Shashikala Jolle (@shashikalajolle) 's Twitter Profile
Shashikala Jolle

@shashikalajolle

Member of Legislative Assembly, Nipani (Karnataka)
Ex Cabinet Minister - Karnataka / Co-Founder , Jolle Group

ID: 704994405065760768

linkhttp://shashikalajolle.in calendar_today02-03-2016 11:38:59

10,10K Tweet

27,27K Takipçi

183 Takip Edilen

Shashikala Jolle (@shashikalajolle) 's Twitter Profile Photo

"ವಿಕಸಿತ ಭಾರತದ ಅಮೃತ ರೈಲು ನಿಲ್ದಾಣಗಳ ಉದ್ಘಾಟನೆ" ಪ್ರಧಾನಮಂತ್ರಿಗಳಾದ Narendra Modi ಜೀ ಅವರ ನೇತೃತ್ವದಲ್ಲಿ ದೇಶಾದ್ಯಂತ ಪುನರಾಭಿವೃದ್ಧಿಗೊಂಡ 103 ಅಮೃತ ರೈಲ್ವೆ ನಿಲ್ದಾಣಗಳೂ ಸೇರಿದಂತೆ ಕರ್ನಾಟಕ ರಾಜ್ಯದ ಧಾರವಾಡ, ಮುನಿರಾಬಾದ್, ಗದಗ, ಬಾಗಲಕೋಟೆ, ಗೋಕಾಕ ರೋಡ್ ನ 5 ಸುಸಜ್ಜಿತ ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Shashikala Jolle (@shashikalajolle) 's Twitter Profile Photo

ವಡಗೋಲ ಗ್ರಾಮದ ನಮ್ಮ ಆತ್ಮೀಯರು ಹಾಗೂ ಪಕ್ಷದ ಕಾರ್ಯಕರ್ತರಾದ ಶ್ರೀ ಮಹಾಂತೇಶ ಕರಜಗೆ ಅವರ ನಿವಾಸಕ್ಕೆ ಬಿರದೇವ ಪಲ್ಲಕ್ಕಿ ಆಗಮನ ಹಾಗೂ ಪೂಜೆ ಸಮಾರಂಭದಲ್ಲಿ ಭಾಗವಹಿಸಿ,ಪಲ್ಲಕ್ಕಿ ದರ್ಶನ ಪಡೆದು ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.ಬಳಿಕ ಅವರು ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಿ ಅವರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.

ಯಕ್ಸಂಬಾದಲ್ಲಿ ನಮ್ಮ ಆತ್ಮೀಯರಾದ ಶ್ರೀ ಮಹಾದೇವ ರಾಮಗೊಂಡ ಪಾಟೀಲ ಸಾ-ನಿಪ್ಪಾಣಿ ಅವರ ಸುಪುತ್ರ ಚಿ.ಸೌ.ವಿನಾಯಕ ಮತ್ತು ನಮ್ಮ ಆತ್ಮೀಯರಾದ ಪ್ರಕಾಶ ರಾವಸಾಹೇಬ ಮಿರ್ಜೆ ಅವರ ಸುಪುತ್ರಿ ಚಿ.ಸೌ.ನಮ್ರತಾ ವಿವಾಹ ಸಮಾರಂಭದಲ್ಲಿ ಭಾಗವಹಿಸಿ,ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನವ ವಧು-ವರರ ಬಾಳು ಸುಖ,ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ನಿ,ಇದರ ಅವಿಶ್ವಾಸ ಮಂಡನೆಯಾದ ಹಿನ್ನಲೆ 10 ಜನ ನಿರ್ದೇಶಕ ಮಂಡಳಿ ಸದಸ್ಯರು ನಮ್ಮ ಯಕ್ಸಂಬಾಕ್ಕೆ ಆಗಮಿಸಿ,ನಮ್ಮನ್ನು ಸತ್ಕರಿಸಿ,ಧನ್ಯವಾದ ತಿಳಿಸಿದರು.ಇದೇ ವೇಳೆ ಜೊಲ್ಲೆ ಪರಿವಾರ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಿ,ತಮ್ಮ ಅವಧಿಯಲ್ಲಿ ವಿಧ್ಯುತ್ ಸಹಕಾರಿ ಯಶಸ್ವಿಯಾಗಿ ನಡೆಯಲಿ ಶುಭ ಕೋರಲಾಯಿತು.

