voice of Siruguppa ® (@siruguppa_) 's Twitter Profile
voice of Siruguppa ®

@siruguppa_

ನಮ್ಮ ಸಿರುಗುಪ್ಪ ನಮ್ಮ ಹೆಮ್ಮೆ ❤️

ID: 1529386774270967809

calendar_today25-05-2022 09:00:06

838 Tweet

180 Followers

13 Following

veerabhadra@16 (@veerugollar16) 's Twitter Profile Photo

voice of Siruguppa ® Ballari Tweetz 1983 ರಲ್ಲಿ ಸಿರುಗುಪ್ಪದ ನಾಗರಿಕರು ಧರ್ಮಸ್ಥಳದಲ್ಲಿ ಕಾಣೆಯಾಗಿ ದಫನ್‌ ಮಾಡಲ್ಪಟ್ಟಾಗ ಅಂದಿನ ಸಿರುಗುಪ್ಪದ ಶಾಸಕರಾದ ಶಂಕರ ರೆಡ್ಡಿಯವರು ಧರ್ಮಸ್ಥಳ ದಲ್ಲಿ ಆಗ ನಡೆಯುತ್ತಿದ್ದ ಘಟನೆಗಳ ಬಗ್ಗೆ ದನಿಯೆತ್ತಿದ್ದರು.

ನುಡಿಯಾಡುಗ (@nudiyaduga) 's Twitter Profile Photo

ದಯವಿಟ್ಟು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಆದ್ಯತೆಗೆ ಕೊಡಿ. ಕೃಷ್ಣಾ ನದಿಯೊಂದರ ಕಣಿವೆಯಲ್ಲಿ ೭೪ ಉಪನದಿಗಳಿವೆ. ಆದರೂ, ಉತ್ತರ ಕರ್ನಾಟಕದ ಸಾಕಷ್ಟು ರೈತರು ಬರಡು ಭೂಮಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರಕೃತಿ ಸಂಪತ್ತು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ, ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. #VoiceForUttaraKarnataka

ದಯವಿಟ್ಟು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಆದ್ಯತೆಗೆ ಕೊಡಿ.
ಕೃಷ್ಣಾ ನದಿಯೊಂದರ ಕಣಿವೆಯಲ್ಲಿ ೭೪ ಉಪನದಿಗಳಿವೆ. ಆದರೂ, ಉತ್ತರ ಕರ್ನಾಟಕದ ಸಾಕಷ್ಟು ರೈತರು ಬರಡು ಭೂಮಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರಕೃತಿ ಸಂಪತ್ತು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ, ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ.
#VoiceForUttaraKarnataka
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ (@thenameissvg) 's Twitter Profile Photo

ಕಲಬುರ್ಗಿಯಲ್ಲಿ ಅಪ್ಪ ಮಗನ ಸಾಧನೆ ಇದು. ಒಂದು ಸಮಾವೇಶ ಮಾಡಬೇಕು ಅಲ್ಲಿ.

🇮🇳 Manjunath A❤ಕಸ್ತೂರಿನಿವಾಸ 💛 🏡 ✍️ (@fragrancefsnow) 's Twitter Profile Photo

Dear Nitin Gadkari Office Of Nitin Gadkari I wish to bring to your attention the condition of NH-150A. The road isn't just dotted with potholes they’ve grown into artificial ponds. But the real concern isn’t just the waterlogged craters it’s the possibility of crocodiles. voice of Siruguppa ®

Mal-Lee (@mallikarjunanh) 's Twitter Profile Photo

It has become very difficult to find daily wage labourers in rural areas. So the use of drones for spraying pesticides on paddy/rice crops has become common, cost effective in recent times and also it is much safer. 🌾 #Siruguppa #Ballari

Ballari Tweetz (@tweetzballari) 's Twitter Profile Photo

Water release from Tungabhadra Dam has led to the closure of the Kampli–Gangavathi bridge. Public movement is completely restricted

Water release from Tungabhadra Dam has led to the closure of the Kampli–Gangavathi bridge. Public movement is completely restricted
voice of Siruguppa ® (@siruguppa_) 's Twitter Profile Photo

#siruguppa Sub Registration office. This is the condition of Government offices in our city No proper Parking facility, Congested, and Unhygienic Than what is the purpose of people paying tax for government? CM of Karnataka Office of the OSD to CM Karnataka Dr. Vaishnavi #Karnataka #ballari

Ballari Tweetz (@tweetzballari) 's Twitter Profile Photo

ಬಯಲುಸೀಮೆಯ ಬೆರಗು,ಮಲೆನಾಡನ್ನು ನಾಚಿಸುವ ಸೊಬಗು,ಧರೆಯನ್ನು ನಡುಗಿಸುವ ಆರ್ಭಟ,ಅಲ್ಲಲ್ಲಿ ಏನೂ ಗೊತ್ತಿಲ್ಲದಂತೆ ನಡೆಯುವ ವೈಯ್ಯಾರದ ನಡಿಗೆ,ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಬಂದು,ತನ್ನದಲ್ಲದವರನ್ನು ಪೋಷಿಸುವ ಹಾರೈಸುವ,ತ್ರಿವಳಿ ಜಿಲ್ಲೆಗಳ ಜೀವನಾಡಿ,ತಾಯಿ ನಮ್ಮ ತುಂಗಭದ್ರೆ❤️🔥 Aerial view Namma TungaBhadra 2025 #Ballari

Prajavani (@prajavani) 's Twitter Profile Photo

ಕೊಪ್ಪಳ: ಯೂರಿಯಾಕ್ಕಾಗಿ ಸೊಸೈಟಿ ಮುಂದೆ ಮಲಗಿದ ರೈತರು #koppala #farmers

🇮🇳 Manjunath A❤ಕಸ್ತೂರಿನಿವಾಸ 💛 🏡 ✍️ (@fragrancefsnow) 's Twitter Profile Photo

Is the Karnataka PWD Dept still alive or declared as discontinued & in Peace? Look at the shameful road condition of Ballari District’s voice of Siruguppa ® city. Frm Civil Court to Tahsildar to DySP Office not a single proper road.This is NH150A, not a village trail. NHAI