
Sachin Shirval
@sachinshirvall
Chairman Health, Education & Social Justice @Kalaburgicorp - Corporator - Ward 44 | ಕನ್ನಡಿಗ | Ambedkarite | @INCKarnataka Social Media State Secretary
ID: 210356466
https://www.facebook.com/sachin.shirvall 31-10-2010 07:16:12
16,16K Tweet
7,7K Followers
454 Following








ನರೇಂದ್ರ ಮೋದಿ ಸರ್ಕಾರ ಬ್ಯಾಂಕ್‌ಗಳನ್ನು ‘ಕಲೆಕ್ಷನ್ ಏಜೆಂಟ್’ಗಳಾಗಿ ಮಾಡಿಕೊಂಡಿದೆ. ಬ್ಯಾಂಕುಗಳು 2018 ಮತ್ತು 2024ರ ನಡುವೆ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಉಳಿತಾಯ ಖಾತೆಗಳು ಮತ್ತು ಜನ ಧನ ಖಾತೆಗಳಿಂದ ಕನಿಷ್ಠ ರೂ.43,500 ಕೋಟಿ ಸಂಗ್ರಹಿಸಿವೆ. - Mallikarjun Kharge







“ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ” ಎಂಬ ಗಾದೆಯಂತೆ ಬಿಜೆಪಿಯ ಹಿರಿಯ ನಾಯಕರ ಚಾಳಿಯನ್ನು ಅವರ ಕಾರ್ಯಕರ್ತರೂ ಪಾಲಿಸುತ್ತಿದ್ದಾರೆ! ಹನಿ ಟ್ರಾಪ್ ಬಗ್ಗೆ ಮಾತನಾಡುವ BJP Karnataka, ತಮ್ಮ ಪಕ್ಷದವರ ಅತ್ಯಾಚಾರಗಳ ಬಗ್ಗೆ ಏಕೆ ಮಾತಾಡುವುದಿಲ್ಲ? ಅತ್ಯಾಚಾರ ಎನ್ನುವುದು ಹನಿ ಟ್ರಾಪ್ ಗಿಂತಲೂ ಘೋರವಾದುದು ಎಂದು ಬಿಜೆಪಿಯವರಿಗೆ ಅನಿಸುತ್ತಿಲ್ಲವೇ?






