Sandalwood Loka (@sandalwoodloka) 's Twitter Profile
Sandalwood Loka

@sandalwoodloka

ನಮ್ಮ ಕನ್ನಡ ಚಲನಚಿತ್ರಗಳ ಬಗ್ಗೆ | All About Namma Kannada Films | ಕರ್ನಾಟಕ, ಭಾರತ

ID: 2316989389

linkhttps://instagram.com/sandalwoodloka calendar_today29-01-2014 11:29:30

38,38K Tweet

26,26K Takipçi

997 Takip Edilen

Zee Kannada News (@zeekannadanews) 's Twitter Profile Photo

ಅಚಾತುರ್ಯದಿಂದ ನಿಮಗೆ ನೋವು ಮಾಡಿದ್ದೇನೆ..! ಮಾಧ್ಯಮಕ್ಕೆ ದರ್ಶನ್‌ ಬಹಿರಂಗ ಪತ್ರ #DarshanThoogudeepa #DBoss

ಅಚಾತುರ್ಯದಿಂದ ನಿಮಗೆ ನೋವು ಮಾಡಿದ್ದೇನೆ..! ಮಾಧ್ಯಮಕ್ಕೆ ದರ್ಶನ್‌ ಬಹಿರಂಗ ಪತ್ರ

#DarshanThoogudeepa #DBoss
Zee Kannada News (@zeekannadanews) 's Twitter Profile Photo

ʼಅಚಾತುರ್ಯದಿಂದ ನಿಮಗೆ ನೋವು ಮಾಡಿದ್ದೇನೆ‌ʼ..! ಮಾಧ್ಯಮಗಳಿಗೆ ʼಡಿಬಾಸ್‌ʼ ಬಹಿರಂಗ ಪತ್ರ #DBoss #DarshanThoogudeepa zeenews.india.com/kannada/entert…

OTTplay (@ottplayapp) 's Twitter Profile Photo

Darshan Thoogudeepa's rumoured #openletter has now gone viral, attracting all kinds of reactions from #DBoss fans. What is your take? Tell us... #DarshanThoogudeepa #ChallengingStarDarshan #Kaatera Darshan Trends™ @DBoss_Hudugaru_ 𝐃𝐚𝐫𝐬𝐡𝐚𝐧 𝐓𝐞𝐚𝐦 𝐂𝐡𝐚𝐧𝐧𝐚𝐩𝐚𝐭𝐧𝐚 ®️ ottplay.com/news/fake-or-r…

POWER TV/ಪವರ್ ಟಿವಿ (@powertvnews) 's Twitter Profile Photo

ದೋಸ್ತಿಗೆ ಕೈ ಚಾಚಿದ್ದೀರಿ.. ‘ಪವರ್ ಟಿವಿ’ಯೂ ಸ್ನೇಹಕ್ಕೆ ಸಿದ್ಧ powertvnews.in/2023/04/24/dar… #Darshan #DarshanLettertoMedia #DarshanThoogudeepa #DBossFans #DBossLetter #DBossLettertoMedia #darshantugudeep #ದರ್ಶನ್ #PowerTv Darshan Thoogudeepa

PREM❣️S (@directorprems) 's Twitter Profile Photo

When the king is hurt in battle, the queen converts his pain into power. Introducing #KD's queen - #MachhLakshmi on the 28th of April at 10:05 AM. #KDTheDevil Dhruva Sarja KVN Productions SHILPA SHETTY KUNDRA Arjun Janya Sanjay Dutt Suprith #prems #vravichandran

When the king is hurt in battle, the queen converts his pain into power. Introducing #KD's queen - #MachhLakshmi on the 28th of April at 10:05 AM.