ಕ್ರಾಂತಿಕಾರಿ ಹೋರಾಟದ ಮೂಲಕ ಭಾರತದ ಸ್ವಾತಂತ್ರ್ಯಕ್ಕಾಗಿ ಮಹಾನ್ ಕೊಡುಗೆ ನೀಡಿದ ದೇಶಪ್ರೇಮಿ, ಆಜಾದ್ ಹಿಂದ್ ಫೌಜ್ ಸಂಘಟಕರಾದ ರಾಸ್ ಬಿಹಾರಿ ಬೋಸ್ ಅವರ ಜಯಂತಿಯಂದು ಗೌರವ ಪ್ರಣಾಮಗಳು.

ಕ್ರಾಂತಿಕಾರಿ ಹೋರಾಟದ ಮೂಲಕ ಭಾರತದ ಸ್ವಾತಂತ್ರ್ಯಕ್ಕಾಗಿ ಮಹಾನ್ ಕೊಡುಗೆ ನೀಡಿದ ದೇಶಪ್ರೇಮಿ, ಆಜಾದ್ ಹಿಂದ್ ಫೌಜ್ ಸಂಘಟಕರಾದ ರಾಸ್ ಬಿಹಾರಿ ಬೋಸ್
ಅವರ ಜಯಂತಿಯಂದು ಗೌರವ ಪ್ರಣಾಮಗಳು.
Shashikala Jolle (@shashikalajolle) 's Twitter Profile Photo

ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ Narendra Modi ಜಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು 25 ಮೇ 2025 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.‌ #MannKiBaat

ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ  ಶ್ರೀ <a href="/narendramodi/">Narendra Modi</a>  ಜಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು 25 ಮೇ 2025 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.‌ 

#MannKiBaat
Shashikala Jolle (@shashikalajolle) 's Twitter Profile Photo

ಮಾನ್ಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ Nitin Gadkari ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #happybirthday #NitinGadkari

ಮಾನ್ಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ <a href="/nitin_gadkari/">Nitin Gadkari</a>   ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

#happybirthday #NitinGadkari
Shashikala Jolle (@shashikalajolle) 's Twitter Profile Photo

ಮಹಾನ್ ಚಿಂತಕ, ಲೇಖಕ, ದೇಶಪ್ರೇಮಿ, ಬದುಕಿನ ಪ್ರತಿ ಕ್ಷಣವನ್ನು ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಜೀವಿಸಿದ ಆದರ್ಶ ಮೂರ್ತಿ, ಕ್ರಾಂತಿಕಾರಿ ವೀರ ಸಾವರ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. #VinayakDamodarSavarkar

ಮಹಾನ್ ಚಿಂತಕ, ಲೇಖಕ, ದೇಶಪ್ರೇಮಿ, ಬದುಕಿನ ಪ್ರತಿ ಕ್ಷಣವನ್ನು ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಜೀವಿಸಿದ ಆದರ್ಶ ಮೂರ್ತಿ, ಕ್ರಾಂತಿಕಾರಿ ವೀರ ಸಾವರ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

#VinayakDamodarSavarkar
Shashikala Jolle (@shashikalajolle) 's Twitter Profile Photo

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ್ ಪಟ್ಟಣದಲ್ಲಿರುವ ಪುರಾತನ ಹಿಂದೂ ದೇವಾಲಯವಾದ ಶ್ರೀ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ದೇವರ ದರ್ಶನ ಪಡೆದು,ವಿಶೇಷ ಪೂಜೆ ಸಲ್ಲಿಸಿ,ನಾಡಿನ ಜನತೆಗೆ ಸುಖ,ಶಾಂತಿ,ಸಮೃದ್ಧಿ ನೆಲಸಲಿ ಎಂದು ಪ್ರಾರ್ಥಿಸಲಾಯಿತು. #Traymbakeshwar

