Sanatan Sanstha Karnataka (@ss_karnataka) 's Twitter Profile
Sanatan Sanstha Karnataka

@ss_karnataka

Official Account of Sanatan Sanstha. Our main objective is to present Spirituality in a scientific language to those curious about Spirituality & guide seekers.

ID: 866314369

linkhttp://sanatan.org/kannada calendar_today07-10-2012 13:12:00

2,2K Tweet

1,1K Followers

18 Following

Sanatan Sanstha Karnataka (@ss_karnataka) 's Twitter Profile Photo

ಶ್ರೀ ಗಣೇಶ ಚತುರ್ಥಿಯ ದಿನ ಚಂದ್ರದರ್ಶನ ಏಕೆ ಮಾಡಬಾರದು ? ಪೃಥ್ವಿಯಿಂದ ಚಂದ್ರಗ್ರಹದ ದರ್ಶನವನ್ನು ನಾವು ಸಹಜವಾಗಿ ಪಡೆದುಕೊಳ್ಳಬಹುದು ಮತ್ತು ಅದನ್ನು ನಾವು ಮನಸ್ಸಿನಲ್ಲಿ ಅತ್ಯಂತ ಸಹಜವಾಗಿ ಯಾವಾಗ ಬೇಕಾದರೂ ನೋಡಬಹುದು. 👇 sanatan.org/kannada/126.ht… #GaneshChaturthi #GanpatiBappaMorya

ಶ್ರೀ ಗಣೇಶ ಚತುರ್ಥಿಯ ದಿನ ಚಂದ್ರದರ್ಶನ ಏಕೆ ಮಾಡಬಾರದು ?

ಪೃಥ್ವಿಯಿಂದ ಚಂದ್ರಗ್ರಹದ ದರ್ಶನವನ್ನು ನಾವು ಸಹಜವಾಗಿ ಪಡೆದುಕೊಳ್ಳಬಹುದು ಮತ್ತು ಅದನ್ನು ನಾವು ಮನಸ್ಸಿನಲ್ಲಿ ಅತ್ಯಂತ ಸಹಜವಾಗಿ ಯಾವಾಗ ಬೇಕಾದರೂ ನೋಡಬಹುದು. 

👇
sanatan.org/kannada/126.ht…

#GaneshChaturthi 
#GanpatiBappaMorya
Sanatan Sanstha Karnataka (@ss_karnataka) 's Twitter Profile Photo

🌸ಋಷಿಪಂಚಮಿ(08.09.2024)🌸 ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ. ಯಾವ ಋಷಿಗಳು ತಮ್ಮ ತಪೋಬಲದಿಂದ ಜಗತ್ತಿನಲ್ಲಿರುವ ಮಾನವರ ಮೇಲೆ ಅನಂತ ಉಪಕಾರಗಳನ್ನು ಮಾಡಿದ್ದಾರೆಯೋ ಅಂತಹ ಋಷಿಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ. 👇 sanatan.org/kannada/95.html ऋषि पंचमी

🌸ಋಷಿಪಂಚಮಿ(08.09.2024)🌸

ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ. ಯಾವ ಋಷಿಗಳು ತಮ್ಮ ತಪೋಬಲದಿಂದ ಜಗತ್ತಿನಲ್ಲಿರುವ ಮಾನವರ ಮೇಲೆ ಅನಂತ ಉಪಕಾರಗಳನ್ನು ಮಾಡಿದ್ದಾರೆಯೋ ಅಂತಹ ಋಷಿಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ.
👇
sanatan.org/kannada/95.html

ऋषि पंचमी
Sanatan Sanstha Karnataka (@ss_karnataka) 's Twitter Profile Photo

🌼 ಶ್ರೀ ಗಣೇಶ ಮೂರ್ತಿಯ ವಿಸರ್ಜನೆಗೆ ಮೊದಲು ಯಾವ ರೀತಿ ಪೂಜಿಸಬೇಕು ?🌼 ಮೂರ್ತಿಯ ವಿಸರ್ಜನೆಯನ್ನು ಯೋಗ್ಯ ದಿನ / ಸಮಯಕ್ಕೆ ಮಾಡಬೇಕು. ಆ ದಿನ ಗಂಧ, ಹೂವುಗಳು, ಧೂಪ, ದೀಪ ಮತ್ತು ನೈವೇದ್ಯಕ್ಕೆ ಮೊಸರು, ಅನ್ನ, ಮೋದಕ ಇತ್ಯಾದಿ ಪದಾರ್ಥಗಳನ್ನು ಪೂಜೆಯಲ್ಲಿ ಬಳಸಬೇಕು Read more 👇 sanatan.org/kannada/88854.… #GanapathiBappaMoriya

