Sri RamachandrapuraMatha 🕉️ (@shankarapeetha) 's Twitter Profile
Sri RamachandrapuraMatha 🕉️

@shankarapeetha

Official Twitter handle of Jagadguru Shankaracharya MahaSamsthana - SriSamsthana Gokarna, SriRamachandrapura Matha, Karnataka, India

ID: 393780667

linkhttp://srisamsthana.org calendar_today19-10-2011 02:09:23

6,6K Tweet

22,22K Followers

34 Following

Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ: ಸಾಗರದ ಹುಳೇಗಾರು ಶೇಷಗಿರಿ ಭಟ್ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ 15-04-2025

ಶ್ರೀಸವಾರಿ ~ ಶ್ರೀಮೊಕ್ಕಾಂ:
ಸಾಗರದ ಹುಳೇಗಾರು ಶೇಷಗಿರಿ ಭಟ್ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ

15-04-2025
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ: ಸಾಲೇಕೊಪ್ಪದ ವೆಂಕಟೇಶ್ ಭಟ್ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ 19-04-2025

ಶ್ರೀಸವಾರಿ ~ ಶ್ರೀಮೊಕ್ಕಾಂ:
ಸಾಲೇಕೊಪ್ಪದ ವೆಂಕಟೇಶ್ ಭಟ್  ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ

19-04-2025
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ: ಕೊಲ್ಲೂರಿನ ದಳಿ ನಿವಾಸಿ ಸುಬ್ರಾಯ‌ ಮಹಾಬಲೇಶ್ವರ‌ ಹೆಗಡೆ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ 21-04-2025

ಶ್ರೀಸವಾರಿ ~ ಶ್ರೀಮೊಕ್ಕಾಂ:
ಕೊಲ್ಲೂರಿನ ದಳಿ ನಿವಾಸಿ ಸುಬ್ರಾಯ‌ ಮಹಾಬಲೇಶ್ವರ‌ ಹೆಗಡೆ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ

21-04-2025
Sri RamachandrapuraMatha 🕉️ (@shankarapeetha) 's Twitter Profile Photo

#ಶಂಕರಪಂಚಮೀ ~ ಗೋಸ್ವರ್ಗ, ಶ್ರೀರಾಮದೇವ ಭಾನ್ಕುಳಿಮಠ, ಸಿದ್ದಾಪುರ ವಿಶೇಷ ಕಾರ್ಯಕ್ರಮಗಳು: ● ಶ್ರೀಮಹಾಪಾದುಕಾ ಪೂಜೆ ● ಸಂಧ್ಯಾಮಂಗಲ 02-05-2025 #ShankaraPanchami

#ಶಂಕರಪಂಚಮೀ ~ ಗೋಸ್ವರ್ಗ, ಶ್ರೀರಾಮದೇವ ಭಾನ್ಕುಳಿಮಠ, ಸಿದ್ದಾಪುರ

ವಿಶೇಷ ಕಾರ್ಯಕ್ರಮಗಳು:
● ಶ್ರೀಮಹಾಪಾದುಕಾ ಪೂಜೆ
● ಸಂಧ್ಯಾಮಂಗಲ

02-05-2025

#ShankaraPanchami
Sri RamachandrapuraMatha 🕉️ (@shankarapeetha) 's Twitter Profile Photo

#ಶಂಕರಪಂಚಮೀ ~ಗೋಸ್ವರ್ಗ,ಶ್ರೀರಾಮದೇವ ಭಾನ್ಕುಳಿಮಠ ವಿಶೇಷ: *ಭಾರತವರ್ಷ ವಿನ್ಯಾಸದ ಯಾಗಶಾಲೆಯಲ್ಲಿ ವಿಶೇಷ ಹವನಗಳು *ಧರ್ಮಸಭೆ ದಿವ್ಯ ಸಾನ್ನಿಧ್ಯ: -ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು -ಶ್ರೀಮಜ್ಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳು 03-05-2025

#ಶಂಕರಪಂಚಮೀ ~ಗೋಸ್ವರ್ಗ,ಶ್ರೀರಾಮದೇವ ಭಾನ್ಕುಳಿಮಠ

ವಿಶೇಷ:
*ಭಾರತವರ್ಷ ವಿನ್ಯಾಸದ ಯಾಗಶಾಲೆಯಲ್ಲಿ ವಿಶೇಷ ಹವನಗಳು
*ಧರ್ಮಸಭೆ
ದಿವ್ಯ ಸಾನ್ನಿಧ್ಯ:
-ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು
-ಶ್ರೀಮಜ್ಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳು

03-05-2025
Sri RamachandrapuraMatha 🕉️ (@shankarapeetha) 's Twitter Profile Photo

#ಶಂಕರಪಂಚಮೀ ~ ಗೋಸ್ವರ್ಗ, ಶ್ರೀರಾಮದೇವ ಭಾನ್ಕುಳಿಮಠ, ಸಿದ್ದಾಪುರ ವಿಶೇಷ ಕಾರ್ಯಕ್ರಮಗಳು: ● ಕಾಮಧೇನು ಹವನ ● ಮಾತೃತ್ವಮ್ ಸಮಾವೇಶ ● ಗೋಪಾಲ ಗೌರವ 04-05-2025 #ShankaraPanchami

#ಶಂಕರಪಂಚಮೀ ~ ಗೋಸ್ವರ್ಗ, ಶ್ರೀರಾಮದೇವ ಭಾನ್ಕುಳಿಮಠ, ಸಿದ್ದಾಪುರ

ವಿಶೇಷ ಕಾರ್ಯಕ್ರಮಗಳು:
● ಕಾಮಧೇನು ಹವನ
● ಮಾತೃತ್ವಮ್ ಸಮಾವೇಶ
● ಗೋಪಾಲ ಗೌರವ

04-05-2025

#ShankaraPanchami
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಸವಾರಿ ~ ಶ್ರೀಮೊಕ್ಕಾಂ : ಹೊರಬೈಲಿನ ಪಿ. ಎಮ್. ಶೇಷಗಿರಿಯಪ್ಪ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ 06-05-2025

