Shreyas Maralligowda(@shremagow) 's Twitter Profileg
Shreyas Maralligowda

@shremagow

🐾 ಅಹಿಂದ, ಕನ್ನಡಿಗ, 🇮🇳

ID:416242794

calendar_today19-11-2011 12:26:43

4,7K Tweets

1,1K Followers

275 Following

Shreyas Maralligowda(@shremagow) 's Twitter Profile Photo

I am proud to be a meat eater.
It’s not a communal weapon, it’s free sacred thread, in fact it’s the natural diet of human.
As far as it’s concerned to India, there is no vegetarian & non-vegetarian.
Meat Eater and Non Meat-Eater. Grow up!

I am proud to be a meat eater. It’s not a communal weapon, it’s free sacred thread, in fact it’s the natural diet of human. As far as it’s concerned to India, there is no vegetarian & non-vegetarian. Meat Eater and Non Meat-Eater. Grow up!
account_circle
Shreyas Maralligowda(@shremagow) 's Twitter Profile Photo

ಮಂಜುನಾಥ್ ನೀವೇ ಕೋರ್ಟಿಂದ ರಕ್ಷಣೆ ತಗಂಡು ಓಡಾಡ್ತಿದ್ದೀರಿ. ಯಾಕೆ ಅಂತ ನಮ್ಮಂತವರು ಕೇಳಿದ್ರೆ, ಕಾಗಕ್ಕ ಗೂಬಕ್ಕನ ಕಥೆ ಹೇಳ್ತಿದ್ದೀರಿ..

ಇದಕ್ಕೆ ಸ್ಪಷ್ಟವಾದ ಕಾರಣ ತಿಳಿಸಿ. GAG Orders are not simple, or common.

ಮಂಜುನಾಥ್ ನೀವೇ ಕೋರ್ಟಿಂದ ರಕ್ಷಣೆ ತಗಂಡು ಓಡಾಡ್ತಿದ್ದೀರಿ. ಯಾಕೆ ಅಂತ ನಮ್ಮಂತವರು ಕೇಳಿದ್ರೆ, ಕಾಗಕ್ಕ ಗೂಬಕ್ಕನ ಕಥೆ ಹೇಳ್ತಿದ್ದೀರಿ.. ಇದಕ್ಕೆ ಸ್ಪಷ್ಟವಾದ ಕಾರಣ ತಿಳಿಸಿ. GAG Orders are not simple, or common.
account_circle
Shreyas Maralligowda(@shremagow) 's Twitter Profile Photo

ಸಾಮಾಜಿಕ, ಆರ್ಥಿಕ & ರಾಜಕೀಯ ಪ್ರಾಬಲ್ಯವಿರುವ ಜಿಲೆಬಿಗಳು ಮಾಡಬಾರದ್ದನ್ನ ಮಾಡಿ ಗೆದ್ದುಕೊಂಡಿದ್ದಾರೆ. ಈ ಹಾಸನದ ಕರ್ಮಕಾಂಡವೂ ಅಂತದ್ದೇ ಒಂದು ಪ್ರಕರಣ ಅಷ್ಟೇ.

ಏನು ಬೇಕಾದರೂ ಮಾಡಿ ಅದರಿಂದ ಬಚಾವಾಗುವುದರಲ್ಲಿ ಅವರು ನಿಸ್ಸೀಮರು. ಅವರನ್ನು ಬೆಂಬಲಿಸಿ ನಿಲ್ಲುವ ಅವರದ್ದೇ ಗುಲಾಮಗಿಯ ಬಾಲಂಗೋಚಿಗಳು ದಂಡಿ ದಂಡಿಯಾಗಿದ್ದಾರೆ. ನಿರಾಸೆಯಾಗಬೇಡಿ.

account_circle