
Saprayog
@saprayog2
ID: 1572813727325638657
22-09-2022 05:03:27
760 Tweet
902 Followers
1,1K Following

IGRS GERUPURA HOSANAGARA Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana Ed Kreis KREIS ಎಲ್ಲಾ ವಿದ್ಯಾರ್ಥಿಗಳಿಗೂ, ದೊಡ್ಡ ಅಭಿನಂದನೆಗಳು! ನಿಮ್ಮ ಪ್ರಯತ್ನ, ಶ್ರದ್ಧೆ, ಮತ್ತು ಕಲಾತ್ಮಕ ಪ್ರತಿಭೆಯು ನೀವು ರಚಿಸಿರುವ ಪ್ರತಿಯೊಂದು ಭಾವಚಿತ್ರದಲ್ಲಿಯೂ ಪ್ರಜ್ವಲಿಸುತ್ತಿದೆ. ನೀವು ಸುಂದರವಾದ ಕಲಾಕೃತಿಗಳನ್ನು ರಚಿಸಿದ್ದಲ್ಲದೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಪರಂಪರೆಗೆ ಆಳವಾದ ಗೌರವವನ್ನು ಸಹ ತೋರಿಸಿದ್ದೀರಿ.

IGRS GERUPURA HOSANAGARA Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana Ed Kreis KREIS ನಿಮ್ಮ ಪ್ರಯತ್ನ, ಶ್ರದ್ಧೆ, ಮತ್ತು ಕಲಾತ್ಮಕ ಪ್ರತಿಭೆಯು ನೀವು ರಚಿಸಿರುವ ಪ್ರತಿಯೊಂದು ಭಾವಚಿತ್ರದಲ್ಲಿಯೂ ಪ್ರಜ್ವಲಿಸುತ್ತಿದೆ. ನೀವು ಕೇವಲ ಸುಂದರವಾದ ಕಲಾಕೃತಿಗಳನ್ನು ರಚಿಸಿದ್ದಲ್ಲ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಪರಂಪರೆಗೆ ಆಳವಾದ ಗೌರವವನ್ನು ಸಹ ತೋರಿಸಿದ್ದೀರಿ. ಎಲ್ಲರಿಗೂ ಅಭಿನಂದನೆಗಳು👍💐👌

Today our 10th std students visited the prestigious JNNCE Engineering College in Shivamogga and learned about the biofuel production and solar energy generation unit. #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗದ ಪರಿಸರ ಆದ್ಯಯನ ಕೇಂದ್ರ ಹಾಗೂ ನೇಸರ ಫಾರ್ ರೂರಲ್ ಅಡ್ವಾನ್ಸ್ ಮೆಂಟ್ ಸಂಸ್ಥೆಯವರು ನಮ್ಮ ಶಾಲೆಯ ಮಕ್ಕಳಿಗೆ ಏರ್ಪಡಿಸಿದ್ದ ಪರಿಸರ ಸ್ನೇಹಿ ಗಣಪತಿ ರಚನೆ ಸ್ಪರ್ಧೆಯಲ್ಲಿ ಮಕ್ಕಳು #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ KREIS Shobhana Ed Kreis

ಆಗಸ್ಟ್ -2025 ರ ತ್ರಿ-ಭಾಷೆ ಅಂದವಾದ ಬರವಣಿಗೆ ಸ್ಪರ್ಧೆ... #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis

IGRS GERUPURA HOSANAGARA Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis Subrahmanya delivered an excellent speech! He beautifully highlighted the significance of Teachers’ Day. His presentation style and subject selection deserve appreciation. May his talent keep flourishing.

ಶಿಕ್ಷಕ ಹಾಗೂ ಪೋಷಕರ ಸಮಿತಿಯ ವಿಶೇಷ ಸಭೆ #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis

IGRS GERUPURA HOSANAGARA Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis Heartfelt appreciation to the school for fostering such a collaborative environment that strengthens learning and growth. #KreisResidentialSchool #EducationMatters

IGRS GERUPURA HOSANAGARA Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis ಸುಬ್ರಹ್ಮಣ್ಯ ಅವರು ಅದ್ಭುತ ಭಾಷಣ ನೀಡಿದರು! ಅವರು ಶಿಕ್ಷಕರ ದಿನದ ಮಹತ್ವವನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಅವರ ಪ್ರಸ್ತುತಿ ಶೈಲಿ ಮತ್ತು ವಿಷಯ ಆಯ್ಕೆ ಕಡ್ಡಾಯವಾಗಿ ಪ್ರಶಂಸನೀಯ. ಅವರ ಪ್ರತಿಭೆ ಸದಾ ಬೆಳೆಯಲಿ.