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ್ ಪಟ್ಟಣದಲ್ಲಿರುವ ಪುರಾತನ ಹಿಂದೂ ದೇವಾಲಯವಾದ ಶ್ರೀ ತ್ರಯಂಬಕೇಶ್ವರ  ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ದೇವರ ದರ್ಶನ ಪಡೆದು,ವಿಶೇಷ ಪೂಜೆ ಸಲ್ಲಿಸಿ,ನಾಡಿನ ಜನತೆಗೆ ಸುಖ,ಶಾಂತಿ,ಸಮೃದ್ಧಿ ನೆಲಸಲಿ ಎಂದು ಪ್ರಾರ್ಥಿಸಲಾಯಿತು.

#Traymbakeshwar
Shashikala Jolle (@shashikalajolle) 's Twitter Profile Photo

ಜೊಲ್ಲೆ ಗ್ರೂಪ್ ವತಿಯಿಂದ ಯಕ್ಸಂಬಾ ಪಟ್ಟಣದಲ್ಲಿ ಕಾರಹುಣ್ಣಿಮೆ ನಿಮಿತ್ಯವಾಗಿ ರಾಜ್ಯ ಮಟ್ಟದ ಬ್ರಹತ್ ಎತ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಸ್ಥಳ ಬೀರೇಶ್ವರ ಮಂದಿರದ ಪರಿಸರ. ದಿನಾಂಕ 08-06-2025 ಮುಂಜಾನೆ 9.00 ಗಂಟೆಗೆ. ಸರ್ವರಿಗೂ ಹಾರ್ದಿಕ ಸ್ವಾಗತ. #examba #chikodi #Nipanimla #bulkcart #karhunnime

ಜೊಲ್ಲೆ ಗ್ರೂಪ್ ವತಿಯಿಂದ ಯಕ್ಸಂಬಾ ಪಟ್ಟಣದಲ್ಲಿ ಕಾರಹುಣ್ಣಿಮೆ ನಿಮಿತ್ಯವಾಗಿ ರಾಜ್ಯ ಮಟ್ಟದ ಬ್ರಹತ್ ಎತ್ತುಗಳ ಪ್ರದರ್ಶನ ಆಯೋಜಿಸಲಾಗಿದೆ.

ಸ್ಥಳ ಬೀರೇಶ್ವರ ಮಂದಿರದ ಪರಿಸರ.
ದಿನಾಂಕ 08-06-2025
ಮುಂಜಾನೆ 9.00 ಗಂಟೆಗೆ.

ಸರ್ವರಿಗೂ ಹಾರ್ದಿಕ ಸ್ವಾಗತ.

#examba #chikodi #Nipanimla #bulkcart  #karhunnime
Shashikala Jolle (@shashikalajolle) 's Twitter Profile Photo

ಧರ್ಮ ರಕ್ಷಕಿ, ಮಹಿಳಾ ಸಶಕ್ತಿಕರಣಕ್ಕೆ ಶ್ರಮಿಸಿದ ವೀರ ಮಹಿಳೆ ಲೋಕಮಾತೆ ಅಹಲ್ಯಾಬಾಯಿ ಅವರ ಜನ್ಮದಿನದ ಸ್ಮರಣೆಗಳು #ahilyabaiholkar

ಧರ್ಮ ರಕ್ಷಕಿ, ಮಹಿಳಾ ಸಶಕ್ತಿಕರಣಕ್ಕೆ ಶ್ರಮಿಸಿದ ವೀರ ಮಹಿಳೆ ಲೋಕಮಾತೆ ಅಹಲ್ಯಾಬಾಯಿ ಅವರ ಜನ್ಮದಿನದ ಸ್ಮರಣೆಗಳು

#ahilyabaiholkar
Shashikala Jolle (@shashikalajolle) 's Twitter Profile Photo

ವಿಶ್ವ ತಂಬಾಕು ರಹಿತ ದಿನ. ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಸೇವನೆಯಿಂದ ದೂರವಿರಿ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ. ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸೋಣ. #worldnotobaccoday2025

ವಿಶ್ವ ತಂಬಾಕು ರಹಿತ ದಿನ.

ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಸೇವನೆಯಿಂದ ದೂರವಿರಿ. ಸ್ವಸ್ಥ ಸಮಾಜ  ನಿರ್ಮಾಣಕ್ಕೆ ಕೈಜೋಡಿಸಿ.  

ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸೋಣ. 

#worldnotobaccoday2025
Shashikala Jolle (@shashikalajolle) 's Twitter Profile Photo

ನಮ್ಮ ಆತ್ಮೀಯರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ Iranna Kadadi-MP ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕರುಣಿಸಿ ಮುಂದಿನ ದಿನಗಳಲ್ಲಿರಾಜಕಾರಣದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಅಲಂಕರಿಸಿ ಸದಾ ಜನಸೇವೆಯಲ್ಲಿ ತೊಡಗಿಕೊಳ್ಳಲೆಂದು ಆಶಿಸುತ್ತೇನೆ. #irannakadadi #HappyBirthday

ನಮ್ಮ ಆತ್ಮೀಯರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ <a href="/Irannakadadi_MP/">Iranna Kadadi-MP</a>  ಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

 ದೇವರು ಅವರಿಗೆ  ಹೆಚ್ಚಿನ ಆಯುಷ್ಯ, ಆರೋಗ್ಯ ಕರುಣಿಸಿ ಮುಂದಿನ ದಿನಗಳಲ್ಲಿರಾಜಕಾರಣದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಅಲಂಕರಿಸಿ ಸದಾ ಜನಸೇವೆಯಲ್ಲಿ ತೊಡಗಿಕೊಳ್ಳಲೆಂದು ಆಶಿಸುತ್ತೇನೆ.
#irannakadadi #HappyBirthday
Shashikala Jolle (@shashikalajolle) 's Twitter Profile Photo

ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ವೇಗ, ಹುರುಪನ್ನು ನೀಡಿದ್ದ ಕೇಂದ್ರದ ಮಾಜಿ ರೈಲ್ವೆ ಖಾತೆ ರಾಜ್ಯ ಸಚಿವರು, ಬೆಳಗಾವಿಯ ಸಂಸದರು, ಅಜಾತಶತ್ರು ದಿವಂಗತ ಶ್ರೀ ಸುರೇಶ್ ಅಂಗಡಿ ಜಿ ಅವರ ಜನ್ಮದಿನದಂದು ಗೌರವ ನಮನಗಳು. #SureshAngadi

ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ವೇಗ, ಹುರುಪನ್ನು ನೀಡಿದ್ದ ಕೇಂದ್ರದ ಮಾಜಿ ರೈಲ್ವೆ ಖಾತೆ ರಾಜ್ಯ ಸಚಿವರು, ಬೆಳಗಾವಿಯ ಸಂಸದರು, ಅಜಾತಶತ್ರು ದಿವಂಗತ ಶ್ರೀ ಸುರೇಶ್ ಅಂಗಡಿ ಜಿ ಅವರ ಜನ್ಮದಿನದಂದು ಗೌರವ ನಮನಗಳು.

#SureshAngadi
Shashikala Jolle (@shashikalajolle) 's Twitter Profile Photo

ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರಾದ ಶ್ರೀ ಎನ್.ಮಹೇಶ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ತಮಗೆ ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯದೊಂದಿಗೆ ಇನ್ನೂ ಹೆಚ್ಚಿನ ಜನಸೇವೆಯನ್ನು ಮಾಡುವ ಶಕ್ತಿ ದಯಪಾಲಿಸಿ ಎಂದು ಹಾರೈಸುತ್ತೇನೆ. 💐 #NMahesh

ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರಾದ ಶ್ರೀ ಎನ್.ಮಹೇಶ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ತಮಗೆ ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯದೊಂದಿಗೆ ಇನ್ನೂ ಹೆಚ್ಚಿನ ಜನಸೇವೆಯನ್ನು ಮಾಡುವ ಶಕ್ತಿ ದಯಪಾಲಿಸಿ ಎಂದು ಹಾರೈಸುತ್ತೇನೆ. 💐

