
Storm Studios 🎬
@stormstudios7
#OnlinePromotions #DigitalMarketing #Events The Most Trusted #SocialMedia Team In Sandalwood
Follow Now On Instagram & Facebook
ID: 1214102093499256832
06-01-2020 08:31:25
2,2K Tweet
958 Followers
39 Following


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ✨👑 ನೂರು ವರ್ಷ ಖುಷಿ ಖುಷಿಯಾಗಿರಿ #HappyBirthdayDarshanSir Darshan Thoogudeepa Sir




ಮಾರ್ಚ್ 14 ರಂದು ಅಪ್ಪು ಸಿನಿಮಾ ರಿ ರಿಲೀಸ್ ಆಗುತ್ತಿದ್ದು ನರ್ತಕಿ ಹಾಗೂ ವೀರೇಶ್ ಚಿತ್ರಮಂದಿರಗಳ ಮೊದಲ ಶೋ ಈಗಾಗಲೇ SOLD OUT ಆಗಿದೆ.! #AppuReRelease #Appu #PuneethRajkumar #Rakshitha #PRKProductions #PuriJagannath #ashwinipuneethrajkumar #StormStudios Puneeth Rajkumar Ashwini Puneeth Rajkumar



ದರ್ಶನ್ ಅವರು ಕೇವಲ ಅಂಬರೀಶ್ ಕುಟುಂಬವನ್ನು Unfollow ಮಾಡಿಲ್ಲ ಜೊತೆಗೆ ಪತ್ನಿ , ಮಗ ಹಾಗೂ ತಮ್ಮನನ್ನು ಕೂಡ Unfollow ಮಾಡಿದ್ದಾರೆ ಇದಕ್ಕೆ ಬೇರೆ ರೀತಿಯ ಅರ್ಥ ಕೊಡೋ ಅವಶ್ಯಕತೆ ಇಲ್ಲ.! #DBoss𓃰 #darshan Darshan Thoogudeepa


ನಾಳೆಯಿಂದ ( ಶುಕ್ರವಾರ ) ಅಪ್ಪು ಅಬ್ಬರ ಅಭಿಮಾನಿಗಳ ಸಂಭ್ರಮ #AppuReRelease #AppuBookingsAreLive Ashwini Puneeth Rajkumar PRK Audio Puneeth Rajkumar puri jagannath Rakshitha Prem Storm Studios 🎬





ಪ್ರೇಮ್ ಸರ್ ಸಾಂಗ್ ಅಂದ್ರೆ ಕೇಳಬೇಕಾ ಗುರು 🙏👌 Dhruva Sarja PREM❣️S Suprith KVN Productions Arjun Janya Storm Studios 🎬



ನಮ್ಮೆಲ್ಲರ ಪ್ರೀತಿಯ ರಿಷಬ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ✨ ನೂರು ಕಾಲ ಖುಷಿ ಖುಷಿಯಾಗಿರಿ 🙏 Rishab Shetty #HappyBirthdayRishabShetty


Box Office ನಲ್ಲಿ ಹೊಸ ಲೆಕ್ಕ ಬರಿತಾವ್ನೆ ನಮ್ಮ ಎಕ್ಕ 💥 ರಾಜ್ಯಾದ್ಯಂತ ಎಕ್ಕ ಪಕ್ಕಾ ಶೋ, ಭರ್ಜರಿ ಕಲೆಕ್ಷನ್ 😍👌 YuvaRajkumar Ashwini Puneeth Rajkumar Jayanna Films Karthik Gowda Yogi G Raj #ekka #ekkablockbuster #yuvarajkumar #stormstudios


ಜನರು ಕೊಟ್ಟ ಲೆಕ್ಕ ಪಕ್ಕ ಬ್ಲಾಕ್ ಬಸ್ಟರ್ ಆಯ್ತು ಎಕ್ಕ #EkkaBlockbusterHit YuvaRajkumar Ashwini Puneeth Rajkumar Karthik Gowda Jayanna Films @stormstudios7 #ekka #ekkablockbuster #yuvarajkumar #stormstudios


ನಾನು ಆ ಕನಸನ್ನ ಬೆನ್ನತ್ತೋಕೆ ಶುರು ಮಾಡಿದಾಗ ಸಾವಿರಾರು ಜನ ನನ್ನ ಹಿಂದೆ ನಿಂತ್ರು.! ನಾನು ನಂಬಿದ ನನ್ನ ಧೈವ ನನ್ನ ಕೈಬಿಡಲಿಲ್ಲ Rishab Shetty @pragathirishabshetty Hombale Films Vijay Kiragandur #kantara


ಬಾಕ್ಸ್ ಆಫೀಸ್‌ನಲ್ಲಿ ಕನ್ನಡ ಚಿತ್ರಗಳು ಮತ್ತೆ ಪುಟಿದೆದ್ದಿವೆ.! ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಕಲರವ ಸೃಷ್ಟಿಸಿದ್ದಾರೆ #vinodprabhakar Kireeti YuvaRajkumar Raj B Shetty Karthik Gowda Ashwini Puneeth Rajkumar Jayanna Films KRG Connects @stormstudios7 #Sandalwood #maadeva #ekka #sufromso


