Sahana Vijayakumar (@sahanavijay) 's Twitter Profile
Sahana Vijayakumar

@sahanavijay

Author. Writes in Kannada.
ಅಂಕಣಬರಹ - ಕನ್ನಡಿ (ಭಾಗ ೧, ೨).
ಕಾದಂಬರಿಗಳು - ಕ್ಷಮೆ, ಕಶೀರ, ಅವಸಾನ ಹಾಗೂ ಮಾಗಧ.
grpr.in/kasheer

ID: 2395601336

calendar_today18-03-2014 04:22:17

1,1K Tweet

3,3K Takipçi

306 Takip Edilen

Sahana Vijayakumar (@sahanavijay) 's Twitter Profile Photo

ಇಂದು ಬೆಳಗ್ಗೆ ಹತ್ತಕ್ಕೆ ಕಾರ್ಯಕ್ರಮದ ಮರುಪ್ರಸಾರವಿದೆಯಂತೆ. ಆಸಕ್ತರು ವೀಕ್ಷಿಸಬಹುದು.

Sahana Vijayakumar (@sahanavijay) 's Twitter Profile Photo

ಸಂವಾದದ ಯೂಟ್ಯೂಬ್ ಲಿಂಕ್ ಕೇಳುತ್ತಿದ್ದವರ ಗಮನಕ್ಕೆ. ಇಲ್ಲಿದೆ ನೋಡಿ: youtu.be/dD50QFfLeHQ?si…

Sahana Vijayakumar (@sahanavijay) 's Twitter Profile Photo

ನನ್ನ ನಾಲ್ಕು ಕಾದಂಬರಿಗಳ ಪೈಕಿ (ಕ್ಷಮೆ, ಕಶೀರ, ಅವಸಾನ ಹಾಗೂ ಮಾಗಧ) ಎರಡನೆಯದು 'ಕಶೀರ'. ಕಾಶ್ಮೀರವನ್ನು ಕುರಿತ ಈ ಕೃತಿ ಮೊದಲು ಪ್ರಕಟವಾದದ್ದು ೨೦೧೮ರಲ್ಲಿ. ಆಗಿನಿಂದಲೂ ಅಂತರ್ಜಾಲದಲ್ಲಿ, ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ. ನಾನು ಈ ಕೃತಿಯನ್ನು ಬರೆದಾಗ ಅನುಚ್ಛೇದ ೩೭೦ ಇನ್ನೂ ರದ್ದಾಗಿರಲಿಲ್ಲ.

ಎಲ್ಲರಿಗೂ ನಮಸ್ಕಾರ. ಇಂದು ಸಂಜೆ ಒಂದು ವಿಶಿಷ್ಟ ಕಾರ್ಯಕ್ರಮವಿದೆ. ತಪ್ಪದೆ ಬನ್ನಿ🙏

ಕಳೆದ ಶನಿವಾರದ ಕಾರ್ಯಕ್ರಮದ ಕೊಂಡಿ ಇಲ್ಲಿದೆ: youtu.be/InX60Q5QaQM?si…

Sahana Vijayakumar (@sahanavijay) 's Twitter Profile Photo

೨೦೧೫ರಲ್ಲಿ ಕೈಲಾಸ-ಮಾನಸಸರೋವರಕ್ಕೆ ಹೊರಟಿದ್ದೆ. ನೇಪಾಳದಲ್ಲಿ ಭೂಕಂಪ ಸಂಭವಿಸಿ ಯಾತ್ರೆ ರದ್ದಾಗಿತ್ತು. ಈ ವರ್ಷ ಆಸೆ ಫಲಿಸಿತು. ಹಿಂತಿರುಗಿ ಹದಿನೈದು ದಿನಗಳಾಗಿದ್ದರೂ ಕಾಲ್ನಡಿಗೆಯ ಪರಿಕ್ರಮದ ಅವಿಸ್ಮರಣೀಯ ಅನುಭವದ ಗುಂಗಿನಿಂದ ಇನ್ನೂ ಸಂಪೂರ್ಣ ಹೊರಬರಲಾಗಿಲ್ಲ. ಈಗಾಗಲೇ ಹೋಗಿ ಬಂದವರಿಗೆ ಅದರ ಅರಿವಿರುತ್ತದೆ. ಹೋಗಿಲ್ಲದವರಿಗಾಗಿ ಕೆಲವು ಪಟಗಳು

ಆಸಕ್ತರ ಗಮನಕ್ಕೆ: ನಾಳೆ ಸಂಜೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ

ಇದೇ ತಿಂಗಳ ಒಂಭತ್ತರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನಾಡಿದ ಮಾತುಗಳ ಕೊಂಡಿ: youtube.com/watch?v=Qdiu5S…