ಮಹಾನ್ ವ್ಯಕ್ತಿ ReadyToDieForKannada
@shekshavali__p
ID: 1706308993432375296
25-09-2023 14:05:53
3,3K Tweet
42 Takipçi
431 Takip Edilen
ಮಹಿಳಾ ಪಿ ಎಸ್ ಐ ಮೇಲೆ ಹಿಂದಿ ವಾಲನ ದರ್ಪ. 😡😡 ಹಿಂದಿ ಮಾತಾಡು ಅಂತ ಏಕವಚನದಲ್ಲಿ ಮತ್ತು ಅವಾಚ್ಯ ಶಬ್ದದಿಂದ ನಿಂದನೆ..ಇದು ಆಗಿರೋದು ಎಲ್ಲಿ ಅಂತ ಮಾಹಿತಿ ಇಲ್ಲರವಿ-Ravi ಆಲದಮರ ರೂಪೇಶ್ ರಾಜಣ್ಣ(RUPESH RAJANNA) ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ) Karnataka Update ಅರುಣ್ ಜಾವಗಲ್ | Arun Javgal ಸುಷ್ಮಾ ಅಯ್ಯಂಗಾರ್ Dr chavez ರಮೇಶ್ ಚೇತನ್ ಸೂರ್ಯ ಎಸ್ - Chethan Surya S Ganesh Chetan #StopHindiImposition
ರವಿ-Ravi ಆಲದಮರ ರೂಪೇಶ್ ರಾಜಣ್ಣ(RUPESH RAJANNA) ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ) Karnataka Update ಅರುಣ್ ಜಾವಗಲ್ | Arun Javgal ಸುಷ್ಮಾ ಅಯ್ಯಂಗಾರ್ Dr chavez ರಮೇಶ್ ಚೇತನ್ ಸೂರ್ಯ ಎಸ್ - Chethan Surya S Ganesh Chetan 👑Che_Krishna🇮🇳💛❤️ ಚಂದನ್ | ChanDan Kannada hindu against anti hindu helatas kannadiga ಈಗ ಪರಪ್ಪನ ಅಗ್ರಹಾರದಲ್ಲಿ ಇದ್ದಾನಂತೆ.😂 ಮೂರು ದಿನ ಆಗಿದೆ ಇಂದಿರಾನಗರದಲ್ಲಿ ಇದು ನಡೆದು..
Nithin Kamath Srinath sir such a good and humble person . ಯಾವಾಗದ್ರೂ ಭೇಟಿ ಆದ್ರೂ ಅದೇ ತಮಾಷೆ ಮತ್ತು ಹಾಸ್ಯ .. ನನಗಂತೂ ಅವರೊಂದಿಗೆ ಸಮಯ ಕಳೆಯಲು ಬಹಳ ಇಷ್ಟ ! ಎಲ್ಲರೂ ಅವರ ಪುಸ್ತಕಗಳನ್ನು ಓದಲೇ ಬೇಕು 👍😊 He was part of our film “Kaafi Thota” film which I was the co producer for the film ..
ಬೆಂಗಳೂರು ನಗರ ಪೊಲೀಸ್ BengaluruCityPolice ನಿಮಗೆ ಹೀಗೆ ಅಂದ್ರೆ ನಮ್ಮ ಕಥೆ ಏನು ಸ್ವಾಮಿ ಒಬ್ಬ ವಿಂಗ್ ಕಮಾಂಡರ್ ಅಂತ ಬೀದಿಯಲ್ಲಿ ಹೊಡೆದ ಇನ್ನೊಬ್ಬಳು ಇನ್ಸಪೆಕ್ಟರ್ ಮೇಡಂ ಗೆ ಕೆಟ್ಟದಾಗಿ ಬೈದಳು ನಿಮಗೆ ಅವರು ಟ್ಯಾಗ್ ಮಾಡಿದ್ರೆ ಆಕ್ಷನ್.. ಇಲ್ಲಾಂದ್ರೆ ... ಇವನು ಒಂದು ತಿಂಗಳು ಒಳಗೆ ಇರಲಿ .. ಆಗ ನೀವು ಇನ್ನೂ ಅದೇ ನಮ್ಮ ಪೊಲೀಸ್
From the heart of Karnataka, celebrated across the world ✨ We’re proud to have House Of Mysore Sandal as the Official Fragrance Partner for #KantaraChapter1. This collaboration honours our timeless traditions, bringing the essence of our land and culture to audiences everywhere.
#KantaraChapter1 BMS Tickets Sale Advance 26th: 76.83K Good start🥁, Now curious on other states booking. Looking at the trend it may create some records in KA. Chaluve Gowda Rishab Shetty #RishabhShetty
The #Bengaluru East Division police arrested a person near pub in #Indiranagar during a drunk driving check,when he allegedly refused to take breath analyzer test,misbehaved with female cop & demanded that officers speak in #Hindi instead of #Kannada. DCP EAST Indiranagar PS, ಇಂದಿರಾನಗರ ಪೊಲೀಸ್ ಠಾಣೆ
The roar of #KantaraChapter1 echoes across the nation 🔥💥 Advance Booking opens across North India from TOMORROW, 9:07 AM! Witness the divine spectacle in cinemas this October 2nd ✨ #Kantara #KantaraChapter1OnOct2 Hombale Films Kantara - A Legend Rishab Shetty Vijay Kiragandur
#KantaraChapter1 ತೆಲುಗಲ್ಲಿ ಬಿಡುಗಡೆ ಆಗ್ತಾ ಇದೆ ಕರ್ನಾಟಕದಲ್ಲಿ! ಏಕೆಂದರೆ ಇದು ತೆಲುಗು ನಾಡು ಎಂದೇ ಇವರ ಅಂಬೋಣ.Rishab Shetty Hombale Films ಕನ್ನಡ ಚಿತ್ರರಂಗದವರು ತಮ್ಮ ಎಲ್ಲ ಚಿತ್ರಗಳನ್ನು ಕರ್ನಾಟಕದಲ್ಲಿ ತೆಲುಗಲ್ಲೇ ಬಿಡುಗಡೆ ಮಾಡಿಬಿಡಿ. ಕನ್ನಡ ಬೇಡವೇ ಬೇಡ.
'Brahmakalasha' First Single from #KantaraChapter1 Now Streaming On Spotify India 🔗open.spotify.com/album/141JmuVI…