🌼 ಶ್ರೀ ಗಣೇಶ ಮೂರ್ತಿಯ ವಿಸರ್ಜನೆಗೆ ಮೊದಲು ಯಾವ ರೀತಿ ಪೂಜಿಸಬೇಕು ?🌼

ಮೂರ್ತಿಯ ವಿಸರ್ಜನೆಯನ್ನು ಯೋಗ್ಯ ದಿನ / ಸಮಯಕ್ಕೆ ಮಾಡಬೇಕು. ಆ ದಿನ ಗಂಧ, ಹೂವುಗಳು, ಧೂಪ, ದೀಪ ಮತ್ತು ನೈವೇದ್ಯಕ್ಕೆ ಮೊಸರು, ಅನ್ನ, ಮೋದಕ ಇತ್ಯಾದಿ ಪದಾರ್ಥಗಳನ್ನು ಪೂಜೆಯಲ್ಲಿ ಬಳಸಬೇಕು

Read more 👇
sanatan.org/kannada/88854.…

#GanapathiBappaMoriya
Sanatan Sanstha Karnataka (@ss_karnataka) 's Twitter Profile Photo

🪷 ಶ್ರೀ ಗಣೇಶ ಚತುರ್ಥಿಯ ನಿಮಿತ್ತ...🪷 🌺 ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಶಾಸ್ತ್ರಕ್ಕಾನುಸಾರ ಹೇಗೆ ಮಾಡಬೇಕು ? ತಿಳಿಯಲು ಲಿಂಕ್ ಕ್ಲಿಕ್ ಮಾಡಿ : youtu.be/fw-v7U5Nu_M 🔔 ಇತರ ವಿಡಿಯೋ ಗಾಗಿ subscribe ಮಾಡಿ :YouTube.com/SS_Karnataka #sundayvibes #GaneshChaturthi2024 #Shriganesh

Sanatan Sanstha Karnataka (@ss_karnataka) 's Twitter Profile Photo

ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ ! 📿‘ಋಷಿ’ ಪದದ ಅರ್ಥ 📿 ಋಷಿಪಂಚಮಿಯ ತಿಥಿ 📿 ವ್ರತದ ಉದ್ದೇಶ 📿ಗುರುಬಲದ ಅಸಾಧಾರಣ ಮಹತ್ವ 📿 ವಿವಿಧ ದೇವತೆಗಳನ್ನು ಪೂಜಿಸುವ ಋಷಿಗಳು 👇 sanatan.org/kannada/93722.… #RishiPanchami2024 #sundayvibes #Sundayfeeling

ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ !

📿‘ಋಷಿ’ ಪದದ ಅರ್ಥ
📿 ಋಷಿಪಂಚಮಿಯ ತಿಥಿ
📿 ವ್ರತದ ಉದ್ದೇಶ
📿ಗುರುಬಲದ ಅಸಾಧಾರಣ ಮಹತ್ವ
📿 ವಿವಿಧ ದೇವತೆಗಳನ್ನು ಪೂಜಿಸುವ ಋಷಿಗಳು

👇
sanatan.org/kannada/93722.…

#RishiPanchami2024 
#sundayvibes 
#Sundayfeeling
Sanatan Sanstha Karnataka (@ss_karnataka) 's Twitter Profile Photo

ಊಟದ ಸಮಯದಲ್ಲಿ ಬಾಳೆ ಎಲೆ ಹೇಗೆ ಇಡಬೇಕು ? ಬಾಳೆ ಎಲೆಯ ದಂಟಿನಲ್ಲಿ ಭೂಮಿ ಲಹರಿಗಳನ್ನು ಆಕರ್ಷಿಸುವ ಕ್ಷಮತೆಯು ಹೆಚ್ಚಿಗೆ ಇರುತ್ತದೆ ಮತ್ತು ಅಗ್ರಭಾಗದಲ್ಲಿ ಸಾತ್ತ್ವಿಕ ಲಹರಿಗಳನ್ನು ಪ್ರಕ್ಷೇಪಿಸುವ ಕ್ಷಮತೆಯು ದಂಟಿಗಿಂತ ಹೆಚ್ಚಿರುತ್ತದೆ Read more👇 sanatan.org/kannada/337.ht… #MondayMotivation #shriganesh #MondayBlogs