#KDTheDevil Dhruva Sarja KVN Productions SHILPA SHETTY KUNDRA Arjun Janya  Sanjay Dutt Suprith #prems #vravichandran
Olle Hudga Pratham (@opratham) 's Twitter Profile Photo

Super; Darshan Thoogudeepa sirಪ್ರಾಮಾಣಿಕವಾಗಿ ತಮ್ಮ ಮಾತನ್ನು ಹೇಳಿದ್ದಾರೆ.ಎಲ್ಲಾ ಕನ್ನಡಾಭಿಮಾನಿಗಳು ಬೆಂಬಲಿಸಿ; ಬದುಕು ಸುಂದರವಾದದ್ದು,ಯಾರನ್ನೋ ದ್ವೇಷಿಸಿ,ವಿರೋಧಿಸಿ ಲಾಭಾವಿಲ್ಲ‌;ಈ ಕ್ಷಣಕ್ಕಾಗಿ ಕಾಯ್ತಿದ್ದೆ;ಏನೋ ವೈಮನಸ್ಸು ಆಗಿತ್ತು,ಈಗ ದರ್ಶನ್sirಉತ್ತರಿಸಿದ್ದಾರೆ,ಮಾಧ್ಯಮದವರು,ಎಲ್ಲಾ ಕನ್ನಡಾಭಿಮಾನಿಗಳು ದರ್ಶನ್sirಬೆಂಗಾವಲಾಗಿ ನಿಲ್ಲಿ

Super;
Darshan Thoogudeepa sirಪ್ರಾಮಾಣಿಕವಾಗಿ ತಮ್ಮ ಮಾತನ್ನು ಹೇಳಿದ್ದಾರೆ.ಎಲ್ಲಾ ಕನ್ನಡಾಭಿಮಾನಿಗಳು ಬೆಂಬಲಿಸಿ;
ಬದುಕು ಸುಂದರವಾದದ್ದು,ಯಾರನ್ನೋ ದ್ವೇಷಿಸಿ,ವಿರೋಧಿಸಿ ಲಾಭಾವಿಲ್ಲ‌;ಈ ಕ್ಷಣಕ್ಕಾಗಿ ಕಾಯ್ತಿದ್ದೆ;ಏನೋ ವೈಮನಸ್ಸು ಆಗಿತ್ತು,ಈಗ ದರ್ಶನ್sirಉತ್ತರಿಸಿದ್ದಾರೆ,ಮಾಧ್ಯಮದವರು,ಎಲ್ಲಾ ಕನ್ನಡಾಭಿಮಾನಿಗಳು ದರ್ಶನ್sirಬೆಂಗಾವಲಾಗಿ ನಿಲ್ಲಿ
Sandalwood Loka (@sandalwoodloka) 's Twitter Profile Photo

ಕನ್ನಡದ ಖ್ಯಾತ ನಟಿ Anu Prabhakar Mukherjee ಅವರು ಗುರುದತ್ ನಿರ್ದೇಶನದ "ಶಾಂತಿ" ಕಿರುಚಿತ್ರ ನೋಡಿ, ದೇಶ ಪ್ರೇಮದ ಬಗ್ಗೆ ತೋರಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Galatta Media (@galattadotcom) 's Twitter Profile Photo

#Vaadivaasal producer #KalaippuliSThanu breaks his silence on #Kiccha46 teaser delay, talks about its release plans galatta.com/tamil/movie/ne… Kalaippuli S Thanu Kichcha Sudeepa #KicchaSudeep #Kiccha46Teaser

Sandalwood Loka (@sandalwoodloka) 's Twitter Profile Photo

ಕನ್ನಡದ ಕಿರುಚಿತ್ರಗಳ ಸಾಲಿನಲ್ಲಿ ವಿಶಿಷ್ಟ ಕಥಾಹಂದರದಿಂದ ನಿರೀಕ್ಷೆ ಹುಟ್ಟಿಸಿರುವ #ಶಾಂತಿ ಕಿರುಚಿತ್ರದ premier screening ಕಾರ್ಯಕ್ರಮದ ಕೆಲ ಭಾವಚಿತ್ರಗಳು. ಮುಖ್ಯ ಅತಿಥಿಗಳು : Sunday Cinemas Akash Srivatsa #ChandraKeerthi #KBRekha #KoramangalaAnil parameshcm #Gurudutt

