Sangu lingayath (@sangu_stunt) 's Twitter Profile
Sangu lingayath

@sangu_stunt

ಬಸವೆಷನೇ ,ಬಸವರಾಜನೇ ,ಬಸವಣ್ಣನೇ ,ಬಸವ ತಂದೆ, ಬಸವ ಕೃಪನಿಧಿ ,ಬಸವ ಪರಮೇಶ್ವರಿಶ್ವವರ, ಬಸವ ಪರಮತಾದಿ ದೇವ ,ರಕ್ಷಿಸು ಬಸವ. ರಕ್ಷಿಸು ಬಸವ. ರಕ್ಷಿಸು ಬಸವ .........🙏🙏🙏 ಕನ್ನಡಿಗ

ID: 807871032560336896

calendar_today11-12-2016 08:53:58

262 Tweet

139 Followers

285 Following

Sangu lingayath (@sangu_stunt) 's Twitter Profile Photo

ನ್ಯೂಸ್ ಚಾನಲ್ ಅವರು ಎಲ್ಲರಿಗೂ ಮನೇಲಿ ಇರಿ ಅಂತ ಬುದ್ಧಿವಾದ ಹೇಳೋರು ತಾವು ಯಾಕೆ ಒಂದು ಗಂಟೆ ಬಿಡದ ಹಾಗೆ ಕೆಲಸ ಮಾಡ್ತಿದಾರೆ ಯಾಕೆ..?? CM of Karnataka Siddaramaiah

Carl Pei (@getpeid) 's Twitter Profile Photo

Since launching Phone (1) last month, we have been closely monitoring feedback and have already released 3 system updates with continuous improvements on camera quality, battery life, as well as new features.

Lingayats (@lingayatas) 's Twitter Profile Photo

Ocean of people walking towards the rally grounds at Bidar to discuss various issues of Lingayats & constitutional recognition.

Sangu lingayath (@sangu_stunt) 's Twitter Profile Photo

ಬಸವ ಪಂಚಮಿ ಪ್ರಯುಕ್ತ ಮಕ್ಕಳಿಗೆ ಹಾಲೂ ವಿತರಣೆ ಕಲ್ಲು ನಾಗಕ್ಕೇ ಹಾಲು ಹಾಕಿ ವ್ಯರ್ಥ ಮಾಡಬೇಡಿ...

ಬಸವ ಪಂಚಮಿ ಪ್ರಯುಕ್ತ ಮಕ್ಕಳಿಗೆ ಹಾಲೂ ವಿತರಣೆ ಕಲ್ಲು ನಾಗಕ್ಕೇ ಹಾಲು ಹಾಕಿ ವ್ಯರ್ಥ ಮಾಡಬೇಡಿ...
Sangu lingayath (@sangu_stunt) 's Twitter Profile Photo

ಪ್ರಜಾ TVಯಿಂದ ಲಿಂಗಾಯತ ಧರ್ಮ ಎತ್ತಿ ಹಿಡಿಯುತ್ತಿರುವ ಹೆಣ್ಣಿನ ಮೇಲೆ ಹೊರಡಿಸಿದ ಬಾಂಬ್ .... ಆದರೆ ಅದು ಠುಸ್ ಪಟಾಕಿ😂😂😂😂😂😂

Sangu lingayath (@sangu_stunt) 's Twitter Profile Photo

ರಂಭಾಪುರಿ ಪೀಠದ ಜಗದ್ಗುರು ಗಳು ವೀರಶೈವ ರೆಂದು ಹೇಳುತ್ತಿದ್ದಾರೆ. ಅವರ ಪ್ರೌಢಶಾಲೆಯ ದಾಖಲಾತಿಗಳಲ್ಲಿ ಏನಿದೆ ?ನೋಡಿರಿ. ಸತ್ಯವನ್ನು ನೀವೇ ಅರ್ಥ ಮಾಡಿಕೊಳ್ಳಿರಿ.