Sanatan Sanstha (@sanatansanstha) 's Twitter Profile Photo

Watch the video now... 🌺 On the auspicious occasion of Shri Ganesh Chaturthi, a sacred darshan of Ashtavinayak Ganeshji in Maharashtra...! 🙏🏻 Shrichitshakti (Mrs) Anjali Gadgil ji of the Sanatan Sanstha had darshan of Ashtavinayak, seeking blessings to remove obstacles in the

Sanatan Sanstha Karnataka (@ss_karnataka) 's Twitter Profile Photo

🌺🌺On Occasion of #GaneshChaturthi in Hemavathi nagar, Hassan district Former MP pratap simha paid a visit to Sanatan’s exhibition of Holy texts. 🌸Sanatan Sanstha🌸 : The Path to a Blissful Life !🙂 🌐 : Sanatan.org 📱: 9342599299 #Shriganesh #Mondayvibes

🌺🌺On Occasion of #GaneshChaturthi  in Hemavathi nagar, Hassan district Former MP 
<a href="/pratap_simha/">pratap simha</a> paid a visit to Sanatan’s exhibition of Holy texts.

🌸Sanatan Sanstha🌸 : The Path to a Blissful Life !🙂

🌐 : Sanatan.org

📱: 9342599299

#Shriganesh
#Mondayvibes
Sanatan Sanstha Karnataka (@ss_karnataka) 's Twitter Profile Photo

ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದನಗಳಿಗೆ ಎಲ್ಲಕ್ಕಿಂತ ಹೆಚ್ಚು ಹೊಂದುತ್ತದೆ. ನಮ್ಮ ಬಂಧುಗಳು ಆ ತಿಥಿಗೆ ನೀಡಿದ ಶುಭಾಶೀರ್ವಾದಗಳು ಎಲ್ಲಕ್ಕಿಂತ ಫಲದಾಯಕವಾಗುತ್ತವೆ. 👇 sanatan.org/kannada/339.ht… #tuesday

ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ 

ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದನಗಳಿಗೆ ಎಲ್ಲಕ್ಕಿಂತ ಹೆಚ್ಚು ಹೊಂದುತ್ತದೆ.  ನಮ್ಮ ಬಂಧುಗಳು ಆ ತಿಥಿಗೆ ನೀಡಿದ ಶುಭಾಶೀರ್ವಾದಗಳು ಎಲ್ಲಕ್ಕಿಂತ  ಫಲದಾಯಕವಾಗುತ್ತವೆ.
👇
sanatan.org/kannada/339.ht…

#tuesday
Sanatan Sanstha Karnataka (@ss_karnataka) 's Twitter Profile Photo

🪷 ಜನಹಿತಕ್ಕಾಗಿ ತಮ್ಮ ಅಸ್ಥಿಗಳನ್ನು ಅರ್ಪಿಸಿ ಔದಾರ್ಯದ ಅತ್ಯುಚ್ಛ ಆದರ್ಶವನ್ನು ಮೆರೆದ ಮಹರ್ಷಿ ದಧೀಚಿಯವರ ಜಯಂತಿಯ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು ! 🙏 🗓 ದಿನಾಂಕ : 11.9.2024 ಆನಂದಮಯ ಜೀವನದ ಮಾರ್ಗವನ್ನು ತೋರಿಸುವ ಸನಾತನ ಸಂಸ್ಥೆ 📞 9342599299 🌐 Visit Us : Sanatan.org/kannada #Wednesdayvibes

🪷 ಜನಹಿತಕ್ಕಾಗಿ ತಮ್ಮ ಅಸ್ಥಿಗಳನ್ನು ಅರ್ಪಿಸಿ ಔದಾರ್ಯದ ಅತ್ಯುಚ್ಛ ಆದರ್ಶವನ್ನು ಮೆರೆದ ಮಹರ್ಷಿ ದಧೀಚಿಯವರ ಜಯಂತಿಯ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು ! 🙏

🗓 ದಿನಾಂಕ : 11.9.2024

ಆನಂದಮಯ ಜೀವನದ ಮಾರ್ಗವನ್ನು ತೋರಿಸುವ ಸನಾತನ ಸಂಸ್ಥೆ
📞 9342599299

🌐 Visit Us : Sanatan.org/kannada

#Wednesdayvibes
Sanatan Sanstha Karnataka (@ss_karnataka) 's Twitter Profile Photo

