ಕನ್ನಡಿಗ ದೇವರಾಜ್ (@sgowda79) 's Twitter Profile
ಕನ್ನಡಿಗ ದೇವರಾಜ್

@sgowda79

ಕನ್ನಡನಾಡಿನ ಕನ್ನಡಿಗ
ಕಣ್ಣಿಗೆ ಕಾಣಲಿ ಕನ್ನಡ
ಕಿವಿಗೆ ಬಿಳಲಿ ಕನ್ನಡ
ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ

ID: 2897259842

calendar_today12-11-2014 07:15:27

1,1K Tweet

1,1K Followers

70 Following

ಕನ್ನಡಿಗ ದೇವರಾಜ್ (@sgowda79) 's Twitter Profile Photo

ದ್ವಿಭಾಷೆ ನೀತಿ ಎಂದು ಕನ್ನಡಿಗರಿಗೇ ಮಹಾ ಮೋಸ ದ್ವಿಭಾಷಾ ನೀತಿ ಎಂದು ಹೇಳಿ ಕನ್ನಡ ಕಡ್ಡಾಯ ಮಾಡಿಲ್ಲ.

ದ್ವಿಭಾಷೆ ನೀತಿ ಎಂದು ಕನ್ನಡಿಗರಿಗೇ ಮಹಾ ಮೋಸ
ದ್ವಿಭಾಷಾ ನೀತಿ ಎಂದು ಹೇಳಿ ಕನ್ನಡ ಕಡ್ಡಾಯ ಮಾಡಿಲ್ಲ.
ಕನ್ನಡಿಗ ದೇವರಾಜ್ (@sgowda79) 's Twitter Profile Photo

ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರಿದ ನೆನಪಿಗಾಗಿ ಕನ್ನಡ ಬಾವುಟ 💛❤️

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಬೆಂಗಳೂರಿನ ಜೀವನಾಡಿಯಾದ ಕೆರೆಗಳು ಅತಿಕ್ರಮಣಕಾರರ ಪಾಲಾಗುತ್ತಿದ್ದು ಇದರ ಹಿಂದೆ ಹೊರ ರಾಜ್ಯದ ಪ್ರಭಾವಿ ರಾಜಕಾರಣಿಗಳ ಕೈವಾಡದ ಗಂಭೀರ ಆರೋಪ ಕೇಳಿಬಂದಿದೆ ಕೆರೆಗಳ ಜಾಗದಲ್ಲಿ ಅನಧಿಕೃತವಾಗಿ ಬೃಹತ್ ಮನೆಗಳು ನಿರ್ಮಾಣವಾಗಿ,ಗೃಹಪ್ರವೇಶ ನಡೆಯುತ್ತಿದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಇಮ್ರಾನ್ ಪಾಷಾ ರವರ ವರ್ತನೆ ತೀವ್ರ ಖಂಡನೀಯ ಸರ್ಕಾರದ ಯೋಜನೆಯಾದ ಇ-ಖಾತೆ ಹೇಗೆ ಮಾಡಿಸಿಕೊಳ್ಳುವುದು ಎನ್ನುವುದನ್ನು ಅಲ್ಲಿನ ಮತದಾರರಿಗೆ ಅವರು ಉರ್ದು/ಹಿಂದಿ ಭಾಷೆಯಲ್ಲಿ ವಿವರಿಸುತ್ತಿರುವುದು ಕನ್ನಡಕ್ಕೆ ಮಾಡಿದ ದ್ರೋಹ ನಿಮ್ಮ ಸಮುದಾಯಕ್ಕೂ ಕನ್ನಡ ಬೇಕಾಗಿಲ್ಲವೇ?

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಕಾಡಿನಲ್ಲಿ ಹೇಗೆ ವರ್ತಿಸಬೇಕು ಎಂಬ ಪರಿಜ್ಞಾನ ನಮ್ಮ (ಆ) ನಾಗರೀಕ ಜನರಿಗೆ ಇಲ್ಲ.... ಕಾಡಿನ ಮಧ್ಯೆ ಗಾಡಿ ನಿಲ್ಲಿಸಿ ಫೋಟೋ ತೆಗೆಯುವುದು... ಕಾಡು ಪ್ರಾಣಿಗಳಿಗೆ ಆಹಾರ ನೀಡಲು ನಿಲ್ಲಿಸುವುದು ನೆಡೆದಾಡುವುದು...ಛೆ.. ಇಂತಹ ಅನಾಹುತ ಆಗೇ ಆಗುತ್ತದೆ ಮತ್ತು ಆಗಬೇಕು...... 😞😞 ಬಂಡಿಪುರದಲ್ಲಿ ನಡೆದಿರುವುದು Bandipura incident yesterday

