𝕾𝖊𝖊𝖒𝖆 (@seemajay9) 's Twitter Profile
𝕾𝖊𝖊𝖒𝖆

@seemajay9

Foodie|Art | gardening | cooking | photos| songs | momkid rants|
Ma handle,ma wish !
No gyan on which language I should tweet.Always vitamin sea🌊 deficient.

ID: 1104741919014281216

linkhttps://bhaava-guchcha.blogspot.com/?m=1 calendar_today10-03-2019 13:52:53

126,126K Tweet

4,4K Followers

239 Following

𝕾𝖊𝖊𝖒𝖆 (@seemajay9) 's Twitter Profile Photo

ಇಲ್ಲಿ ಖಂಡಿತ ಕನ್ನಡದಲ್ಲಿ ಸ್ವಲ್ಪನಾದ್ರೂ ಬರಿದೇ ಇರ್ತಾರೆ ನಂಗೆ ಆ ನಂಬಿಕೆ ಇದೆ,😊😊 ಆದ್ರೆ ಹಾಳಾದ್ದು... ನನ್ನ ಕಣ್ಣೇ ಸರಿಗಿಲ್ಲಾ ಈ ನಡುವೆ. ಕನ್ನಡ ಅಕ್ಷರಗಳು ಒಂದ ಕಡೆನೂ ಕಾಣಿಸ್ತಿಲ್ಲ😔😔

𝕾𝖊𝖊𝖒𝖆 (@seemajay9) 's Twitter Profile Photo

ಮಾತ ಮಾತಿಗೆ ಚುಮ್ಮಾ ಚುಮ್ಮಾ ಅಂತಾರಲ್ಲಾ ಇಲ್ಲಿ ಕೆಲವರು😅...ಏನ್ ಹಂಗಂದ್ರೇ? Is it only a Bengaluru thing? ಒಬ್ಬರ lecture ಕೇಳ್ತಿದ್ದಾಗ notice ಮಾಡಿದೆ.ಅವರು ತುಂಬಾ ಈ word use ಮಾಡ್ತಿದ್ದ್ರು.😄

𝕾𝖊𝖊𝖒𝖆 (@seemajay9) 's Twitter Profile Photo

ಬಿಸಿ ಬಿಸಿ ಅನ್ನ, ಸೊಪ್ಪಿನ ಮುದ್ದಿಪಲ್ಯ, ತುಪ್ಪ, ಸಂಡಿಗಿ.....ಗಡದ್ದ ಆತು ಊಟ. ಆಗಲೇ ಕಣ್ಣು ಎಳಿಲಿಖತ್ತವು🫩😴

𝕾𝖊𝖊𝖒𝖆 (@seemajay9) 's Twitter Profile Photo

ನೀಲಿ ಕಡಲಲೆಗಳು ಉಕ್ಕುವುದ ನೋಡುವಾಸೆ ಬರಿಗಾಲಲಿ ಮರಳ ಮೇಲೆ ನಡೆಯುವಾಸೆ ರವಿಯು ಜಾರುತ್ತ ದಿಗಂತದಿ ಲೀನವಾಗುವುದ ಕಾಣುವಾಸೆ ಬಾನರಂಗಿನ ಓಕುಳಿಯಾಟ ನೋಡಿ ನಲಿಯುವಾಸೆ ಹೊಂಬಣ್ಣದ ಅಲೆಗಳ ನರ್ತನ ಸವಿಯುವಾಸೆ In short I want to see the sea🥹

𝕾𝖊𝖊𝖒𝖆 (@seemajay9) 's Twitter Profile Photo

Started watching those Christmas movies on Netflix again this year😄 Nothing great about them...Simple love stories, but I like watching them. #Timepass