sathyanathbp
@sathyanathbp
ID: 2950385370
29-12-2014 14:58:12
15 Tweet
17 Followers
34 Following
ಓದುಗರ ಸುರಕ್ಷತೆಯೇ ನಮ್ಮ ಗೆಲವು. ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ, ಮುದ್ರಣ ಒಂದು ಪ್ರಮಾಣ. ಭಯ ಬೇಡ, ಎಂದಿನಂತೆ ಸ್ಪರ್ಶಿಸಿ, ಓದಿ 🤗🗞📰 @VVani4U Kannada Prabha HosaDigantha Vishwavani Prajavani Ranjeet Kate @HPKonemaneVK vijaykarnataka.com/edit-oped/edit…
Dear ಧೋನಿ, Mahendra Singh Dhoni ಜೂಜಾಗಿರುವ ಕ್ರಿಕೆಟ್ ಬಗ್ಗೆ ತುಸು ಸಿನಿಕತನ ಬೆಳಸಿಕೊಂಡವರಲ್ಲೂ ಕ್ರಿಕೆಟ್ ಬಗ್ಗೆ ಪ್ರೀತಿ ಮೂಡಿಸಿದ ಬೆರಳೆಣಿಕೆ ಆಟಗಾರರಲ್ಲಿ ನೀನು ಒಬ್ಬ ತಾಳ್ಮೆಯ ಕ್ಯಾಪ್ಟನ್-ಗಿರಿ.. ಅಲ್ಲಲ್ಲಾ, ಕ್ಯಾಪ್ಟನ್- ತನ ನಿಜಕ್ಕೂ ಇಷ್ಟವಾಯಿತು ಮಾರಾಯ.ಭವಿಷ್ಯದ ಯಾವುದೇ ವೃತ್ತಿಯಲ್ಲೂ ಇಂಥ ತನವನ್ನು ಉಳಿಸಿ ಬೆಳೆಸಿಕೋ Sukhesha.P
ವಿಜಯ ಕರ್ನಾಟಕ vijaykarnataka ಆಯೋಜಿತ #ವಿಕ_ನಾಡಪ್ರಭು_ಕೆಂಪೇಗೌಡ_ಉತ್ಸವ ಬೆಂಗಳೂರಿಗರ ಮನಸೂರೆಗೊಂಡಿತು.ಮೇಕ್ರಿ ವೃತ್ತದಿಂದ ಹೊರಟ ಉತ್ಸವ, ಲಾಲ್ ಬಾಗಿನಲ್ಲಿ ಮುಕ್ತಾಯಗೊಂಡಿತು. ಚುಂಚನಗಿರಿ ಶ್ರೀ,ಸಚಿವ Dr. C.N. Ashwath Narayan KRISHNAPPA,CN BALAKRISHNA, ಸುದರ್ಶನ್ ಚನ್ನಂಗಿಹಳ್ಳಿ Sudarshan Channangihalli ಭಾಗವಹಿಸಿದ್ದರು. Ranjeet Kate
ಭಾರತ ಭೂಪಟ ಬೆಳಗಿದ ಒಂದಿಷ್ಟು ಪ್ರಮುಖ ಘಟನಾವಳಿಗಳನ್ನು ಫೋಟೋಗಳ ಮೂಲಕವೇ ವಿಜಯ ಕರ್ನಾಟಕ vijaykarnataka ಪ್ರಸ್ತುತ ಪಡಿಸಿದೆ. Sudarshan Channangihalli Ranjeet Kate VK Editor Keerthi Kolgar sathyanathbp #IndependenceDay #azadikaamritmahotsav2022
ಪ್ರೀತಿಯ ಅಪ್ಪ-ಅಮ್ಮ, ನೀವು ಈ ಪತ್ರ ಓದುವ ವೇಳೆಗೆ ನಾನು ಆಕಾಶದಿಂದ ನಿಮ್ಮನ್ನು ನೋಡಿತ್ತಿರುತ್ತಿನೇನೊ ಕಾರ್ಗಿಲ್ ಸಮರದಲ್ಲಿ ಹುತಾತ್ಮರಾದ ಯೋಧರ ಕಡೆ ಪತ್ರಗಳನ್ನು ಓದುತ್ತಿದ್ದರೆ- ಕರುಳು ಚುರುಕ್ ಎನಿಸುತ್ತೆ vijaykarnataka #ವಿಕನಮನ Sudarshan Channangihalli Ranjeet Kate Keerthi Kolgar sathyanathbp #KargilVijayDiwas2023
ಏಪ್ರಿಲ್ 19ರಿಂದ ಜೂ.2ರವರೆಗೆ #ವಿಕಜನಮತಹಬ್ಬ 7 ಫೇಸ್ ಚುನಾವಣೆ ಬಳಿಕ ಜೂನ್ 4ಕ್ಕೆ ಫಲಿತಾಂಶ #ವಿಕಫೋಕಸ್ vijaykarnataka Sudarshan Channangihalli Shivarama Srikanth Hunasavadi anilkumar Ganesh Itagi gowdabl VJAI Ramesh Pujari sathyanathbp Keerthi Kolgar somashekar Rajeeva C J #ElectionCommission
ಒಂದು ಬೆಳಗಾದರೆ ಇತಿಹಾಸ ಸೇರಲಿರುವ 2024ರ ಪ್ರಮುಖ ವಿದ್ಯಮಾನಗಳ ಎತ್ತರ ಬಿತ್ತರವನ್ನು ಹಾವು ಏಣಿಯ ಮೂಲಕ ವಿಜಯ ಕರ್ನಾಟಕ vijaykarnataka ಮುಂದಿಟ್ಟಿದೆ. #ವಿಕವರ್ಷದವಿಶೇಷ ಕಲ್ಪನೆ: Keerthi Kolgar ವಿನ್ಯಾಸ: Ramesh Pujari Sudarshan Channangihalli Harshavardhan rajesh Rajeeva C J
ಹಂಪಿಯ ಗೆಲುವನ್ನು vijaykarnataka ಸಂಭ್ರಮಿಸಿರುವ ಪರಿ... ಕಲ್ಪನೆ, ವಿನ್ಯಾಸ; ಸತ್ಯನಾಥ್ sathyanathbp VK Editor Sudarshan Channangihalli Rajeeva C J