ಶ್ರೀಸವಾರಿ ~ ಶ್ರೀಮೊಕ್ಕಾಂ :
ಹೊರಬೈಲಿನ ಪಿ. ಎಮ್. ಶೇಷಗಿರಿಯಪ್ಪ ಮತ್ತು ಕುಟುಂಬದವರಿಂದ ಸ್ವರ್ಣಭಿಕ್ಷೆ

06-05-2025
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀನರಸಿಂಹ ಜಯಂತೀ ಮಹೋತ್ಸವ - ಶ್ರೀರಾಮಚಂದ್ರಾಪುರ ಮಠ‌, ತೀರ್ಥಹಳ್ಳಿ ಶಾಖೆ ವಿಶೇಷ ಕಾರ್ಯಕ್ರಮಗಳು: * ಶ್ರೀಲಕ್ಷ್ಮೀನರಸಿಂಹದೇವರಿಗೆ ಶ್ರೀಪವಮಾನ ಅಭಿಷೇಕ * ಶ್ರೀನರಸಿಂಹಹೋಮ * ಶ್ರೀಲಕ್ಷ್ಮೀನರಸಿಂಹಸ್ತೋತ್ರ ಸಪ್ತಾಹ ಪಠಣ ಮಂಗಲ * ವಿಷ್ಣುಸಹಸ್ರನಾಮ ಪಾರಾಯಣ * ಧರ್ಮಸಭೆ 11-05-2025 #NarasimhaJayanti

ಶ್ರೀನರಸಿಂಹ ಜಯಂತೀ ಮಹೋತ್ಸವ - ಶ್ರೀರಾಮಚಂದ್ರಾಪುರ ಮಠ‌, ತೀರ್ಥಹಳ್ಳಿ ಶಾಖೆ

ವಿಶೇಷ ಕಾರ್ಯಕ್ರಮಗಳು:
* ಶ್ರೀಲಕ್ಷ್ಮೀನರಸಿಂಹದೇವರಿಗೆ ಶ್ರೀಪವಮಾನ ಅಭಿಷೇಕ
* ಶ್ರೀನರಸಿಂಹಹೋಮ
* ಶ್ರೀಲಕ್ಷ್ಮೀನರಸಿಂಹಸ್ತೋತ್ರ ಸಪ್ತಾಹ ಪಠಣ ಮಂಗಲ
* ವಿಷ್ಣುಸಹಸ್ರನಾಮ ಪಾರಾಯಣ
* ಧರ್ಮಸಭೆ

11-05-2025

#NarasimhaJayanti
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಶಂಕರಕಿಂಕರ ಪ್ರಶಸ್ತಿ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಶಂಕರಕಿಂಕರ ಪ್ರಶಸ್ತಿ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಶ್ರೀಮಾತಾ ಪ್ರಶಸ್ತಿ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಶ್ರೀಮಾತಾ ಪ್ರಶಸ್ತಿ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಪಾಂಡಿತ್ಯಪುರಸ್ಕಾರ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಪಾಂಡಿತ್ಯಪುರಸ್ಕಾರ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಪುರುಷೋತ್ತಮ ಪ್ರಶಸ್ತಿ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಪುರುಷೋತ್ತಮ ಪ್ರಶಸ್ತಿ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಚಾತುರ್ಮಾಸ್ಯ ಪ್ರಶಸ್ತಿ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಚಾತುರ್ಮಾಸ್ಯ ಪ್ರಶಸ್ತಿ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಶ್ರೀಮಾತಾ ಪ್ರಶಸ್ತಿ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಶ್ರೀಮಾತಾ ಪ್ರಶಸ್ತಿ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಧನ್ಯಸೇವಕ ಪ್ರಶಸ್ತಿ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಧನ್ಯಸೇವಕ ಪ್ರಶಸ್ತಿ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಬೆಂಗಳೂರು ಮಂಡಲಗಳ ಶಿಷ್ಯ ಭಕ್ತರಿಂದ ಶ್ರೀಕರಾರ್ಚಿತ ದೇವತಾ ಸನ್ನಿಧಿಗಳಿಗೆ ಸಮರ್ಪಣೆಗೊಂಡ ನೂತನ ರಜತ ಮಂಟಪದಲ್ಲಿ ಪ್ರಥಮ ಶ್ರೀಪೂಜೆ ಸ್ಥಳ: ಶ್ರೀರಾಮಚಂದ್ರಾಪುರ ಮಠ, ಬೆಂಗಳೂರು ಶಾಖೆ

ಬೆಂಗಳೂರು ಮಂಡಲಗಳ ಶಿಷ್ಯ ಭಕ್ತರಿಂದ ಶ್ರೀಕರಾರ್ಚಿತ ದೇವತಾ ಸನ್ನಿಧಿಗಳಿಗೆ ಸಮರ್ಪಣೆಗೊಂಡ ನೂತನ ರಜತ ಮಂಟಪದಲ್ಲಿ ಪ್ರಥಮ ಶ್ರೀಪೂಜೆ 

ಸ್ಥಳ: ಶ್ರೀರಾಮಚಂದ್ರಾಪುರ ಮಠ, ಬೆಂಗಳೂರು ಶಾಖೆ