#NMahesh
Shashikala Jolle (@shashikalajolle) 's Twitter Profile Photo

ಬೀದರ ನಗರದಲ್ಲಿ ಜರುಗಿದ ನಮ್ಮ ಆತ್ಮೀಯರು,ಜಾಗತಿಕ ಲಿಂಗಾಯತ ಮಾಹಸಭಾದ ಜಿಲ್ಲಾಧ್ಯಕ್ಷರು ಶರಣ ಶ್ರೀ ಬಸವರಾಜ ಧನ್ನೂರ ರವರ 50ನೇ ವರ್ಷದ ಹುಟ್ಟುಹಬ್ಬ ಹಾಗೂ ಶರಣೆ ಸುವರ್ಣಾ ಬಸವರಾಜ ಧನ್ನೂರ ದಂಪತಿಗಳ 25ನೇ ಮದುವೆ ವಾರ್ಷಿಕೋತ್ಸವ (ಬೆಳ್ಳಿ ಮಹೋತ್ಸವ) ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪಾಲ್ಗೊಳ ಲಾಯಿತು.

Historical win written on the 64 squares! 🇮🇳 GUKESH D defeats Magnus Carlsen in Round 6 of Norway Chess 2025. Congratulations, Gukesh! Your dedication,composure under pressure,and fearless play have inspired millions. 🏆♟️ #NorwayChess #Gukesh Gukesh D

Historical win written on the 64 squares! 🇮🇳

GUKESH D defeats Magnus Carlsen in Round 6 of Norway Chess 2025. Congratulations, Gukesh! Your dedication,composure under pressure,and fearless play have inspired millions. 🏆♟️

 #NorwayChess #Gukesh 

<a href="/DGukesh/">Gukesh D</a>
Shashikala Jolle (@shashikalajolle) 's Twitter Profile Photo

ಆರ್.ಸಿ.ಬಿ ಗೆ ಜಯವಾಗಲಿ.. ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ವನವಾಸ, ಹೋರಾಟ ಮತ್ತು ಭರವಸೆಯ ನಂತರ, ಆರ್‌ಸಿಬಿ ಅಂತಿಮವಾಗಿ ಫೈನಲ್‌ಗೆ ತಲುಪಿದೆ. ಇದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೂ ಹೆಮ್ಮೆಯ ಕ್ಷಣ. ಕರುನಾಡು ನಿಮ್ಮ ಜೊತೆ ಇದೆ, ಗೆದ್ದು ಬನ್ನಿ.. All the Best RCB🏆🙏 Royal Challengers Bengaluru

ಆರ್.ಸಿ.ಬಿ ಗೆ ಜಯವಾಗಲಿ..

ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ವನವಾಸ, ಹೋರಾಟ ಮತ್ತು ಭರವಸೆಯ ನಂತರ, ಆರ್‌ಸಿಬಿ ಅಂತಿಮವಾಗಿ ಫೈನಲ್‌ಗೆ ತಲುಪಿದೆ. ಇದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೂ ಹೆಮ್ಮೆಯ ಕ್ಷಣ.

ಕರುನಾಡು ನಿಮ್ಮ ಜೊತೆ ಇದೆ,
ಗೆದ್ದು ಬನ್ನಿ..

All the Best RCB🏆🙏
Royal Challengers Bengaluru
Shashikala Jolle (@shashikalajolle) 's Twitter Profile Photo

ನಿಪ್ಪಾಣಿ ನಗರದಲ್ಲಿ ಬಸವಪ್ರಸಾದ ಜೊಲ್ಲೆ ಅವರ ಕನಸಿನ 3 ನೇ ಯೋಜನೆಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿ ಪೂರ್ವ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ನಿಪ್ಪಾಣಿಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳ ವಾಸ್ತುಶಾಂತಿ,ಹಾಗೂ ಪೂಜೆಯನ್ನು ಕುಟುಂಬ ಸಮೇತ ನೆರವೇರಿಸಿ ಚಾಲನೆ ನೀಡಿದ ಸುಂದರ ಕ್ಷಣಗಳು. #jessociety