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಫುಟ್ ಪಾತ್ ಮೇಲೆ ಓಡಾಡೋಣ ಅಂದ್ರೆ ಕಸದ ರಾಶಿ ರಸ್ತೆ ಪಕ್ಕ ಓಡಾಡೋಣ ಅಂದ್ರೆ ರಸ್ತೆ ಪೂರ್ತಿ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದಾರೆ. ಜನ ಎಲ್ಲಿ ಓಡಾಡಬೇಕು Tushar Giri Nath, IAS Maheshwar Rao.M, IAS Bruhat Bengaluru Mahanagara Palike INTEGRATED COMMAND AND CONTROL CENTRE ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಕರ್ಣಾಟಬಲ - karnatabala (@karnatabala) 's Twitter Profile Photo

ಭಾರತದಲ್ಲಿ ಅತಿ ಹೆಚ್ಚು ಸಾಮ್ರಾಜ್ಯ ಹುಟ್ಟು ಹಾಕಿದ್ದು ಕನ್ನಡಿಗರು 💪🏼💪🏼 ಬೇರೆ ನುಡಿಯವರು ಹುಟ್ಟಿ ಹಾಕಿದ ಸಾಮ್ರಾಜ್ಯಗಳು ಎಷ್ಟು ಗೊತ್ತ? #karnatakahistory #history

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಸರ್ಕಾರಿ ಬಸ್ಸಿನ ಕನ್ನಡದ ಅಕ್ಷರಗಳ ಮೇಲೆ ಇಂಗ್ಲಿಷ್ ಜಾಹಿರಾತು ಹಾಕಿ ಮುಚ್ಚಿರುವುದನ್ನು ಕಿತ್ತು ಹಾಕಿದ ಹಿರಿಯ ಕನ್ನಡ ಹೋರಾಟಗಾರರು

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಭಾರತದಲ್ಲಿ ಅತಿ ಹೆಚ್ಚು ಸಾಮ್ರಾಜ್ಯ ಹುಟ್ಟು ಹಾಕಿದ್ದು ಕನ್ನಡಿಗರು 💪🏼💪🏼 ಬೇರೆ ನುಡಿಯವರು ಹುಟ್ಟಿ ಹಾಕಿದ ಸಾಮ್ರಾಜ್ಯಗಳು ಎಷ್ಟು ಗೊತ್ತ? #karnatakahistory #history

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಎರಡು ನುಡಿ ಜಾರಿಯಾಗಲಿ ಯುವಕರು ಬದಲಾಗುತ್ತಿದ್ದಾರೆ ಒಳ್ಳೆಯ ಬೆಳವಣಿಗೆ. #ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ ಯುವಕ.

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ನಮ್ಮ ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವುದು 🟨🟥

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಮಹರಾಷ್ಟ್ರದಲ್ಲಿ ಕನ್ನಡಿಗರಿದ್ದಾರೆ... ಆದ್ರೆ ಅಲ್ಲಿ ಕನ್ನಡ ಹಾಕೋಕೆ ಬಿಡಲ್ಲ. ಅವ್ರಿಗೊಂದು ಕಾನೂನು ನಮಗೊಂದ ಕಾನೂನು. ನನಗಂತು ಕಾನೂನಿನ ಮೇಲೆ ಭರವಸೆ ಇಲ್ಲ.

ಕನ್ನಡಿಗ ದೇವರಾಜ್ (@sgowda79) 's Twitter Profile Photo

ನಮ್ಮತನಕ್ಕಿಂತ ನಾವು ಹೊಟ್ಟೆ ಪಾಡಿಗಾಗಿ ಮಾಡೋ ಕೆಲಸ ದೊಡ್ಡದಲ್ಲ!!!!! #ಜಾಗೃತಿಯಕಿಡಿ #ಕನ್ನಡ_ಪ್ರಾದೇಶಿಕತೆ 💛❤️