ರಂಭಾಪುರಿ ಪೀಠದ ಜಗದ್ಗುರು ಗಳು ವೀರಶೈವ ರೆಂದು ಹೇಳುತ್ತಿದ್ದಾರೆ. ಅವರ ಪ್ರೌಢಶಾಲೆಯ ದಾಖಲಾತಿಗಳಲ್ಲಿ ಏನಿದೆ  ?ನೋಡಿರಿ. 
   ಸತ್ಯವನ್ನು ನೀವೇ ಅರ್ಥ ಮಾಡಿಕೊಳ್ಳಿರಿ.
Sangu lingayath (@sangu_stunt) 's Twitter Profile Photo

ಲಿಂಗಾಯತರು ಸ್ವತಂತ್ರ ಧರ್ಮದ ಹೋರಾಟ ಮಾಡ್ಕೊಳ್ಳಿ ಹೋಗಿ ಇದರಲ್ಲಿ ನನ್ನ ತಕರಾರು ಇಲ್ಲಾ ಎಂದ ರಾಂಬಾಪುರಿ ಶ್ರೀಗಳ ಅಭಿಪ್ರಾಯ ತಿಳಿಸಿದ್ದಾರೆ. ETVಯಲ್ಲಿ ಹೇಳಿಕೆ ಜೈ ಬಸವ

Sangu lingayath (@sangu_stunt) 's Twitter Profile Photo

@sudditvnewಲಿಂಗಾಯತರು ಸ್ವತಂತ್ರ ಧರ್ಮದ ಹೋರಾಟ ಮಾಡ್ಕೊಳ್ಳಿ ಹೋಗಿ ಇದರಲ್ಲಿ ನನ್ನ ತಕರಾರು ಇಲ್ಲಾ ಎಂದ ರಾಂಬಾಪುರಿ ಶ್ರೀಗಳು ತಿಳಿಸಿದ್ದಾರೆ ETVಯಲ್ಲಿ ಹೇಳಿಕೆ

Sangu lingayath (@sangu_stunt) 's Twitter Profile Photo

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಇಂದಿನ (13.08.17"ವಿಜಯ ಕರ್ನಾಟಕ" ಪತ್ರಿಕೆಯಲ್ಲಿ #ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕುರಿತು ನಿಡಿದ ಪತ್ರಿಕಾ ಹೇಳಿಕೆ

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಇಂದಿನ (13.08.17"ವಿಜಯ ಕರ್ನಾಟಕ" ಪತ್ರಿಕೆಯಲ್ಲಿ #ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕುರಿತು ನಿಡಿದ ಪತ್ರಿಕಾ ಹೇಳಿಕೆ
Sangu lingayath (@sangu_stunt) 's Twitter Profile Photo

ನಮ್ಮ ಕೊಪ್ಪಳದಲ್ಲಿ ರಾರಜೀಸುತ್ತಿರುವ "ಲಿಂಗಾಯತ ಧರ್ಮ ಸ್ಥಾಪಕ ಗುರು ಬಸವಣ್ಣನವರ" ಮೂರ್ತಿ ...... 😍😍😍

ನಮ್ಮ ಕೊಪ್ಪಳದಲ್ಲಿ ರಾರಜೀಸುತ್ತಿರುವ "ಲಿಂಗಾಯತ ಧರ್ಮ ಸ್ಥಾಪಕ ಗುರು ಬಸವಣ್ಣನವರ" ಮೂರ್ತಿ ...... 😍😍😍
Sangu lingayath (@sangu_stunt) 's Twitter Profile Photo

#lingayat ಲಿಂಗಾಯತ ಪದದ ಅರ್ಥ ಗೊತ್ತಿಲ್ಲದವರು ಲಿಂಗಾಯತರ ಬಗ್ಗೆ ಮಾತನಾಡುವುದು ಸರಿಯೇ??

Sangu lingayath (@sangu_stunt) 's Twitter Profile Photo

#Lingayats ನೋಡಿ ಇದಕ್ಕೆ ಊಸರವಳ್ಲಿ ಆಟ ಅನ್ನೋದು 😂😁 ಹಿಂದೆ ತಾವೇ ಒಪ್ಪಿಗೆ ಕೊಟ್ಟು ಇವಾಗ ಮತ್ತೇ ನಮ್ಮ ಎದುರೇ ನಿಂತಿದ್ದಾರೆ...

#Lingayats ನೋಡಿ ಇದಕ್ಕೆ ಊಸರವಳ್ಲಿ  ಆಟ ಅನ್ನೋದು 😂😁 ಹಿಂದೆ ತಾವೇ ಒಪ್ಪಿಗೆ ಕೊಟ್ಟು ಇವಾಗ ಮತ್ತೇ ನಮ್ಮ ಎದುರೇ ನಿಂತಿದ್ದಾರೆ...