ದಿನಾಂಕ 8/9/2025 &9/9/25 IGRS BC/SC ಶಾಲೆಗಳು ಜಂಟಿಯಾಗಿ ಹೊಸನಗರದ ನೆಹರು ಕ್ರೀಡಾಂಗಣದಲ್ಲಿ ನೆಡೆಸುತ್ತಿರುವ ಪ್ರಾಥಮಿಕ ಶಾಲೆಗಳು 14 ವರ್ಷ ವಯೋಮಾನದ ಹೊಸನಗರ ವಲಯ ಮಟ್ಟದ ಕ್ರೀಡಾಕೂಟ #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis

2024-25 ನೇ ಸಾಲಿನಲ್ಲಿ ನಮ್ಮ ಶಾಲೆಯು ಹತ್ತನೇ ತರಗತಿಯ ಫಲಿತಾಂಶ ಶೇ100 ಪಡೆದಿರುವ ಪ್ರಯುಕ್ತ ಶಿಕ್ಷಕರ ದಿನಾಚರಣೆಯ ವೇದಿಕೆಯಲ್ಲಿ ಗಣ್ಯರಿಂದ ಸನ್ಮಾನ ,ಈ ಗೌರವ ನಮ್ಮ ಶಾಲೆಯ ಮಕ್ಕಳಿಗೆ, ಸಿಬ್ಬಂದಿಗಳಿಗೆ ಹಾಗೂ ಪೋಷಕರಿಗೆ ಅರ್ಪಣೆ #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis

ನಮ್ಮ ಶಾಲೆಯ ಬಾಲಕರ ಕಬ್ಬಡಿ ತಂಡ ವಲಯಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ ಅಭಿನಂದನೆಗಳು ಮಕ್ಕಳೇ🌹🌹 #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS Ed Kreis

ನಮ್ಮ ಶಾಲೆಯ ಬಾಲಕಿಯರ ಖೋ ಖೋ ತಂಡ ವಲಯ ಮಟ್ಟದ ಪ್ರಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ ಅಭಿನಂದನೆಗಳು ಮಕ್ಕಳೇ. #karnataka_kreis_schools Manivannan P 🇮🇳 Shobhana ಸಮಾಜ ಕಲ್ಯಾಣ ಇಲಾಖೆ KREIS KREIS

IGRS GERUPURA HOSANAGARA Manivannan P 🇮🇳 Shobhana ಸಮಾಜ ಕಲ್ಯಾಣ ಇಲಾಖೆ KREIS KREIS ಅದ್ಭುತ! ನಿಮ್ಮ ತಂಡ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದು ನಿಜಕ್ಕೂ ಸಂತಸದ ವಿಷಯ. ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು!💐👌

ಬರವಣಿಗೆಯನ್ನು ಉತ್ತಮವಾಗಿಸಲು ನೆಡೆಸಲಾದ "GOOD Hand writing " ಸ್ಪರ್ಧೆಯ ವಿಜೇತ ಮಕ್ಕಳು... #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS KREIS


IGRS GERUPURA HOSANAGARA Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS KREIS Congratulations 🎉👏👏

IGRS GERUPURA HOSANAGARA Manivannan P 🇮🇳 Shobhana ಸಮಾಜ ಕಲ್ಯಾಣ ಇಲಾಖೆ KREIS KREIS Excellent... Best wishes to all 🎉🎉👏

"ಸ್ಮಾರ್ಟ್ ಕೃಷಿ" ಎಂಬ ನಾಟಕವನ್ನು ಮಾಡಿ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವ ನಮ್ಮ ಶಾಲೆಯ ಮಕ್ಕಳಿಗೆ ಅಭಿನಂದನೆಗಳು... #karnataka_kreis_schools Manivannan P 🇮🇳 Shobhana ಸಮಾಜ ಕಲ್ಯಾಣ ಇಲಾಖೆ KREIS KREIS

IGRS GERUPURA HOSANAGARA Manivannan P 🇮🇳 ಸಮಾಜ ಕಲ್ಯಾಣ ಇಲಾಖೆ KREIS KREIS Congratulations to our talented students for their outstanding performance in the science drama competition! 🎉👏 A salute to our visionary principal for inspiring and guiding them to success. Proud of this incredible team effort! Keep shining and leading the way! 😊👍🏻

2025-26 ನೇ ಸಾಲಿನ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಮಕ್ಕಳ ಸಾಧನೆ #karnataka_kreis_schools Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Shobhana KREIS KREIS