ಸ್ನಾನ ಮಾಡುವ ಮೊದಲು ಮೈಗೆ ಎಣ್ಣೆ ಹಚ್ಚುವುದರ ಲಾಭ ? ಅಭ್ಯಂಗದಿಂದ ಅಂದರೆ ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಪಿಂಡದಲ್ಲಿನ ಚೇತನದ ಅಖಂಡತೆಯು ಪ್ರಾಪ್ತವಾಗುತ್ತದೆ ಹಾಗೇ ಎಣ್ಣೆಯಿಂದ ಸ್ನಾಯುಗಳ ಟೊಳ್ಳುಗಳು ಜಾಗೃತವಾಗಿ ಪಂಚಪ್ರಾಣಗಳು ಕಾರ್ಯನಿರತವಾಗುತ್ತದೆ. 👇 sanatan.org/kannada/4648.h… #Wednesday

ಸ್ನಾನ ಮಾಡುವ ಮೊದಲು ಮೈಗೆ ಎಣ್ಣೆ ಹಚ್ಚುವುದರ ಲಾಭ ?

ಅಭ್ಯಂಗದಿಂದ ಅಂದರೆ ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಪಿಂಡದಲ್ಲಿನ ಚೇತನದ ಅಖಂಡತೆಯು ಪ್ರಾಪ್ತವಾಗುತ್ತದೆ ಹಾಗೇ ಎಣ್ಣೆಯಿಂದ
 ಸ್ನಾಯುಗಳ ಟೊಳ್ಳುಗಳು ಜಾಗೃತವಾಗಿ ಪಂಚಪ್ರಾಣಗಳು  ಕಾರ್ಯನಿರತವಾಗುತ್ತದೆ.
👇
sanatan.org/kannada/4648.h…

#Wednesday
Sanatan Sanstha Karnataka (@ss_karnataka) 's Twitter Profile Photo

ಹಿಂದೂ ರಾಷ್ಟ್ರದ ಸ್ಥಾಪನೆಗೆ ಬರುತ್ತಿರುವ ಎಲ್ಲಾ ವಿಘ್ನಗಳು ದೂರವಾಗಲಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಮಗೆ ಬುದ್ಧಿ ದೊರಕಲಿ ಎಂದು ಸನಾತನ ಸಂಸ್ಥೆಯ ಶ್ರೀ ಚಿತ್ಶಕ್ತಿ (ಶ್ರೀಮತಿ) ಅಂಜಲಿ ಗಾಡಗೀಳ್ ಇವರು ಅಷ್ಟವಿನಾಯಕನ ದರ್ಶನ ಪಡೆದಿದ್ದಾರೆ ! 🌐 Sanatan.org #ThursdayFeeling #thursday

Sanatan Sanstha (@sanatansanstha) 's Twitter Profile Photo

Watch the video now.. 🕉️ Glimpses of the Divine journey undertaken by Shrichitshakti (Mrs) Anjali Gadgil ji of Sanatan Sanstha for the establishment of Hindu Rashtra 🌺 Ashtavinayak Darshan 🌺 🔖 Video Link : youtu.be/4hA0W0SIvdY Shrichitshakti (Mrs) Anjali Gadgil ji

Sanatan Sanstha Karnataka (@ss_karnataka) 's Twitter Profile Photo

ಕಷ್ಟಭಂಜನ ಹನುಮಂತನ ಮೂರ್ತಿ ಸೋಮನಾಥ ಜ್ಯೋತಿರ್ಲಿಂಗದಿಂದ 10 ಕಿ.ಮೀ. ದೂರದಲ್ಲಿ ವೇರಾವಲ್ ಎಂಬ ಊರಿದೆ. ದ್ವಾಪರಯುಗದಲ್ಲಿ ಯದುಕುಲದ ನಾಶವಾದ ನಂತರ ಮತ್ತು ದ್ವಾರಕೆಯು ಸಮುದ್ರದಲ್ಲಿ ಮುಳುಗಿದ ನಂತರ ಭಗವಾನ್ ಶ್ರೀಕೃಷ್ಣನು ವೇರಾವಲ್ ಊರಿನಲ್ಲಿ ಒಂದು ಅಶ್ವತ್ಥ ಮರದಡಿಯಲ್ಲಿ ವಿಶ್ರಾಂತಿಸಿದನು 👇 sanatan.org/kannada/17253.… #saturdayfun

