profile-img
Sudarshan Jayaramu

@sudarshanunique

Buddha, Periyar, Ambedkar, Basava | Retweets are not endorsements.

calendar_today02-10-2021 04:03:09

5,9K Tweets

2,4K Followers

308 Following

Sudarshan Jayaramu(@sudarshanunique) 's Twitter Profile Photo

ತಪ್ಪಿದಾಗ!
🌀 ತಾಯಂದಿರ 'ಮಂಗಲಸೂತ್ರ' ಕಿತ್ತು ಬೇರೆಯವರಿಗೆ ಕೊಡುತ್ತಾರೆ.
🌀 ಭಾಗ್ಯಗಳನ್ನು ಪಡೆದಿರುವ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ.
🌀 ತೀರ್ಥಯಾತ್ರೆಯ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗುತ್ತಿದ್ದಾರೆ.
🌀 ಗಂಡಂದಿರ ಜೇಬಿಗೆ ಪಿಕ್ ಪಾಕೆಟ್ ಮಾಡಿ ಹೆಂಡತಿಯರಿಗೆ ಕೊಡುತ್ತಾರೆ.
ಇವು ಬಿಜೆಪಿ ನಾಯಕರ ಹೇಳಿಕೆಗಳು. 🤦

#ಶ್ರುತಿ ತಪ್ಪಿದಾಗ! 🌀 ತಾಯಂದಿರ 'ಮಂಗಲಸೂತ್ರ' ಕಿತ್ತು ಬೇರೆಯವರಿಗೆ ಕೊಡುತ್ತಾರೆ. 🌀 ಭಾಗ್ಯಗಳನ್ನು ಪಡೆದಿರುವ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ. 🌀 ತೀರ್ಥಯಾತ್ರೆಯ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗುತ್ತಿದ್ದಾರೆ. 🌀 ಗಂಡಂದಿರ ಜೇಬಿಗೆ ಪಿಕ್ ಪಾಕೆಟ್ ಮಾಡಿ ಹೆಂಡತಿಯರಿಗೆ ಕೊಡುತ್ತಾರೆ. ಇವು ಬಿಜೆಪಿ ನಾಯಕರ ಹೇಳಿಕೆಗಳು. 🤦
account_circle