
Sudarshan Channangihalli
@sudarshanvk2
Editor@Vijayakarnataka Bangalore. views Expressed here are personal
ID: 854230177173430272
http://vijaykarnataka.com 18-04-2017 07:08:39
2,2K Tweet
1,1K Takipçi
373 Takip Edilen

🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #15_04_2025 #ಮಂಗಳವಾರ vijaykarnataka Sudarshan Channangihalli Rajeeva C J


🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #18_04_2025 #ಶುಕ್ರವಾರ vijaykarnataka Sudarshan Channangihalli Rajeeva C J


ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ನ್ಯಾಯಾಂಗದ ಮಹೋನ್ನತ ನೀತಿ. ಇದು ಉಲ್ಟಾ ಆದಾಗ, ನಡೆದ ಘಟನೆಗಳು... #ವಿಕಫೋಕಸ್ vijaykarnataka Sudarshan Channangihalli somashekar Keerthi Kolgar Rajeeva C J #ಘನಘೋರ_ಜಡ್ಜ್ಮೆಂಟ್


🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #19_04_2025 #ಶನಿವಾರ vijaykarnataka Sudarshan Channangihalli Rajeeva C J


ದುಡಿಯುವ ವರ್ಗದವರು ಮೇಲ್ನೋಟಕ್ಕೆ ಚೆನ್ನಾಗಿಯೇ ಇರುತ್ತಾರೆ.ಆದರೆ ಮಾನಸಿಕವಾಗಿ ಸಮಸ್ಯೆಗಳ ಬೆಟ್ಟವನ್ನೇ ಹೊತ್ತು ತಿರುಗುತ್ತಿರುತ್ತಾರೆ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯ. #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar somashekar Harshavardhan Rajeeva C J


🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #28_04_2025 #ಸೋಮವಾರ vijaykarnataka Sudarshan Channangihalli Rajeeva C J #PahalgamTerroristAttack #pahalgamattack


ಮೊಬೈಲ್ ಸ್ಕ್ರೋಲ್ ಮಾಡುವಾಗ ಪರದೆಯುದ್ದಕ್ಕೂ ನಮ್ಮ ಬೆರಳುಗಳು ಓಡಾಡುತ್ತದೆ. ಸಂಶೋಧಕರ ಪ್ರಕಾರ,ನಮ್ಮ ಬೆರಳುಗಳು ಸ್ಕ್ರೋಲಿಂಗ್ ಮೂಲಕ ವರ್ಷಕ್ಕೆ ಲಕ್ಷ ಅಡಿಗಳಿಗೂ ಹೆಚ್ಚು ದೂರ ಕ್ರಮಿಸುತ್ತಿದ್ದೇವೆ.ಇದು ಗೌರಿಶಂಕರದಷ್ಟು ಎತ್ತರ #ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Harshavardhan Keerthi Kolgar


🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #13_05_2025 #ಮಂಗಳವಾರ vijaykarnataka Sudarshan Channangihalli PMO India रक्षा मंत्री कार्यालय/ RMO India #PahalgamTerroristAttack #ceasfire #ಸಿಂದೂರ_ಆಪರೇಷನ್


ಸಿಂದೂರ ಕಾರ್ಯಾಚರಣೆ ಬಳಿಕ ಮತ್ತೆ ಪಾಕ್ ಆಕ್ರಮಿಸಿರುವ ನಮ್ಮ ಕಾಶ್ಮೀರದ ವಿಷಯ ಚರ್ಚೆಯ ಅಂಗಳಕ್ಕೆ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ pok ಏನು- ಎತ್ತ ? #ವಿಕಫೋಕಸ್ #PakistanOccupiedKashmir vijaykarnataka Sudarshan Channangihalli Ramesh Uthappa Harshavardhan Keerthi Kolgar Rajeeva C J



🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #14_05_2025 #ಬುಧವಾರ vijaykarnataka Sudarshan Channangihalli PMO India रक्षा मंत्री कार्यालय/ RMO India #PahalgamTerroristAttack #ceasfire #ಸಿಂದೂರ_ಆಪರೇಷನ್


ಯುದ್ಧದ ಬಿಸಿ ಆರಂಭಗೊಳ್ಳುವುದು ಡ್ರೋನ್ನಿಂದ, ಸಮಾಪ್ತಿಗೊಳ್ಳುವುದೂ ಅದರಿಂದಲೇ. ಯುದ್ಧಕಣದಲ್ಲಿ ಈಗ ಡ್ರೋನ್ಗಳದ್ದೇ ಪಾರುಪತ್ಯ. ಡ್ರೋನ್ ತಂತ್ರಜ್ಞಾನದ ಅವತಾರದ ಕಾರಣಕ್ಕೆ ಅಸಂಖ್ಯಾತ ಸೈನಿಕರ ಜೀವಗಳು ಉಳಿಯುತ್ತಿವೆ. #ವಿಕಫೋಕಸ್ vijaykarnataka Sudarshan Channangihalli Aatish B. Kannale | ಆತೀಶ್ ಬಿ.ಕನ್ನಾಳೆ Araga Ravi VK Keerthi Kolgar #Drones #DroneAttack