ನಮ್ಮತನಕ್ಕಿಂತ ನಾವು ಹೊಟ್ಟೆ ಪಾಡಿಗಾಗಿ ಮಾಡೋ ಕೆಲಸ ದೊಡ್ಡದಲ್ಲ!!!!!
#ಜಾಗೃತಿಯಕಿಡಿ 
#ಕನ್ನಡ_ಪ್ರಾದೇಶಿಕತೆ 💛❤️
Nishkama_Karma (@nishkama_karma1) 's Twitter Profile Photo

ನಮ್ಮ ಉತ್ತರ ಕರ್ನಾಟಕದ ಜನರು ಕೂಡಾ ಮನುಷ್ಯರೇ ಸರ್, ನಮ್ಮ ಜನಕ್ಕೂ ಹೊಸ ಬಸ್ ಗಳನ್ನ ಕೊಡಿ - #ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ #ಬೆಂಗಳೂರು ಸರ್ಕಾರ ನಮ್ಮ ಉತ್ತರ ಕರ್ನಾಟಕವನ್ನ ಗುಜರಿ ಅಂಗಡಿ ಅಂತಾ ಅಂದುಕೊಂಡಿದ್ಯಾ? ನಾವು ಕನ್ನಡಿಗರು ಅಲ್ಲವೇ? ಮಲತಾಯಿ ಧೋರಣೆ ಯಾಕೆ ಸ್ವಾಮಿ Ramalinga Reddy ಸರ್? #VoiceForUttarKarnataka

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಇದುವರೆಗೂ ಹಿಂದಿ ಪರರು ನಮ್ಮ ಕನ್ನಡ ಭಾಷೆಯ ಮೇಲೆ ದೌರ್ಜನ್ಯ ಮಾಡುತ್ತಿದ್ದರು. ಈಗ ನಮ್ಮ ಸಂಚಾರಿ ಆರಕ್ಷಕರು, ಸರ್ಕಾರಿ ನೌಕರರ ಮೇಲೂ ಹಿಂಸೆ, ಅವಹೇಳನ ನಡೆಸುತ್ತಿದ್ದಾರೆ! ಇನ್ನು ಮುಂದೆ ಕನ್ನಡಿಗರು ಕಣ್ಣೆಚ್ಚರಿಸಬೇಕು! ಸರ್ಕಾರವು ಕೂಡ ಕಣ್ತೆರೆದು ಕಠಿಣ ಕ್ರಮ ಕೈಗೊಳ್ಳಲೇಬೇಕು! ಬೆಂಗಳೂರು ನಗರ ಪೊಲೀಸ್‌ BengaluruCityPolice Karnataka Congress Siddaramaiah

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಕರ್ತವ್ಯದಲ್ಲಿದ ಪೊಲೀಸ್ ಸಿಬ್ಬಂದಿಗಳ ಮೇಲೆ ಅವ್ಯಾಚ ಪದಗಳಿಂದ ನಿಂದಿಸಿ ದೌರ್ಜನ್ಯ ಮಾಡಿದ ಈ ವಲಸೆ ಮಹಿಳೆಯ ಮೇಲೆ ಈ ದಿನ ದಿನಾಂಕ 14.08.25 ರಂದು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ Crime no: 375/2025 ಕಲಂ 132,352,75,79,r/w 3(5) ಬಿ,ಎನ್,ಎಸ್-2023 ರಡಿಯಲ್ಲಿ ಪ್ರಕರಣವನ್ನು ದಾಖಲಿಸಿ,ಆರೋಪಿತರ ಮೇಲೆ ಕಾನೂನು ಬದ್ಧವಾಗಿ ಕ್ರಮವಾಗಿದೆ

ಕರ್ತವ್ಯದಲ್ಲಿದ ಪೊಲೀಸ್ ಸಿಬ್ಬಂದಿಗಳ ಮೇಲೆ ಅವ್ಯಾಚ ಪದಗಳಿಂದ ನಿಂದಿಸಿ ದೌರ್ಜನ್ಯ ಮಾಡಿದ ಈ ವಲಸೆ ಮಹಿಳೆಯ ಮೇಲೆ
ಈ ದಿನ ದಿನಾಂಕ 14.08.25 ರಂದು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ Crime no: 375/2025 ಕಲಂ 132,352,75,79,r/w 3(5) ಬಿ,ಎನ್,ಎಸ್-2023 ರಡಿಯಲ್ಲಿ ಪ್ರಕರಣವನ್ನು ದಾಖಲಿಸಿ,ಆರೋಪಿತರ ಮೇಲೆ ಕಾನೂನು ಬದ್ಧವಾಗಿ ಕ್ರಮವಾಗಿದೆ