Shoodratapasvi (@sdtp_28) 's Twitter Profile
Shoodratapasvi

@sdtp_28

Kannadiga, Mechanical engineer,
Aficionado of kannada literature.

ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ.
💛❤️

ID: 1637644183392645126

calendar_today20-03-2023 02:36:25

914 Tweet

24 Followers

103 Following

ಕನ್ನಡಿಗ ಕುನಾಲ್ (@kannadiga_kunal) 's Twitter Profile Photo

1960ರಲ್ಲಿ ಕರ್ಣಾಟ ಎಂದು ಉಲ್ಲೇಖಿಸಿ ಈ ಗೀತೆ ರಚಿಸಲಾಗಿದೆ. ಇದು ವಿಜಯನಗರದ ವೀರಪುತ್ರ ಚಿತ್ರದ ಹಾಡು. ಈ ಚಿತ್ರ 13 ಡಿಸೆಂಬರ್ 1961ರಂದು ಬಿಡುಗಡೆ ಆಗಿತ್ತು. ಧ್ವನಿಗೆ ಸ್ವಲ್ಪ ಹೊಸ ತಂತ್ರಜ್ಞಾನ ಕೊಟ್ಟು ಮಾರ್ಪಾಟು ಮಾಡಿರುವೆ. 🙌 #Karnataka #Kannada #kannadigakunal

Shoodratapasvi (@sdtp_28) 's Twitter Profile Photo

ಯಾರು ಗುರು ನೀನು Foreign li ಕೆಲ್ಸ ಸಿಕ್ಕಿದ್ರೆ ಹೋಗಲ್ವ ನೀನು. THINK BIG.

Karnataka Weather (@bnglrweatherman) 's Twitter Profile Photo

A US born person filmed this video of Bengaluru city in 1995 when he used to spend his summer vacations in India The good old days of Bangalore 🤌🫰🫶🤩❤️ VC: Jaynarbmw

👑Che_ಕೃಷ್ಣ🇮🇳💛❤️ (@chekrishnack) 's Twitter Profile Photo

ಪೂರ್ತಿ ವಿಡಿಯೋ ಹಾಕಪ್ಪ ಸಣ್ಣತನ. ತೇಜಸ್ವಿ ಎಲ್ಲ ಮತೀಯವಾದದ ಅಯೋಗ್ಯರನ್ನು ಸೇರಿಸಿ ಉಗಿತಾ ಇದಾರೆ. ನಿಮ್ಮಗಳ ತೆವಲಿಗೆ ಅವರ ಮಾತುಗಳನ್ನು ಕಟ್ ಪೇಸ್ಟ್ ಮಾಡಬೇಡಿ

ಆನಂದ (@anandmb2) 's Twitter Profile Photo

ಪ್ರತಿ ಒಬ್ಬ ಕನ್ನಡಿಗ, ಕನ್ನಡ ಮಕ್ಕಳಿಗೆ ಯಾವುದೇ ಶಾಲೆಯಲ್ಲಿ ಓದಿಸಿದರೂ ಕನ್ನಡತನ ಬಗ್ಗೆ ತಾಕೀತು ಮಾಡಿ ತಿಳಿಸಿ, ಅವಿವೇಕಿಗಳಿಗೆ ಪ್ರಶ್ನೆ ಮಾಡುವಂತಹ ಮನೋಭಾವದಿಂದ ಬೆಳೆಸಿ, ಭಾರತದ ಒಕ್ಕೂಟ ವ್ಯವಸ್ಥೆ,ಕರ್ನಾಟಕದ ಏಕೀಕರಣ,ಕನ್ನಡ ಬಾವುಟದ ಬಗ್ಗೆ ತಾಕೀತು ಮಾಡಿ ತಿಳಿಸಿ.ಮೊದಲು ಸ್ವಂತಿಕೆಯನ್ನು ಪ್ರೀತಿಸದೆ ಇರುವವರು ದೇಶಪ್ರೇಮಿ ಆಗಲಾರಾ.