ಕನ್ನಡದ ಕಿರುಚಿತ್ರಗಳ ಸಾಲಿನಲ್ಲಿ ವಿಶಿಷ್ಟ ಕಥಾಹಂದರದಿಂದ ನಿರೀಕ್ಷೆ ಹುಟ್ಟಿಸಿರುವ #ಶಾಂತಿ ಕಿರುಚಿತ್ರದ premier screening ಕಾರ್ಯಕ್ರಮದ ಕೆಲ ಭಾವಚಿತ್ರಗಳು.
ಮುಖ್ಯ ಅತಿಥಿಗಳು : Sunday Cinemas Akash Srivatsa #ChandraKeerthi #KBRekha #KoramangalaAnil parameshcm #Gurudutt
Sandalwood Loka (@sandalwoodloka) 's Twitter Profile Photo

ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸುತ್ತಿರುವ #ಶಾಂತಿ ಕಿರುಚಿತ್ರದ ಟ್ರೈಲರ್ ಅತ್ಯದ್ಭುತವಾಗಿ ಮೂಡಿಬಂದಿದೆ..😍🔥🔥ನೋಡಿ ಹಂಚಿ ಹೊಸ ತಂಡಕ್ಕೆ ಹರಸಿ..🙌🏻🥰

Sandalwood Loka (@sandalwoodloka) 's Twitter Profile Photo

Watch #Prabhas starrer #Salaar movie Telugu Trailer 🔗 youtu.be/4GPvYMKtrtI?si… #SalaarTrailer #SalaarCeaseFire #SalaarCeaseFireOnDec22 #PrashanthNeel Vijay Kiragandur Hombale Films

Watch #Prabhas starrer #Salaar movie Telugu Trailer
🔗 youtu.be/4GPvYMKtrtI?si…

#SalaarTrailer #SalaarCeaseFire #SalaarCeaseFireOnDec22

#PrashanthNeel Vijay Kiragandur Hombale Films
Sandalwood Loka (@sandalwoodloka) 's Twitter Profile Photo

ಶಿವಣ್ಣ ಅವರು ತೆಲುಗಿನಲ್ಲಿ ಕಣ್ಣಪ್ಪ ಚಿತ್ರದಲ್ಲಿ ನಟಿಸುತ್ತಿದ್ಧಾರೆ ಎನ್ನಲಾಗಿತ್ತು. ಶಿವಣ್ಣ ಕೂಡಾ ಆರಂಭದಲ್ಲಿ ಉತ್ಸಾಹದಲ್ಲಿ ತೋರಿಸಿದ್ದರಾದರೂ.. ನಂತರ ಡೇಟ್ಸ್‌ ಹೊಂದಾಣಿಕೆ ಸಾಧ್ಯವಾಗದೆ ಹಿಂದೆ ಸರಿದಿದ್ದರು. ಈಗ ಶಿವಣ್ಣ ನಟಿಸಬೇಕಿದ್ದ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. #Kannappa

ಶಿವಣ್ಣ ಅವರು ತೆಲುಗಿನಲ್ಲಿ ಕಣ್ಣಪ್ಪ ಚಿತ್ರದಲ್ಲಿ ನಟಿಸುತ್ತಿದ್ಧಾರೆ ಎನ್ನಲಾಗಿತ್ತು. ಶಿವಣ್ಣ ಕೂಡಾ ಆರಂಭದಲ್ಲಿ ಉತ್ಸಾಹದಲ್ಲಿ ತೋರಿಸಿದ್ದರಾದರೂ.. ನಂತರ ಡೇಟ್ಸ್‌ ಹೊಂದಾಣಿಕೆ ಸಾಧ್ಯವಾಗದೆ ಹಿಂದೆ ಸರಿದಿದ್ದರು. ಈಗ ಶಿವಣ್ಣ ನಟಿಸಬೇಕಿದ್ದ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. #Kannappa
Sandalwood Loka (@sandalwoodloka) 's Twitter Profile Photo

ರೋರಿಂಗ್ ಸ್ಟಾರ್ #SRIIMURALI ಮತ್ತು rukmini ಅಭಿನಯದ "ಬಘೀರ" ಚಿತ್ರ ಕನ್ನಡ, ತೆಲುಗು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ ಇಂದು #Bagheera Hombale Films

ರೋರಿಂಗ್ ಸ್ಟಾರ್ #SRIIMURALI ಮತ್ತು rukmini ಅಭಿನಯದ "ಬಘೀರ" ಚಿತ್ರ ಕನ್ನಡ, ತೆಲುಗು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ ಇಂದು

#Bagheera Hombale Films