Ramanagara District Police (@spramanagara) 's Twitter Profile
Ramanagara District Police

@spramanagara

Official account of Ramanagara District Police. This account is not monitored 24x7. If you have emergency call 112. We do not take FIRs on this page

ID: 3669445213

linkhttps://ramanagarapolice.karnataka.gov.in/ calendar_today24-09-2015 10:34:31

2,2K Tweet

4,4K Takipçi

171 Takip Edilen

Kudur Police Station (@kudurps) 's Twitter Profile Photo

ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@AddlSPRamanagar

ಕುದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗ್ರಾಮ ಗಸ್ತು ಮಾಡಿ, ನೂತನವಾಗಿ ಜಾರಿಗೆ ತಂದಿರುವ "ಮನೆ ಮನೆಗೆ ಪೊಲೀಸ್" ಎಂಬ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಕಾನೂನುಗಳ ಅರಿವು ಮೂಡಿಸಿ, ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು.Bengaluru South District Police

ಕುದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗ್ರಾಮ ಗಸ್ತು ಮಾಡಿ, ನೂತನವಾಗಿ ಜಾರಿಗೆ ತಂದಿರುವ "ಮನೆ ಮನೆಗೆ ಪೊಲೀಸ್" ಎಂಬ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಕಾನೂನುಗಳ ಅರಿವು  ಮೂಡಿಸಿ, ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು.<a href="/spblrsouth/">Bengaluru South District Police</a>
Ramanagara District Police (@spramanagara) 's Twitter Profile Photo

ಪತ್ರ ಬರೆದು ಮನೆ ಬಿಟ್ಟು ಹೋಗಿದ್ದ ದಂಪತಿ ಹಾಗೂ ಹೆಣ್ಣು ಮಗುವಿನ ರಕ್ಷಣೆ – 112 ಗೆ ಕರೆ ಮಾಡಿ ನೆರವುಕೊರಿದ್ದ ಕುಟುಂಬಸ್ಥರು. ನಂಜನಗೂಡಿನಲ್ಲಿ ಪತ್ತೆ ಮಾಡಿ, ಅವರನ್ನು ಮನವೊಲಿಸಿ ಕುಟುಂಬಸ್ಥರೊಂದಿಗೆ ಕಳುಹಿಸಿಕೊಡಲಾಗಿರುತ್ತದೆ.

ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ " ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಯುವಿಕೆ, ನಿವಾರಣೆ ಮತ್ತು ನಿಷೇಧಿಸುವಿಕೆ " ಸಂಬಂಧ ಕಾರ್ಯಗಾರ ಏರ್ಪಡಿಸಿ, ಪೊಲೀಸ್‌ ಅಧಿಕಾರಿ & ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ " ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಯುವಿಕೆ, ನಿವಾರಣೆ ಮತ್ತು ನಿಷೇಧಿಸುವಿಕೆ " ಸಂಬಂಧ ಕಾರ್ಯಗಾರ ಏರ್ಪಡಿಸಿ, ಪೊಲೀಸ್‌ ಅಧಿಕಾರಿ &amp; ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
Bidadi Police Station (@bidadips) 's Twitter Profile Photo

ಈ ದಿನ ಬಿಡದಿ ಪೊಲೀಸ್ ಠಾಣಾ ವತಿಯಿಂದ ಹೆಜ್ಜಾಲ ಗ್ರಾಮದ ಶ್ರೀ ಚೊಕ್ಕಲಿಂಗ ವಿದ್ಯಾಲಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಗೆ ತೆರಳಿ ವಿದ್ಯಾರ್ಥಿಗಳಿಗೆ ಕಾನೂನು , 112 ಸಹಾಯವಾಣಿ ಹಾಗೂ ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಅರಿವು ಮೂಡಿಸಲಾಯಿತು.

ಬಿಡದಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಬಿಡದಿ ಪೊಲೀಸ್ ಠಾಣೆಯಲ್ಲಿ  ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ  ಹಿಂದಿರುಗಿಸಲಾಯಿತು.
Ramanagara District Police (@spramanagara) 's Twitter Profile Photo

ಪತ್ರ ಬರೆದು ಮನೆ ಬಿಟ್ಟು ಹೋಗಿದ್ದ ದಂಪತಿ ಹಾಗೂ ಹೆಣ್ಣು ಮಗುವಿನ ರಕ್ಷಣೆ – 112 ಗೆ ಕರೆ ಮಾಡಿ ನೆರವುಕೊರಿದ್ದ ಕುಟುಂಬಸ್ಥರು.