ಮಿತ್ರನಾಗಿರಲಿ,ಶತ್ರುವಾಗಿರಲಿ,ಯಾರಾದರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದೇ ಮನುಷ್ಯ ಧರ್ಮ ಎಂದುಕೊಂಡೇ ಭಾರತ ಜಗತ್ತಿನ ರಾಷ್ಟ್ರಗಳ ಕೈಹಿಡಿದಿದೆ. ಟರ್ಕಿ ಕೂಡ ನಮ್ಮ ಉಪಕಾರ ಉಂಡ ರಾಷ್ಟ್ರ. ಆದರೀಗ ಪಾಕಿಸ್ತಾನದ ಬೆನ್ನಿಗೆ ನಿಂತು ಸಮರದ ದ್ವೇಷ ಕಾರುತ್ತಿದೆ. ಅಷ್ಟಕ್ಕೂ,ಠಕ್ಕ ಟರ್ಕಿಗೆ ಭಾರತದ ಮೇಲೇಕೆ ಉರಿ ? #ವಿಕಫೋಕಸ್ vijaykarnataka


🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #17_05_2025 #ಶನಿವಾರ vijaykarnataka Sudarshan Channangihalli


ಎಲ್ಲ ಸಮರ- ಸಂಘರ್ಷಗಳು ನನ್ನ ಮಧ್ಯಸ್ಥಿಕೆಯಲ್ಲಿಯೇ ಕೊನೆಗಾಣುತ್ತಿವೆ, ನಾನೇ ಎಲ್ಲದರ ಸೂತ್ರಧಾರ ಎಂದೇಕೆ ಡೊನಾಲ್ಡ್ ಟ್ರಂಪ್ ಹೇಳುತ್ತಲೆ ಇರುತ್ತಾರೆ. ಅವರೇನಾದರೂ ನೊಬೆಲ್ ಶಾಂತಿ ಪ್ರಶಸ್ತಿಯ ಕನಸು ಕಾಣುತ್ತಿರುವರೇ ? #ವಿಕಫೋಕಸ್ #Trump vijaykarnataka Sudarshan Channangihalli Keerthi Kolgar Rajeeva C J


🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #24_05_2025 #ಶನಿವಾರ vijaykarnataka Sudarshan Channangihalli Rajeeva C J


ಸಹಸ್ರಾರು ವರ್ಷಗಳ ಹಿಂದೆ ಅಳಿದುಹೋದ ಜೀವಿಗಳ ಮರುಸೃಷ್ಟಿಯ ಹಿಂದೆ ಈಗ ಜೀವ ವಿಜ್ಞಾನ ಬಿದ್ದಿದೆ.12,500 ವರ್ಷಗಳ ಹಿಂದೆ ಇದ್ದ ಡೈರ್ ತೋಳ ಈಗ ಲ್ಯಾಬ್ ನಿಂದ ಎದ್ದು ಭೂಮಿ ಮೇಲೆ ಓಡಾಡುತ್ತಿದೆ. ಮರುಸೃಷ್ಟಿಗೆ ಕಾದು ಕುಳಿತ ಜೀವಿಗಳ ವಿವರವೂ ಅಷ್ಟೇ ಕೌತುಕ #ವಿಕಫೋಕಸ್ vijaykarnataka Sudarshan Channangihalli Gajanan Hegde Keerthi Kolgar


🍀🌿🍀🌿🌿🌿🍀 #ವಿಜಯಕರ್ನಾಟಕ #ಮುಖಪುಟ #28_05_2025 #ಬುಧವಾರ vijaykarnataka Sudarshan Channangihalli


ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಚಾಲಕರ ತಪಾಸಣೆ ಎಂಬುದು ಎಲ್ಲರಿಗೂ ಸುರಕ್ಷತೆಯ ಪಾಠ ಕಲಿಸಬೇಕಿತ್ತು. ಬದಲಿಗೆ ಅದು ಖಾಕಿ ಭಯ, ಖಾಕಿ ಭ್ರಷ್ಟಾಚಾರದ ಬೃಹನ್ನಾಟಕವಾಗಿ ಆಗಾಗ ಜೀವಗಳನ್ನು ಬಲಿ ಪಡೆಯುತ್ತಿದೆ. ಯಾಕೆ ಹೀಗೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar Shivarama Manjunath s
