Shivanand Gundanavar (@shivanand087) 's Twitter Profile
Shivanand Gundanavar

@shivanand087

ಕನ್ನಡಿಗ-ಬಸವಣ್ಣ | Engineer

ID: 230811736

calendar_today26-12-2010 19:16:55

9,9K Tweet

2,2K Followers

605 Following

Shivanand Gundanavar (@shivanand087) 's Twitter Profile Photo

ಒಂದು ನಗರದ ಸಣ್ಣ ಬೀದಿಯ ರೋಡಿನ ರೈಲನ್ನ ಬಿಡುಗಡೆ ಸಮಾರಂಭಕ್ಕೆ ದೇಶದ ಪ್ರಧಾನಿ ಬರೋದು ವಿಪರ್ಯಾಸ! ಸಣ್ಣ ಕಾರ್ಪೋರೆಟ್ ಮಾಡುವ ಕೆಲಸನ್ನ ಪ್ರಧಾನ ಮಾಡೊಕೆ ಬರೊದು ಈ ದೇಶದ ದುರಂತ!! ಪ್ರಚಾರ ಪ್ರೀಯ ಪ್ರಧಾನಿ #Bengaluru #NammaMetroYellowLine

Shivanand Gundanavar (@shivanand087) 's Twitter Profile Photo

ಮಾರ್ವಾಡಿಗಳು ಯಾವುದರಲ್ಲಿ ನ್ಯಾಯಯುತವಾಗಿದ್ದಾರೆ ಹೇಳಿ? ಕರ್ನಾಟಕ ಸರ್ಕಾರ ಎಚ್ಚೆತ್ತು ಮೊದಲು ಇವರನ್ನ ಕರ್ನಾಟಕದಿಂದ ಹೊರಹಾಕಲಿ, ನಮಗೆ ಸಾಕು ಈ ಮಾರ್ವಾಡಿಗಳ ಸಹವಾಸ!.. #GoBackMarvadiFromKarnataka #RupeshRajanna

Shivanand Gundanavar (@shivanand087) 's Twitter Profile Photo

ಉತ್ತರ ಕರ್ನಾಟಕ ಗೆಳೆಯರಲ್ಲಿ ವಿನಂತಿ🙏 ಆ ಧರ್ಮಸ್ಥಳ ವಿಚಾರವನ್ನ ಪರವೂ ವಿರೊಧವೊ ಬಿಟ್ಟು ಬಿಡಿ, ನಮ್ಮ ನೆಲ ಈಗ ಪ್ರವಾಹ ಪೀಡಿತವಾಗಿದೆ! ನಮ್ಮಗಳ ಸಮಸ್ಯೆ ಬಗ್ಗೆ ಮಾತನಾಡೊಣ ಹೊರತು 😡 ಯಾವುದೊ ಎಡಬಲ ರಾಜಕೀಯಕ್ಕೆ ಬಲಿಯಾಗುವುದು ಬೇಡ!!! ನಮ್ಮ ಜನಗಳ ಬೆಂಬಲಕ್ಕೆ ನಾವಲ್ಲದೆ ಮತ್ಯಾರು??? 😡 #UttaraKarnatakaFlood ಸರ್ಕಾರ ಗಮನ ಹರಿಸಲಿ

Shivanand Gundanavar (@shivanand087) 's Twitter Profile Photo

ಈ ಯತ್ನಾಳ ಪ್ರತಾಪ ಸಿಂಹ ಭಾನು ಮಸ್ತಾಕ ಅವರ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆ ಇಲ್ಲ ಮೊದಲು ಸ್ಟೇ ತಂದಿರೊ ವಿಡಿಯೋಗಳನ್ನ ಹೊರಬರಲಿ ಇವರಿಬ್ಬರದು. ಭಾನು ಮಸ್ತಾಕ ಈ ನಾಡಿನ ಗರ್ವ - ಇವರು ನಾಡಿನ ಹಬ್ಬಗಳ ಉದ್ಗಾಟನೆ ಮಾಡಿದರೆ ತಪ್ಪೇನು? ಅವರ ಬರಹದಲ್ಲಿನ ಎರಡು ಲೈನು ಓದಿದರು ನಿಮ್ಮಿಬ್ಬರ ಬದುಕು ಬದಲಾಗಬಹುದು!!

Shivanand Gundanavar (@shivanand087) 's Twitter Profile Photo

ಎಲ್ಲದರಲ್ಲೂ ರಾಜಕೀಯ ಮಾಡುವ ಮನಸ್ಥಿತಿಗಳ ತುಂಬಿರುವವರ ನಡುವೆ! ಒಂದಷ್ಟು ಒಳ್ಳೆದು ಮಾಡಬೇಕೆನ್ನುವ ಜನಗಳ ಮದ್ಯ ನಾವು ಇದ್ದಿವಿ ಅನ್ನೊದೆ ಸಮಾದಾನ!! ಒಳ್ಳೆದನ್ನೆ ಮಾಡುತ್ತಲೆ ಇರಿ #ನಮಗಾಗಿ #ನಮ್ಮವರಿಗಾಗಿ

Shivanand Gundanavar (@shivanand087) 's Twitter Profile Photo

ಹೇಳಲೇನಿದೆ ಭಗ್ನ ಸಮಾಜದಲ್ಲಿ ಕನಸುಗಳಿಗೆ ನಿತ್ಯ ನಿರಂತರ ಕಣ್ಣಿರ ಪೂಜೆ ಅಷ್ಟೆ! ಕೊನೆಗೂ ಯಾವುದಕ್ಕೂ ನ್ಯಾಯ ಸಿಗುವುದೆ‌ ಇಲ್ಲ! ಸಮಸಮಾಜ, ಮೂಡನಂಬಿಕೆಗಳನ್ನ, ಕಂದಾಚಾರಗಳನ್ನ ಕರಗಿಸಲು ನೋಡಿದ ಮಹಾ ಸಂಶೋಧಕ #ಎಂಎಂಕಲಬುರ್ಗಿ ಅವರ ಹಣೆಗೆ ಗುಂಡಿಟ್ಟ ಸಮಾಜದಲ್ಲಿ ಇಂದಿಗೆ 10 ವರುಷ...