ದ್ವಿಚಕ್ರ ವಾಹನ ಕಳ್ಳತನ ಪ್ರಕರಣ, ಕಗ್ಗಲೀಪುರ ಠಾಣೆ ಪೊಲೀಸರಿಂದ ಓರ್ವ ಆರೋಪಿಯ ಬಂಧನ, 2 ಲಕ್ಷ ರೂ ಮೌಲ್ಯದ 4 - ದ್ವಿಚಕ್ರ ವಾಹನಗಳ ವಶ.

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025 ರ ಅಂಗವಾಗಿ ಪೊಲೀಸ್ ಹಾಗೂ ಮಾಧ್ಯಮ ತಂಡದೊಂದಿಗೆ ಕ್ರಿಕೆಟ್ ಪಂದ್ಯವನ್ನು ನಡೆಸಲಾಯಿತು. ಪಂದ್ಯದಲ್ಲಿ ಜಿಲ್ಲೆಯ ಮಾಧ್ಯಮ ವರದಿಗಾಗರು ಹಾಗೂ ಪೊಲೀಸ್‌ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು.

Channapatana East Police Station (@cpteastps) 's Twitter Profile Photo

Let’s raise our voices to end child labour and build a world where every child can learn, grow, and dream." 📞 Report Child Labour: Childline 1098 (Toll-Free, 24x7 Helpline) #EndChildLabour #ChildRights #SayNoToChildLabour #Childline1098 #EducationForAll #ChildProtection

Let’s raise our voices to end child labour and build a world where every child can learn, grow, and dream."
📞 Report Child Labour: Childline 1098 (Toll-Free, 24x7 Helpline) 
#EndChildLabour 
#ChildRights  
#SayNoToChildLabour 
#Childline1098 
#EducationForAll 
#ChildProtection
Ramanagara District Police (@spramanagara) 's Twitter Profile Photo

ವೃದ್ದೆಯ ಬಳಿ ಸರಗಳ್ಳತನ ಮಾಡಿದ್ದ ಆರೋಪಿಯ ಬಂಧನ, 6 ಲಕ್ಷ ರೂ ಮೌಲ್ಯದ 55 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಾರು ವಶ.

Channapatana Traffic Police Station (@cpttrafficps1) 's Twitter Profile Photo

ಈ ದಿನ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಬಿ.ಜೆ.ಎಲ್.ಪಬ್ಲಿಕ್ ಶಾಲೆ ಚನ್ನಪಟ್ಟಣ ಟೌನ್ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ರಸ್ತೆ ಸಂಚಾರದ ಬಗ್ಗೆ ಅರಿವು ಮೂಡಿಸಲಾಯಿತು.

Akkuru Police Station (@akkurups) 's Twitter Profile Photo

ದಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಮಾಡಲಾಯಿತು ಸರ್.@spramanagara

ದಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಮಾಡಲಾಯಿತು ಸರ್.@spramanagara
Kudur Police Station (@kudurps) 's Twitter Profile Photo

ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@AddlSPRamanagar

ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@AddlSPRamanagar
Ramanagara District Police (@spramanagara) 's Twitter Profile Photo

ಕನಕಪುರ ಟೌನ್ ಸಿಬಿ ಸರ್ಕಲ್ ಬಳಿ ವ್ಯಕಿಯೊಬ್ಬರು ತಮ್ಮ ಮೊಬೈಲ್ ಫೋನ್ ಅನ್ನು ಬೀಳಿಸಿಕೊಂಡು ಹೋಗಿದ್ದು, ಕರ್ತವ್ಯದಲ್ಲಿದ್ದ ಕನಕಪುರ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಯಾದ ಮಹದೇವ ದೊಡ್ಡಮನಿ ರವರು ಸಿಕ್ಕ ಮೊಬೈಲ್ ಫೋನ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿ ನೆರವು ನೀಡಿರುತ್ತಾರೆ.