Sanatan Sanstha Karnataka (@ss_karnataka) 's Twitter Profile Photo

🌸ಉಪನಯನ🌸 ಉಪನಯನ ಶಬ್ದದಲ್ಲಿ ‘ಉಪ’ ಮತ್ತು ‘ನಯನ’ ಈ ಎರಡು ಶಬ್ದಗಳಿವೆ. ‘ಉಪ’ ಶಬ್ದದ ಅರ್ಥ ‘ಹತ್ತಿರ’ ಮತ್ತು ‘ನಯನ’ ಶಬ್ದದ ಅರ್ಥ ‘ಕರೆದೊಯ್ಯುವುದು’, ಎಂದಾಗಿದೆ. ಉಪನಯನ ಶಬ್ದದ ಅರ್ಥವು, ‘ಗಾಯತ್ರಿಮಂತ್ರವನ್ನು ಕಲಿಯಲು ಗುರುಗಳ ಹತ್ತಿರ ಕರೆದೊಯ್ಯುವುದು’ ಎಂದಾಗಿದೆ. 👇 sanatan.org/kannada/183.ht… #sundayvibes #sunday

🌸ಉಪನಯನ🌸

ಉಪನಯನ ಶಬ್ದದಲ್ಲಿ ‘ಉಪ’ ಮತ್ತು ‘ನಯನ’ ಈ ಎರಡು ಶಬ್ದಗಳಿವೆ. ‘ಉಪ’ ಶಬ್ದದ ಅರ್ಥ ‘ಹತ್ತಿರ’ ಮತ್ತು ‘ನಯನ’ ಶಬ್ದದ ಅರ್ಥ ‘ಕರೆದೊಯ್ಯುವುದು’, ಎಂದಾಗಿದೆ. ಉಪನಯನ ಶಬ್ದದ ಅರ್ಥವು, ‘ಗಾಯತ್ರಿಮಂತ್ರವನ್ನು ಕಲಿಯಲು ಗುರುಗಳ ಹತ್ತಿರ ಕರೆದೊಯ್ಯುವುದು’ ಎಂದಾಗಿದೆ. 
👇
sanatan.org/kannada/183.ht…

#sundayvibes 
#sunday
Sanatan Sanstha Karnataka (@ss_karnataka) 's Twitter Profile Photo

🌸ಅನಂತ ಚತುರ್ದಶಿ ವ್ರತ🌸 ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ. 👇 sanatan.org/kannada/93804.… #Ananthachaturdashi #shrivishnu #sundayvibes

🌸ಅನಂತ ಚತುರ್ದಶಿ ವ್ರತ🌸

ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ.

👇
sanatan.org/kannada/93804.…

#Ananthachaturdashi 
#shrivishnu
#sundayvibes
Sanatan Sanstha Karnataka (@ss_karnataka) 's Twitter Profile Photo

🌸ಪಿತೃಪಕ್ಷ🌸 ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ ಈ ಕಾಲಾವಧಿಯಲ್ಲಿ ಪಿತೃಪಕ್ಷವಿದೆ. ಈ ಕಾಲದಲ್ಲಿ ಕುಲದ ಎಲ್ಲ ಪಿತೃಗಳು ಅನ್ನ ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಂದ ತಮ್ಮ ವಂಶಜರ ಬಳಿಗೆ ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 👇 sanatan.org/kannada/95483.… #MondayVibes #MondayMood

🌸ಪಿತೃಪಕ್ಷ🌸

ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ ಈ ಕಾಲಾವಧಿಯಲ್ಲಿ ಪಿತೃಪಕ್ಷವಿದೆ. ಈ ಕಾಲದಲ್ಲಿ ಕುಲದ ಎಲ್ಲ ಪಿತೃಗಳು ಅನ್ನ ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಂದ ತಮ್ಮ ವಂಶಜರ ಬಳಿಗೆ ಬರುತ್ತಾರೆ. 

ಹೆಚ್ಚಿನ ಮಾಹಿತಿಗಾಗಿ 👇
sanatan.org/kannada/95483.…

#MondayVibes 
#MondayMood
Sanatan Sanstha Karnataka (@ss_karnataka) 's Twitter Profile Photo

🌸 ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ? ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ. 👇 sanatan.org/kannada/164.ht… #tuesdayvibe

🌸 ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ?

ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ.  
👇
sanatan.org/kannada/164.ht…

#tuesdayvibe
Sanatan Sanstha Karnataka (@ss_karnataka) 's Twitter Profile Photo

Do u perform Shraddha as per the Hindu culture ? Shraddha rites provide us an excellent opportunity to fulfil these duties and repay our debts unto the pitars 👉Know more about Pitru paksha sanatan.org/en/how-to-perf… #wednesdaythought #pitrupaksha

Sanatan Sanstha Karnataka (@ss_karnataka) 's Twitter Profile Photo

ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ? ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ. 👇 sanatan.org/kannada/265.ht… #wednesdaythought #ShraddhPaksh

ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ?

ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ.
👇
sanatan.org/kannada/265.ht…

#wednesdaythought 
 #ShraddhPaksh