Sachin V Sagarnal
@ssagarnal
@dasadarshan
ID: 1717038257014525952
25-10-2023 04:40:06
21,21K Tweet
83 Followers
254 Following
ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು " ಅಭಿನಯ ಭಾರ್ಗವ", "ಕರುನಾಡ ಕೋಟಿಗೊಬ್ಬ", "ಸಾಹಸ ಸಿಂಹ" ಡಾ||ವಿಷ್ಣುವರ್ಧನ್ ದಾದ🦁 #BossOfSandalwood #DBoss #BoxOfficeSulthan #DevilThehero #BadshahOfSandalwood Darshan Thoogudeepa
ಕಾಂಪಿಟೇಷನ್ ಇಲ್ದೆ ಇರೋ ಟೈಮ್ ಅಲ್ಲಿ Nepotism ಸಾಮ್ರಾಜ್ಯ ಕಟ್ಕೊಂಡು ಮೆರಿತಿದ್ದ ಕೊಜವಂಶನ ಧ್ವಂಸ ಮಾಡಿದ ವಿಷ್ಣುದಾದಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🦁❤️ #HappyBirthdayDrVishnuvardhan #DBoss #VishnuDada #vishnuvardhan #BossOfSandalwood Darshan Thoogudeepa
The Legend #DrVishnuvardhan Dada Birthday Celebration.😍❤️ ನಮ್ಮ "ಸಾಹಸಸಿಂಹ ಡಾ| ವಿಷ್ಣುವರ್ಧನ್" ಅವರ ಹುಟ್ಟುಹಬ್ಬದಾಚರಣೆಯಲ್ಲಿ.💙💥 -- #HappyBirthdayVishnuDada -- Yamuna Srinidhi #BossOfSandalwood #DevilTheHero #DBoss Darshan Thoogudeepa
ತೂಗುದೀಪ ವಂಶದ ಅಪ್ಪಟ ಅಭಿಮಾನಿ ಹಾಗೂ ತೂಗುದೀಪ ಡೈನಾಸ್ಟಿ ತಂಡದ ಮುಖ್ಯ ಅಡ್ಮಿನ್ ರಾದ ಸಂಪತ್ ತೂಗುದೀಪ ರವರಿಗೆ ಜನ್ಮದಿನದ ಶುಭಾಶಯಗಳು 🎂❤️ #DBoss | #DevilTheHero | #BossOfSandalwood | Darshan Thoogudeepa
ಉಜ್ಜಿನಿ ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ವಕ್ರತುಂಡ ಗೆಳೆಯರ ಬಳಗದ ವತಿಯಿಂದ ವಿಘ್ನೇಶ್ವರನ ವಿಸರ್ಜನಾ ಕಾರ್ಯಕ್ರಮದಲ್ಲಿ ವೀರಗಾಸೆ ಅವರಿಂದ ದರ್ಶನ್ ರವರನ್ನು ಕುರಿತು ವೀರಗಾಸೆ ಶೈಲಿಯಲ್ಲಿ ಹೊಗಳಿಕೆ ಮಾಡಲಾಯಿತು. #DBoss #Darshan #BossofSandalwood Darshan Thoogudeepa
Dear So Called Vamsha and Vamsha Fans " Enu Kitkolok Aagalla "🤙 #dboss #BossOfSandsalwood #DevilTheHero Darshan Thoogudeepa Boss ❤
ಪಡವರಹಳ್ಳಿ, ಮೈಸೂರ್ ಡಿ ಫ್ಯಾನ್ಸ್ ❤🙏 #DBoss #DBossForever #BossOfSandalwood Darshan Thoogudeepa
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಡಿ ಬಾಸ್ ಅವರ ಅಭಿಮಾನಿಗಳು ಗಣೇಶೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.🙏 #DBoss