿರುವುದು ಎಲ್ಲಾ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ವಿಷಯವಾಗಿದೆ.

ಅತ್ಯುತ್ತಮ ಮನೋರಂಜನಾ ಚಿತ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾದ ರಿಷಬ್ ಶೆಟ್ಟಿ ನಿರ್ದೇಶನದ "ಕಾಂತಾರ" ಸಿನಿಮಾ ಮತ್ತು ಕಾಂತಾರ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